Business News

ಕೈತುಂಬಾ ಲಕ್ಷ ಲಕ್ಷ ಆದಾಯ ಗಳಿಸಿ ಕೊಡುವ ಈ ಬಿಸಿನೆಸ್ ಆರಂಭಿಸಲು ಮುಗಿಬಿದ್ದ ಜನ!

ಕೆಲವು ಉದ್ದಿಮೆಗಳು (business) ಕೇವಲ ರೈತರಿಗೆ ಅಥವಾ ಗ್ರಾಮೀಣ (village) ಭಾಗದಲ್ಲಿ ವಾಸಿಸುವವರಿಗೆ ಮಾತ್ರ ಸೀಮಿತವಾಗಿಲ್ಲ, ನೀವು ಕೆಲವು ಉದ್ಯಮವನ್ನು ಫ್ಯಾಶನೆಟ್ (passionate) ಆಗಿ ತೆಗೆದುಕೊಂಡರೆ, ಅಂತಹ ಉದ್ಯಮಿಗಳಿಂದ ಲಕ್ಷಾಂತರ ಹಣ ಗಳಿಸಬಹುದು.

ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಕಚೇರಿಗೆ ಹೋಗಿ ಸಂಜೆ ಬರುವ ಕೆಲಸವನ್ನು ಮಾಡಲು ಯುವಕರಿಗೂ ಹೆಚ್ಚು ಇಷ್ಟವಾಗುತ್ತಿಲ್ಲ. ಈ ಕಾರಣಕ್ಕೆ ಯುವಕರು ಕೂಡ ಸ್ವಂತ ಉದ್ದಿಮೆ (Own Business) ಆರಂಭಿಸಲು ಮುಂದಾಗುತ್ತಿದ್ದಾರೆ.

Start this business from just 850 rupees, 1000 rupees income guaranteed every day

ನೀವು, ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿ ಈ ಒಂದು ಉದ್ದಿಮೆ ಆರಂಭಿಸಿದರೆ ಲಕ್ಷಗಟ್ಟಲೆ ಹಣ ಗಳಿಸಬಹುದು.

ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ! ಮೊಬೈಲ್ ಅಲ್ಲೇ ಚೆಕ್ ಮಾಡಿ

ಹೈನುಗಾರಿಕೆಯಿಂದ ಸಿಗಲಿದೆ ಲಾಭ!

ಕೆಲವು ಉತ್ಪನ್ನಗಳಿಗೆ ವರ್ಷದ 365 ದಿನಗಳು ಕೂಡ ಬೇಡಿಕೆ ಇದ್ದೇ ಇರುತ್ತದೆ, ಅಂತಹ ಉತ್ಪನ್ನಗಳಲ್ಲಿ (products) ಒಂದು ಹಾಲು (Milk Business) ನಮ್ಮ ದೇಶದಲ್ಲಿ ಹಾಲು ಸೇವನೆಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ.

ಈಗ ಹಾಲಿನ ಬೇಡಿಕೆಯು ಹೆಚ್ಚಾಗುತ್ತಿರುವುದರಿಂದ ಡೈರಿ ಫಾರ್ಮ್ ಉದ್ಯಮವನ್ನು (dairy farm business) ಆರಂಭಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಉತ್ತಮ ಲಾಭ ಗಳಿಸಬಹುದು, ಕೈ ತುಂಬಾ ಹಣ ಗಳಿಸಬಹುದು

ಇನ್ನು ಈ ಉದ್ಯಮ (Own Business) ಆರಂಭಿಸುವುದು ಕಷ್ಟವೂ ಅಲ್ಲ, ಅತಿ ಕಡಿಮೆ ಬಜೆಟ್ (low budget) ನಲ್ಲಿ ಆರಂಭಿಸಬಹುದು. ಅಲ್ಲದೆ ರಾಜ್ಯ ಸರ್ಕಾರ ಇದಕ್ಕಾಗಿ ಸಬ್ಸಿಡಿ ಸಾಲವನ್ನು (subsidy loan) ಕೂಡ ನೀಡುತ್ತದೆ.

ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಯಾವುದೇ ಸಾಲ ಮಾಡಿದವರಿಗೆ ಇಂದಿನಿಂದಲೇ ಹೊಸ ನಿಯಮ

ಸರ್ಕಾರದಿಂದ ಪಡೆಯಿರಿ ಸಾಲ ಸೌಲಭ್ಯ – Subsidy Loan

Subsidy Loanನೀವು ಡೈರಿ ಫಾರಂ ಗಾಗಿ ಹಸು ಅಥವಾ ಹೆಮ್ಮೆ ಖರೀದಿಸುವುದಾದರೆ, ಸರ್ಕಾರ ಎಮ್ಮೆ ಖರೀದಿಗೆ 50,000 ಹಾಗೂ ಹಸು ಖರೀದಿಗೆ ರೂ.30000 ಸಾಲ (Loan) ಒದಗಿಸುತ್ತದೆ. ಸಾಲದ ಬಡ್ಡಿ (loan interest) ತುಂಬಾ ಕಡಿಮೆ ಹಾಗೂ ವರ್ಷಕ್ಕೊಮ್ಮೆ ಮಾತ್ರ ಬಡ್ಡಿ ಪಾವತಿ (yearly interest) ಮಾಡಿದರೆ ಸಾಕು ಮೂಲ ಮೊತ್ತಕ್ಕೆ ಯಾವುದೇ ಠೇವಣಿ (deposit) ಇಡುವ ಅಗತ್ಯವು ಇಲ್ಲ.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ಅನ್ನದಾತ ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

ಈ ಉದ್ಯಮದಲ್ಲಿ ಯಶಸ್ಸು ಗಳಿಸುವುದು ಹೇಗೆ?

ಹೈನುಗಾರಿಕೆಯ ಸೀಕ್ರೆಟ್ ಅಂದ್ರೆ ನೀವು ಹಾಲಿನ ಬೇಡಿಕೆ ಹಾಗೂ ಬೆಲೆ ಉತ್ತಮವಾಗಿರುವ ಜಾಗದಲ್ಲಿ ಡೈರಿ ಫಾರಂ ಆರಂಭಿಸಬೇಕು . ಆರಂಭದಲ್ಲಿಯೇ ಹೆಚ್ಚು ಜಾನುವಾರುಗಳನ್ನು ಸಾಕಬಾರದು, ಕಡಿಮೆ ಪ್ರದೇಶದಲ್ಲಿ ಕಡಿಮೆ ಹಸು ಹಾಗೂ ಎಮ್ಮೆ ಇಟ್ಟುಕೊಂಡು ಹೈನುಗಾರಿಕೆ ಆರಂಭಿಸಿದರೆ ಸೂಕ್ತ.

ಹೈನುಗಾರಿಕೆಗೆ ಮೂರ್ರ ಮತ್ತು ಗಿರ್ ತಳಿಯ ಎಮ್ಮೆ ಸಾಕಾಣಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು, ಯಾಕೆಂದರೆ ಈ ದೇಸಿ ತಳಿಯ ಎಮ್ಮೆಗಳು ಹೆಚ್ಚು ಹಾಲನ್ನು ನೀಡುತ್ತವೆ. ಈ ಜಾತಿಯ ಹೆಮ್ಮೆಗಳು ದಿನಕ್ಕೆ 12 ಲೀಟರ್ ಹಾಲು ಕೊಡಬಲ್ಲದು ಅದೇ ರೀತಿ ಗಿರ್ ತಳಿಯ ಹಸು 18 ಲೀಟರ್ ವರೆಗೆ ಹಾಲು ನೀಡಬಲ್ಲದು.

ಒಂದು ಲೆಕ್ಕಾಚಾರದ ಪ್ರಕಾರ ಈ ರೀತಿ ನೀವು ಐದು ಜಾನುವಾರು ಸಾಕಿದರೆ 90 ಲೀಟರ್ ಹಾಲನ್ನು ಪ್ರತಿದಿನ ಪಡೆಯಬಹುದು. ಪ್ರತಿ ಲೀಟರ್ ಗೆ 70 ರೂಪಾಯಿ ನಂತೆ ನೇರವಾಗಿ ಗ್ರಾಹಕರಿಗೆ (customer) ಮಾರಾಟ ಮಾಡಿದರೆ ದಿನಕ್ಕೆ 6,300ರೂ. ಹಾಲು ಮಾರಾಟವಾಗುತ್ತದೆ.

ಅಲ್ಲಿಗೆ ನೀವು ತಿಂಗಳಿಗೆ 1,89,000ಗಳನ್ನು ಗಳಿಸಬಹುದು. ಎಲ್ಲಾ ನಿರ್ವಹಣಾ ವೆಚ್ಚ (maintenance charge) ಹಾಗೂ ಇತರ ಖರ್ಚುಗಳನ್ನು ಕಳೆದು ಪ್ರತಿ ತಿಂಗಳು 50 ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿಗೆ ಹಣವನ್ನು ಉಳಿತಾಯ ಮಾಡಬಹುದು.

ಹಾಗಾದ್ರೆ ಇನ್ಯಾಕೆ ತಡ ನೀವು ಕೂಡ ಹೈನುಗಾರಿಕೆ ಅಥವಾ ಡೈರಿ ಫಾರ್ಮ್ ನಲ್ಲಿ ಆಸಕ್ತಿ ಹೊಂದಿದ್ದರೆ ಕೂಡಲೇ ಈ ಉದ್ಯಮಕ್ಕೆ ಧುಮುಕಿ, ಕೈ ತುಂಬಾ ಆದಾಯವನ್ನು ಗಳಿಸಿ.

This business earns lakhs of lakhs of income, Start Your Own Business

Our Whatsapp Channel is Live Now 👇

Whatsapp Channel

Related Stories