ಇಂದಿನಿಂದಲೇ ಯುಪಿಐ ಪೇಮೆಂಟ್ ನಿಯಮಗಳಲ್ಲಿ ಬದಲಾವಣೆ! ಇಲ್ಲಿದೆ ಅಪ್ಡೇಟ್
ಭಾರತದಲ್ಲಿ ಚಾಲ್ತಿಯಲ್ಲಿರುವ ಹಲವಾರು ಪಾವತಿ ವ್ಯವಸ್ಥೆಗಳಲ್ಲಿ, UPI (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಕಳೆದ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಬಹಳ ಜನಪ್ರಿಯವಾಗಿದೆ.
ಸಣ್ಣ ಮೊತ್ತದ ವಹಿವಾಟುಗಳನ್ನು ಹೆಚ್ಚಾಗಿ UPI ಮೂಲಕ ಮಾಡಲಾಗುತ್ತದೆ.…