ಈ ಮೇಕೆ ತಳಿ ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ, ಸುಲಭವಾಗಿ ಗಳಿಸಿ ಲಕ್ಷ ಲಕ್ಷ ಆದಾಯ
ನೀವು ಕೂಡ ಸ್ವಂತ ಉದ್ಯಮ (Own Business) ಆರಂಭಿಸಬೇಕು ಅಂತ ಇದ್ದರೆ, ಈ ಲೇಖನ ಓದಿ ಏಕೆಂದರೆ, ಇದು ಒಂದು ಉತ್ತಮ ಬ್ಯುಸಿನೆಸ್ ಐಡಿಯಾ (business idea)
ಸಾಮಾನ್ಯವಾಗಿ ಹಳ್ಳಿಗಳಲ್ಲಿ (village) ಪಶು ಸಂಗೋಪನೆ (animal husbandry) ಅನ್ನೋದು ಬಹಳ ಮುಖ್ಯವಾಗಿರುವಂತ ಒಂದು ಉದ್ಯಮವಾಗಿದೆ. ಪಶುಸಂಗೋಪನೆಯ ಅಡಿಯಲ್ಲಿ ಹಸು, ಎಮ್ಮೆ, ಕುರಿ, ಮೇಕೆ, ಆಡು, ಕೋಳಿ, ಮೊಲ ಮೊದಲಾದುವುಗಳನ್ನು ಸಾಕಾಣಿಕೆ ಮಾಡಲಾಗುತ್ತದೆ
ಜಾನುವಾರು ಪ್ರಿಯರಿಗೆ ಪಶುಸಂಗೋಪನೆ ಅನ್ನುವುದು ಬಹಳ ಇಷ್ಟವಾಗಿರುವ ಉದ್ಯಮ, ಇನ್ನು ನೀವು ಕೂಡ ಸ್ವಂತ ಉದ್ಯಮ (Own Business) ಆರಂಭಿಸಬೇಕು ಅಂತ ಇದ್ದರೆ, ಈ ಲೇಖನ ಓದಿ ಏಕೆಂದರೆ, ಇದು ಒಂದು ಉತ್ತಮ ಬ್ಯುಸಿನೆಸ್ ಐಡಿಯಾ (business idea)
ಆರ್ಗಾನಿಕ್ ಜೇನು ಸಾಕಾಣಿಕೆಗೂ ಬಂತು ವಿಶೇಷ ವ್ಯಾಲ್ಯೂ; ದುಡಿಯಬಹುದು ಲಕ್ಷ ಲಕ್ಷ ಹಣ!
ಈ ಮೇಕೆಗೆ ಎಲ್ಲಿಲ್ಲದ ಬೇಡಿಕೆ!
ಪಶು ಸಂಗೋಪನೆಯಲ್ಲಿ ಮೇಕೆ ರಾಶಿಯನ್ನು ಆಯ್ದುಕೊಂಡರೆ ಹೆಚ್ಚಿನ ಲಾಭಗಳಿಸಬಹುದು, ಯಾಕೆಂದರೆ ಅತಿ ಕಡಿಮೆ ಸ್ಥಳದಲ್ಲಿ ಈ ಉದ್ಯಮವನ್ನು ಆರಂಭಿಸಬಹುದು. ಮೇಕೆ ಕೃಷಿ (goat farming) ಮಾಡುವುದಾದರೆ ಯಾವ ಸ್ಥಳೀಯ ಮೇಕೆಯನ್ನು ಆಯ್ದುಕೊಳ್ಳುತ್ತೀರಿ ಎನ್ನುವುದು ಬಹಳ ಮುಖ್ಯ
ಇತ್ತೀಚಿನ ದಿನಗಳಲ್ಲಿ ಮೇಕೆ ಮಾಂಸಕ್ಕೆ ಬೆಲೆ ಹೆಚ್ಚಾಗಿದೆ, ಬೇಡಿಕೆಯು ಹೆಚ್ಚಾಗಿದೆ. ಹಾಗಾಗಿ ನೀವು ಇಂತಹ ಮೇಕೆಯನ್ನು ಸಾಕುವುದು ಲಕ್ಷಾಂತರ ರೂಪಾಯಿ ಲಾಭ ಗಳಿಸುಕೊಳ್ಳುವುದಕ್ಕೆ ದಾರಿಯಾಗುತ್ತದೆ. ಈ ಕೆಲವು ಸ್ಥಳೀಯ ಮೇಕೆಗಳು ಹೆಚ್ಚಿನ ಲಾಭ ತಂದು ಕೊಡಬಲ್ಲವು.
ಆಸ್ತಿ ಅಡವಿಟ್ಟು ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರೋ ಎಲ್ಲರಿಗೂ ರಾತ್ರೋರಾತ್ರಿ ಹೊಸ ರೂಲ್ಸ್
ತೋತಾಪುರಿ ಮತ್ತು ಸಿರೋಹಿ ಮೇಕೆ ತಳಿಗಳು!
ತೋತಾಪುರಿ ಮತ್ತು ಸಿರೋಹಿ ಮೇಕೆ ಗಳನ್ನ ನೀವು ಸಾಕುವುದಿದ್ದರೆ, ಇದಕ್ಕಾಗಿ ಒಂದು ಶೆಡ್ಡು ಕೂಡ ನಿರ್ಮಾಣ ಮಾಡಬೇಕಾಗಿಲ್ಲ ಯಾಕಂದ್ರೆ ಈ ತಳಿಯ ಮೇಕೆಗಳು ಬಹಳ ಶುಷ್ಕವಾಗಿರುವ (driving please) ಜಾಗದಲ್ಲಿ ಬದುಕುತ್ತವೆ
ಸ್ವಲ್ಪ ತೇವಾಂಶ ಇದ್ದರೂ ನೀವು ನ್ಯುಮೋನಿಯಾ ಕಾಯಿಲೆ (pneumonia) ಉಂಟಾಗಬಹುದು. ಹಾಗಾಗಿ ಬಹಳ ಸೂಕ್ಷ್ಮವಾಗಿದ್ದರು ಈ ಮೇಕೆಗಳನ್ನು ಸಾಕುವುದು ಸುಲಭ ನೀವು ದಿನಕ್ಕೆ ನಾಲ್ಕೈದು ಬಾರಿ ಮೇಕೆಯ ಕಾಲ್ ಬುಡ ಸ್ವಚ್ಛಗೊಳಿಸಬೇಕಾಗುತ್ತದೆ.
ಇನ್ನು ಈ ಮೇಕೆಗಳಿಗೆ ಖನಿಜಾಂಶ ಮಿಶ್ರಿತ ಧಾನ್ಯಗಳನ್ನು ಕೊಡಬೇಕು ಹಾಗೂ ಹಸಿರು ಮೇವು ನೀಡಬೇಕು. ಇದನ್ನು ಹೊರತುಪಡಿಸಿ ಈ ಮೇಕೆಗಳ ನಿರ್ವಹಣಾ ವೆಚ್ಚ (goat farming) ಬಹಳ ಕಡಿಮೆ.
ಸ್ವಂತ ಮನೆ ಕಟ್ಟಿಕೊಳ್ಳೋಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್; ಮತ್ತೊಂದು ಯೋಜನೆ ಆರಂಭ
ತೋತಾಪುರಿ ಮತ್ತು ಸೀರೋಹಿ ಮೇಕೆಗಳ ಬೆಲೆ!
ತೋತಾಪುರಿ ಮೇಕೆ (totapari goat) ಖರೀದಿ ಮಾಡುವುದಾದರೆ ಮೂರು ತಿಂಗಳ ಮೇಕೆಗೆ 35,000 ಹಾಗೂ ಒಂದು ವರ್ಷದ ಮೇಕೆಗೆ ಒಂದು ಲಕ್ಷ ರೂಪಾಯಿಗಳ ವರೆಗೆ ಇರುತ್ತದೆ. ಇನ್ನು ಸಿರೋಹಿ ಮೇಕೆಯನ್ನು ಮುಖ್ಯವಾಗಿ ಮಾಂಸಕ್ಕಾಗಿಯೇ ಬಳಸಲಾಗುತ್ತದೆ.
ಕ್ವಿಂಟಲ್ ಗಟ್ಟಲೆ ತೂಗುವ ಸಿರೋಹಿ ಮೇಕೆ (sirohi goat) ಐದು ತಿಂಗಳಿನ ಮೇಕೆಗೆ 45,000 ರೂ. ಆಗಿದ್ದರೆ, ಒಂದು ವರ್ಷ ಪ್ರಾಯದ ಮೇಕೆಗೆ ಒಂದು ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿಗೆ ಇರುತ್ತದೆ.
ಇನ್ನು ಈ ಮೇಕೆಗಳ ತುಪ್ಪಳದಿಂದ ಹಿಡಿದು ಮಾಂಸದ ವರೆಗೆ ಹೆಚ್ಚಿನ ಬೇಡಿಕೆ ಇದೆ, ನೀವು 10 ರಿಂದ 20 ಮೇಕೆಗಳನ್ನು ಇಟ್ಟುಕೊಂಡು ಉದ್ಯಮ ಆರಂಭಿಸಿದರೆ ಪ್ರತಿ ತಿಂಗಳು ಲಕ್ಷಾಂತರ ಹಣ ಸಂಪಾದನೆ ಮಾಡಲು ಸಾಧ್ಯ.
sirohi goat and totapari goat Farming Business Idea