ಆರ್ಗಾನಿಕ್ ಜೇನು ಸಾಕಾಣಿಕೆಗೂ ಬಂತು ವಿಶೇಷ ವ್ಯಾಲ್ಯೂ; ದುಡಿಯಬಹುದು ಲಕ್ಷ ಲಕ್ಷ ಹಣ!
ನೀವು ಆರ್ಗ್ಯಾನಿಕ್ (organic honey farming) ಅಥವಾ ಸಾವಯವ ಜೇನು ಕೃಷಿಯನ್ನು ಮಾಡಬಹುದು, ಮನೆಯಲ್ಲಿಯೇ ಜೇನು ಸಾಕಿ ಅದರಿಂದ ಬರುವ ಶುದ್ಧ ಜೇನು ತುಪ್ಪವನ್ನು ಮಾರಾಟ ಮಾಡಿ ಲಕ್ಷಾಂತರ ಹಣ ಗಳಿಸಬಹುದಾಗಿದೆ.
ನೀವೇನಾದ್ರೂ ಸ್ವಂತ ಉದ್ಯೋಗ (own business) ಮಾಡಲೇಬೇಕು ಅಂತ ಬಯಸಿದರೆ ಅದಕ್ಕೆ ನೂರಾರು ಮಾರ್ಗಗಳಿವೆ, ಕೆಲವು ಉದ್ಯಮಗಳು ಅತಿ ಕಡಿಮೆ ಖರ್ಚಿನಲ್ಲಿ ಅತಿ ಕಡಿಮೆ ಬಂಡವಾಳದಲ್ಲಿ (investment) ಆರಂಭವಾಗಿ ಲಕ್ಷಾಂತರ ಲಾಭವನ್ನು ತಂದುಕೊಡಬಲ್ಲದು
ಇಂತಹ ಉದ್ಯಮ ಆಯ್ದುಕೊಂಡರೆ ಸುಲಭವಾಗಿ ನೀವು ಕೈ ತುಂಬಾ ಹಣ ಸಂಪಾದಿಸಬಹುದು. ಅಂತದ್ದೊಂದು ಸರಳ ಉದ್ಯಮದ ಬಗ್ಗೆ (Business Idea) ನಾವು ಲೇಖನದಲ್ಲಿ ಮಾಹಿತಿ ಕೊಡುತ್ತಿದ್ದೇವೆ ಮುಂದೆ ಓದಿ.
ಆಸ್ತಿ ಅಡವಿಟ್ಟು ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರೋ ಎಲ್ಲರಿಗೂ ರಾತ್ರೋರಾತ್ರಿ ಹೊಸ ರೂಲ್ಸ್
ಜೇನು ಕೃಷಿ
ಮಾರುಕಟ್ಟೆಯಲ್ಲಿ ಜೇನುತುಪ್ಪಕ್ಕೆ ಬಹಳ ಬೇಡಿಕೆ ಇದೆ, ಇದು ದುಬಾರಿ ಕೂಡ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಜೇನುತುಪ್ಪದಲ್ಲಿ ಸಕ್ಕರೆ ಅಥವಾ ಇತರ ರಾಸಾಯನಿಕಗಳನ್ನ (chemicals) ಮಿಕ್ಸ್ ಮಾಡಲಾಗುತ್ತಿದೆ, ಹಾಗಾಗಿ ಜೇನುತುಪ್ಪ ಶುದ್ಧವಾಗಿ ಸಿಗುವುದು ಬಹಳ ಕಡಿಮೆ.
ಇದರಿಂದ ಈ ಶುದ್ಧವಾಗಿರುವ ಜೇನುತುಪ್ಪ (pure honey) ಹೆಚ್ಚು ಬೆಲೆಗೆ ಸಿಕ್ಕರು ಅದನ್ನ ಜನ ಕೊಂಡುಕೊಳ್ಳುತ್ತಾರೆ, ಇದನ್ನು ನೀವು ಬಂಡವಾಳವಾಗಿಸಿಕೊಳ್ಳಬಹುದು ನೋಡಿ.
ಅಂದ್ರೆ ನೀವು ಆರ್ಗ್ಯಾನಿಕ್ (organic honey farming) ಅಥವಾ ಸಾವಯವ ಜೇನು ಕೃಷಿಯನ್ನು ಮಾಡಬಹುದು, ಮನೆಯಲ್ಲಿಯೇ ಜೇನು ಸಾಕಿ ಅದರಿಂದ ಬರುವ ಶುದ್ಧ ಜೇನು ತುಪ್ಪವನ್ನು ಮಾರಾಟ ಮಾಡಿ ಲಕ್ಷಾಂತರ ಹಣ ಗಳಿಸಬಹುದಾಗಿದೆ.
ಸ್ವಂತ ಮನೆ ಕಟ್ಟಿಕೊಳ್ಳೋಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್; ಮತ್ತೊಂದು ಯೋಜನೆ ಆರಂಭ
ಕಡಿಮೆ ಖರ್ಚು ಹೆಚ್ಚು ಲಾಭ!
ಜೇನು ಸಾಕಾಣಿಕೆಯಲ್ಲಿ ರಾಣಿ ಜೇನುನೊಣ (bee’s) ಗಂಡು ಜೇನುನೊಣ ಹಾಗೂ ಇತರ ಜೇನು ನೊಣಗಳನ್ನು ಗುರುತಿಸುವುದು ಬಹಳ ಮುಖ್ಯ ಇನ್ನು ಇವುಗಳ ಜೀವಿತಾವಧಿಯೂ ಕೂಡ ಒಂದು ವರ್ಷ ಮೀರುವುದಿಲ್ಲ, ರಾಣಿ ಜೇನು ಒಂದು ವರ್ಷ ಬದುಕಿದರೆ ಗಂಡು ಜೇನು ಹುಳುಗಳು ಆರು ತಿಂಗಳ ಜೀವನ ಮಾಡುತ್ತವೆ. ಹಾಗೂ ಇತರ ಜೇನುಹುಳಗಳು ಕೇವಲ ಒಂದುವರೆ ತಿಂಗಳು ಮಾತ್ರ ಬದುಕಿರುತ್ತವೆ.
ಹಾಗಾಗಿ ನೀವು ಮನೆಯಲ್ಲಿಯೇ ಒಂದೆರಡು ಪೆಟ್ಟಿಗೆ ಜೇನು ಹುಳಗಳನ್ನು ಸಾಕಿ ವರ್ಷಕ್ಕೆ 50 ಕೆಜಿ ಅಧಿಕ ಜೇನುತುಪ್ಪ ತಯಾರಿಸಬಹುದು. ಜೇನು ಕೃಷಿಗೆ 50,000ಗಳಿಗಿಂತಲೂ ಕಡಿಮೆ ಹೂಡಿಕೆ ಮಾಡಿದರೆ ಸಾಕು.
ಜೇನು ಕೃಷಿ ಮಾಡುವುದು ಹೇಗೆ?
ಜೇನು ಪೆಟ್ಟಿಗೆಯಲ್ಲಿ 9ರಿಂದ 10 ಚೌಕಟ್ಟುಗಳು ಇರುತ್ತವೆ. ಒಂದೊಂದು ಚೌಕಟ್ಟಿನಿಂದಲೂ ಜೇನುತುಪ್ಪ ಪಡೆಯಬಹುದಾಗಿದೆ, ಒಂದು ಬಾಕ್ಸ್ ಬೆಲೆ 2500 ರೂ. ನಿಂದ 3000ರೂ. ಬೇಕು. 50 ಜೇನು ಪೆಟ್ಟಿಗೆ ಇಂದ ಆರಂಭಿಸಿದರೆ ಒಂದುವರೆ ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು.
ನೀವೇ ಗ್ಯಾಸ್ ಏಜೆನ್ಸಿ ಆರಂಭಿಸಿ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸಿ! ಕಡಿಮೆ ಜಾಗ ಇದ್ರೂ ಸಾಕು
ಜೇನು ಕೃಷಿಯಿಂದ ಅಧಿಕ ಲಾಭ;
ಒಂದು ಪೆಟ್ಟಿಗೆಯಿಂದ 50ರಿಂದ 80 ಕೆಜಿ ಜೇನುತುಪ್ಪವನ್ನು ತೆಗೆದರೆ ಪ್ರತಿ ಕೆಜಿಗೆ ನೂರರಿಂದ 125 ರೂಪಾಯಿಗಳ ವರೆಗೂ ಮಾರಾಟ ಮಾಡಬಹುದು. ಹಾಗಾಗಿ ನಿಮಗೆ ಪ್ರತಿ ಜೇನು ಪೆಟ್ಟಿಗೆಯಿಂದ 2,50,000 ರೂಪಾಯಿಗಳಿಂದ 4,00,000ರೂಪಾಯಿಗಳ ವರೆಗೂ ಗಳಿಸಬಹುದು. ಜೇನು ಕೃಷಿ ಬಹಳ ಲಾಭದಾಯಕವಾಗಿರುವ ಉದ್ಯಮವಾಗಿದೆ.
organic honey farming Business Idea for Best Earning