ನಿಮ್ಮ 50 ಲಕ್ಷ ಸಾಲಕ್ಕೆ ಸರ್ಕಾರವೇ ಕೊಡುತ್ತೆ 35% ಸಬ್ಸಿಡಿ! ಈಗಲೇ ಪಡೆಯಿರಿ ಬೆನಿಫಿಟ್
ನಿಮ್ಮ ಸಾಲಕ್ಕೆ ಸರ್ಕಾರ ಕೊಡುತ್ತೆ 35% ಸಬ್ಸಿಡಿ ಈಗಲೇ ಅಪ್ಲೈ ಮಾಡಿ ಪ್ರಯೋಜನ ಪಡೆದುಕೊಳ್ಳಿ!
Loan Scheme : ದೇಶದಲ್ಲಿ ಜನಸಂಖ್ಯೆ ಜಾಸ್ತಿ ಆದ ಹಾಗೆ ನಿರುದ್ಯೋಗ ಸಮಸ್ಯೆ ಕಾಡುವುದು ಸಹಜ, ಇಂದಿಗೂ ಕೂಡ ನಿರುದ್ಯೋಗ ಸಮಸ್ಯೆಯನ್ನು ನಮ್ಮ ದೇಶದಲ್ಲಿ ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಾಗಿಲ್ಲ, ಅದರಲ್ಲೂ ಬಹುತೇಕ ಯುವಕರು ಕೆಲಸ ಇಲ್ಲದೆ ಖಾಲಿ ಕೂರುವಂತೆ ಆಗಿದೆ.
ಇದಕ್ಕೆ ಒಂದು ಪರಿಹಾರವನ್ನು ಸೂಚಿಸಿರುವ ಕೇಂದ್ರ ಸರ್ಕಾರ ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗ ಸಿಗದೇ ಇದ್ದರು ಸ್ವಂತ ವ್ಯಾಪಾರ ವ್ಯವಹಾರ ಮಾಡಿಕೊಂಡು ಸ್ವಂತ ದುಡಿಮೆ ಮಾಡಲು ಸಹಾಯಕವಾಗುವಂತಹ ಯೋಜನೆಯನ್ನು ಜಾರಿಗೆ ತಂದಿದೆ.
ಯೋಚನೆ ಅಡಿಯಲ್ಲಿ ಸಾಲ ಸೌಲಭ್ಯ (Loan) ಪಡೆದುಕೊಂಡು ಸ್ವಂತ ಉದ್ಯಮವನ್ನು (Own Business) ಯುವಕರು ಆರಂಭಿಸಬಹುದು.
ಸರ್ಕಾರ ನೀಡುತ್ತಿದೆ ಉಚಿತ ಮನೆ, ಸ್ವಂತ ಮನೆ ಇಲ್ಲದವರಿಗೆ ಬಂಪರ್ ಅವಕಾಶ! ಅಪ್ಲೈ ಮಾಡಿ
ಸರ್ಕಾರ ಜಾರಿಗೆ ತಂದಿದೆ PMEGP ಯೋಜನೆ!
PMEGP (pradhanmantri employment guarantee program) ಜಾರಿಗೆ ತಂದ ಬಳಿಕ ಸಾಕಷ್ಟು ನಿರುದ್ಯೋಗಿ (unemployed) ಗಳು ಉದ್ಯೋಗ (job) ಪಡೆದುಕೊಳ್ಳುವಂತೆ ಆಗಿದೆ, ಯಾಕೆಂದರೆ ಸರ್ಕಾರ ಸಾಲ ಸೌಲಭ್ಯ ನೀಡುವುದರ ಜೊತೆಗೆ ಸಬ್ಸಿಡಿ (subsidy loan) ಅನ್ನು ಕೂಡ ಒದಗಿಸುವುದರಿಂದ ಸಂಪೂರ್ಣ ಸಾಲದ ಮೊತ್ತವನ್ನು ಪಾವತಿ ಮಾಡುವ ಅಗತ್ಯ ಇಲ್ಲ.
ಅತ್ಯಂತ ಸುಲಭವಾಗಿ ಸಾಲ (Loan) ತೆಗೆದುಕೊಂಡು ನಿಮ್ಮದೇ ಸ್ವಂತ ವ್ಯವಹಾರ ಅಥವಾ ಕೃಷಿ ಚಟುವಟಿಕೆಗಳನ್ನ ಆರಂಭಿಸಬಹುದು. ಎರಡು ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಯಾವುದೇ ದಾಖಲೆ ನೀಡದೆಯೂ ಕೂಡ ಸಾಲ ಪಡೆಯಬಹುದು.
ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (pradhanmantri rojgar Yojana) ಯ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಫಲಾನುಭವಿಗಳು PMEGP ಅಪ್ಲೈ ಮಾಡಬಹುದು. ನೀವು ಅಪ್ಲೈ ಮಾಡಿದ ಕೇವಲ ಏಳು ದಿನಗಳ ಒಳಗೆ ನಿಮ್ಮ ಅರ್ಜಿ ಪರಿಶೀಲನೆ ಮಾಡಿ ನೀವು ಅರ್ಹರಾಗಿದ್ದರೆ ನಿಮಗೆ ಸಾಲ ನೀಡಲಾಗುತ್ತದೆ.
ನಿಮ್ಮ ಮನೆ, ಜಮೀನಿನ ಮೇಲೆ ಎಷ್ಟಿದೆ ಸಾಲ! ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ
ಸಾಲದ ಜೊತೆಗೆ ಸಬ್ಸಿಡಿ!
ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿ ಯುವಕರು ಸ್ವಂತ ದುಡಿಮೆ ಆರಂಭಿಸಲು ಸಹಾಯಕವಾಗುವಂತಹ PMEGP ಜಾರಿಗೆ ತರಲಾಗಿದ್ದು ಇದರಲ್ಲಿ ಸಾಲ ಪಡೆದುಕೊಳ್ಳುವುದರ ಜೊತೆಗೆ ಸಬ್ಸಿಡಿಯನ್ನು ಕೂಡ ಪಡೆಯಬಹುದು.
ಈ ಯೋಜನೆಯಡಿಯಲ್ಲಿ ಸಾಲ ತೆಗೆದುಕೊಂಡವರಿಗೆ 35% ವರೆಗೆ ಸಬ್ಸಿಡಿ ನೀಡಲಾಗುವುದು ಹಾಗೂ ಇದು ಗ್ರಾಮೀಣ ಭಾಗದ ಯುವಕರಿಗೆ ಅನ್ವಯವಾಗುತ್ತದೆ. ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಸಾಲದ ಮೇಲೆ 25% ಸಬ್ಸಿಡಿ ಸಿಗುತ್ತದೆ.
ಮಹಿಳೆಯರಿಗೆ ಸಿಗಲಿದೆ ಫ್ರೀ ಗ್ಯಾಸ್ ಸ್ಟವ್! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ
PMEGP ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲದ ಜೊತೆಗೆ ಸಬ್ಸಿಡಿ ಪಡೆದುಕೊಳ್ಳುವುದಕ್ಕೆ ನೀವು ಕನಿಷ್ಠ 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು. ಎರಡು ಲಕ್ಷದಿಂದ 50 ಲಕ್ಷ ರೂಪಾಯಿಗಳ ವರೆಗೂ ಸರ್ಕಾರ ಸಾಲ ನೀಡುತ್ತದೆ.
ನೀವು ಆನ್ಲೈನ್ (https://pib.gov.in/PressReleaseIframePage.aspx?PRID=1941066#:~:text=It%20aims%20to%20provide%20employment,and%2015%25%20in%20urban%20areas) ಮೂಲಕವೇ PMEGP ಅರ್ಜಿ ಸಲ್ಲಿಸಬಹುದು. ಅಥವಾ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಅರ್ಜಿ ಸಲ್ಲಿಸಬಹುದು.
ಇಂತಹ ರೈತರ ಬ್ಯಾಂಕ್ ಖಾತೆಗೆ 36,000 ಜಮಾ! ಕೇಂದ್ರದ ಇನ್ನೊಂದು ಯೋಜನೆ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು – ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಉದ್ಯೋಗದ ಬಗ್ಗೆ ಮಾಹಿತಿ, ವಿಳಾಸ ಪ್ರಮಾಣ ಪತ್ರ, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್ ಪಾಸ್ ಪೋರ್ಟ್ ಅಳತೆಯ ಫೋಟೋ ಇವಿಷ್ಟು ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
The government will give 35 Percent subsidy for your 50 lakh loan