Business News

ಇಂತಹ ಮಹಿಳೆಯರು ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ 2.67 ಲಕ್ಷ! ಬಂಪರ್ ಯೋಜನೆ

ನಿಮಗೂ ಕೂಡ ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳಬೇಕು. ಎನ್ನುವ ಆಸೆ ಇದೆಯಾ? ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬೇಕಾ? ಹಾಗಾದ್ರೆ ಮೊದಲು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.

ಬಡವರಿಗೆ ಮಾತ್ರವಲ್ಲದೆ ಮಧ್ಯಮ ವರ್ಗದ ಜನರಿಗೆ ಅಥವಾ ಸ್ವಲ್ಪ ಕಡಿಮೆ ಸಂಬಳ ಪಡೆದುಕೊಳ್ಳುತ್ತಿರುವ ಕುಟುಂಬದ ಸದಸ್ಯರು ಕೂಡ ಅರ್ಜಿ ಸಲ್ಲಿಸಿ ತಮ್ಮದೇ ಆಗಿರುವ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.

Free housing Scheme for 3 crore poor people, apply for PM Awas Yojana

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ? ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಯಾರಿಗೆ ಸಿಗಲಿದೆ? 

ಈ ಯೋಜನೆಯಲಿ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ.
1. EWS – ಆರ್ಥಿಕವಾಗಿ ಹಿಂದುಳಿದ ವರ್ಗ
2. LIG – ಕಡಿಮೆ ಆದಾಯ ಪಡೆದುಕೊಳ್ಳುವ ವರ್ಗ
3. MIG 1 – ಮಧ್ಯಮ ಆದಾಯ ಪಡೆದುಕೊಳ್ಳುವ ವರ್ಗ 1
4. MIG 2 – ಮಧ್ಯಮ ಆದಾಯ ಪಡೆದುಕೊಳ್ಳುವ ವರ್ಗ 2

ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಇರುವ ಅರ್ಹತೆಗಳು!

ಈ ಮೇಲಿನ ನಾಲ್ಕು ವರ್ಗದ ಜನರು ಬ್ಯಾಂಕಿನಲ್ಲಿ ಗೃಹ ಸಾಲ (Home Loan) ಪಡೆದುಕೊಂಡರೆ ಅವುಗಳಲ್ಲಿ 2.67 ಲಕ್ಷ ರೂಪಾಯಿಗಳನ್ನು ಸರ್ಕಾರವೇ ಪಾವತಿ ಮಾಡಲಿದೆ. ನೀವು ಗರಿಷ್ಠ 12 ಲಕ್ಷಗಳವರೆಗಿನ ಗೃಹ ಸಾಲ (Home Loan) ಪಡೆದುಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಸರ್ಕಾರ 2.67 ಲಕ್ಷ ರೂಪಾಯಿಗಳನ್ನು ತಾನೇ ಪಾವತಿಸುತ್ತದೆ

ಉಳಿದ ಹಣವನ್ನು ನೀವು 20 ವರ್ಷಗಳ ಅವಧಿಯಲ್ಲಿ ಪಾವತಿಸಬೇಕು.

ಸ್ವಂತ ಬಿಸಿನೆಸ್ ಮಾಡೋರಿಗೆ ಸಿಗಲಿದೆ 3 ಲಕ್ಷ! ಬಡ್ಡಿಯನ್ನು ಕೂಡ ಸರ್ಕಾರವೇ ಕಟ್ಟುತ್ತೆ

Home Loan*ಯೋಜನೆಯ ಪ್ರಯೋಜನ ಪಡೆದುಕೊಳ್ಳಲು 3ರಿಂದ 6 ಲಕ್ಷಗಳ ವರೆಗಿನ ಆದಾಯ ಹೊಂದಿರಬೇಕು ಅದಕ್ಕಿಂತ ಹೆಚ್ಚಿಗೆ ಇದ್ದರೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

*EWS ವರ್ಗಕ್ಕೆ ಸೇರಿದವರು 30 ಚದರ್ ಮೀಟರ್ ಜಾಗ ಹಾಗೂ LIG ವರ್ಗಕ್ಕೆ ಸೇರಿದವರು 60 ಚದರ ಮೀಟರ್ ಜಾಗ ಹೊಂದಿರಬೇಕು.

* ಈ ಸಬ್ಸಿಡಿಯನ್ನು ಮಹಿಳೆಯರ ಹೆಸರಿಗೆ ಕೊಡಲಾಗುವುದು ಹಾಗಾಗಿ ನಿಮ್ಮ ಬಳಿ ಇರುವ ಮನೆ ಕಟ್ಟುವ ಜಾಗ ಕೂಡ ಮಹಿಳೆಯ ಹೆಸರಿನಲ್ಲಿಯೇ ಇರಬೇಕು.

ಹಸು, ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆ! ತಕ್ಷಣ ಅರ್ಜಿ ಸಲ್ಲಿಸಿ

*ಯಾರು ಗೃಹ ಸಾಲ ತೆಗೆದುಕೊಳ್ಳುತ್ತಾರೋ ಅಂತವರು, ಬ್ಯಾಂಕ್ ನಲ್ಲಿ ಸಾಲ ಮಾಡುವ ಸಮಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೂ ಅರ್ಜಿ ಸಲ್ಲಿಸಬೇಕು. ನೀವು ಮನೆ ನಿರ್ಮಾಣಕ್ಕಾಗಿ ಈ ಮೊದಲೇ ಸಾಲ ಪಡೆದುಕೊಂಡಿದ್ದು, ಈಗ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಹೊಸದಾಗಿ ಮನೆ ಕಟ್ಟುವವರಿಗೆ ಮಾತ್ರ ಈ ಪ್ರಯೋಜನ ಸಿಗಲಿದೆ. ನಿಮ್ಮ ಮನೆಯ ಸಾಲದ (Loan) ಕೊನೆಯ ಕಂತುಗಳನ್ನು ಸರ್ಕಾರವೇ ಪಾವತಿಸುತ್ತದೆ. ಆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಜಮಾ ಆಗುತ್ತದೆ.

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಪಕ್ಕ ಮನೆ ಹೊಂದಿರಬೇಕು ಎನ್ನುವುದು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಕನಸಾಗಿದ್ದು ಇದಕ್ಕಾಗಿ ಆವಾಸ್ ಯೋಜನೆಯ ಅಡಿಯಲ್ಲಿ ಇನ್ನಷ್ಟು ಮನೆ ನಿರ್ಮಾಣ ಮಾಡಿಕೊಡುವ ಸಲುವಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 2024ರ ವರೆಗೆ ವಿಸ್ತರಿಸಲಾಗಿದೆ. ಆದಷ್ಟು ಬೇಗ ಯೋಜನೆಯ ಪ್ರಯೋಜನವನ್ನು ನೀವು ಪಡೆದುಕೊಳ್ಳಿ.

ಪ್ರತಿದಿನ 87 ಉಳಿತಾಯ ಮಾಡಿದ್ರೆ 11 ಲಕ್ಷ ರೂಪಾಯಿ ನಿಮ್ಮದಾಗುತ್ತೆ! ಅದ್ಭುತ ಯೋಜನೆ

Such women will get 2.67 lakhs to build their own house

Our Whatsapp Channel is Live Now 👇

Whatsapp Channel

Related Stories