ನಿಮಗಿದು ಗೊತ್ತಾ? ಎಲ್ಲಾ ಸ್ಕೂಲ್‌ಬಸ್‌ಗಳು ಹಳದಿ ಬಣ್ಣ ಇರೋದು ಏಕೆ? ಶೇಕಡಾ 99% ಜನಕ್ಕೆ ಗೊತ್ತಿಲ್ಲ
ಎಲ್ಲಾ ಸ್ಕೂಲ್ ವ್ಯಾನ್ ಗಳು ಕೂಡ ಯಾಕೆ ಇದೇ ಬಣ್ಣದಲ್ಲಿ ಇರುತ್ತದೆ ಎಂದು ಯೋಚಿಸಿದ್ದೀರಾ? ಆ ಪ್ರಶ್ನೆಗಿಂದು ಉತ್ತರ ತಿಳಿಯೋಣ.. ಸಂಶೋಧನೆಗಳ ಅನುಸಾರ ತಜ್ಞರು ಹೇಳುವ ಪ್ರಕಾರ ಕೆಂಪು ಮತ್ತು ಹಳದಿ ಈ ಎರಡು ಬಣ್ಣಗಳನ್ನು ಕಣ್ಣುಗಳು ಬೇಗ ಗುರುತಿಸುತ್ತದೆ.
School Bus Color : ಒಂದೊಂದು ಬಣ್ಣಕ್ಕೂ ಅದರದ್ದೇ ಆದ ಮಹತ್ವವಿದೆ. ಯಾವುದೇ ಬಣ್ಣ ಆಗಿದ್ದರೂ, ಅದನ್ನು ಬಳಸುವ ಪರಿ ಬೇರೆ, ನಮ್ಮ ಬದುಕಿನಲ್ಲಿ ಬಣ್ಣಗಳ ಕಲರವ ಹೆಚ್ಚಾಗಿರುತ್ತದೆ. ಬಣ್ಣಗಳು ಇರುವುದರಿಂದಲೇ ಬದುಕು ಸುಂದರವಾಗಿದೆ ಎಂದು ಹೇಳಿದರೂ ತಪ್ಪಲ್ಲ, ಬಣ್ಣಗಳೇ ಇಲ್ಲಾ ಎಂದರೆ ಬದುಕು ಎಷ್ಟು ಬೋರಿಂಗ್ ಆಗಿರಬಹುದು ಎಂದು ಊಹಿಸಿಕೊಳ್ಳಿ?
ಕಷ್ಟ ಅನ್ನಿಸುತ್ತದೆ ಅಲ್ವಾ? ಪ್ರತಿದಿನ ನಾವು ನಮ್ಮ ಸುತ್ತಲೂ ಹಲವು ಬಣ್ಣಗಳನ್ನು ನೋಡುತ್ತೇವೆ, ಬಣ್ಣಗಳು ಇರುವುದರಿಂದ ಯಾವುದೇ ವಸ್ತುವನ್ನು ಗುರುತಿಸಲು ಸುಲಭ ಆಗುತ್ತದೆ.
ರಸ್ತೆಯಲ್ಲಿ ವಾಹನ ಚಲಿಸುವಾಗ ಕಾಣುವ ಸಿಗ್ನಲ್ ಲೈಟ್ ಗಳಲ್ಲೂ ವಿವಿಧ ಬಣ್ಣಗಳಿವೆ. ಕೆಂಪು ಬಣ್ಣ ಬಂದಾಗ ನಿಲ್ಲಬೇಕು, ಹಳದಿ ಬಣ್ಣ ಬಂದಾಗ ರೆಡಿ ಅಗಬೇಕು, ಹಸಿರು ಬಣ್ಣ ಬಂದಾಗ ಗಾಡಿ ಓಡಿಸಬೇಕು. ಈ ಥರ ಒಂದೊಂದು ಬಣ್ಣಕ್ಕೂ ಅದರದ್ದೇ ಆದ ಸಂಕೇತ ಇದೆ.
ಮನೆ, ಜಮೀನು, ಸ್ವಂತ ಆಸ್ತಿ ಇದ್ದೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ನಡೆಯೋದಿಲ್ಲ ಆಸ್ತಿ ಫೋರ್ಜರಿ
ಇದರ ಜೊತೆಗೆ ನಾವು ವಾಹನಗಳ ಬಣ್ಣಗಳನ್ನು ಗಮನಿಸಬಹುದು. ಸಾಮಾನ್ಯವಾಗಿ ಯಾವುದೇ ಸ್ಕೂಲ್ ವ್ಯಾನ್ ಗಳು (School Van) ಕೂಡ ಹಳದಿ ಬಣ್ಣದ್ದಾಗಿರುತ್ತದೆ. ನೀವು ಸಹ ಇದನ್ನು ಗಮನಿಸಿರಬಹುದು.
ಆದರೆ ಎಲ್ಲಾ ಸ್ಕೂಲ್ ವ್ಯಾನ್ ಗಳು ಕೂಡ ಯಾಕೆ ಇದೇ ಬಣ್ಣದಲ್ಲಿ ಇರುತ್ತದೆ ಎಂದು ಯೋಚಿಸಿದ್ದೀರಾ? ಆ ಪ್ರಶ್ನೆಗಿಂದು ಉತ್ತರ ತಿಳಿಯೋಣ.. ಸಂಶೋಧನೆಗಳ ಅನುಸಾರ ತಜ್ಞರು ಹೇಳುವ ಪ್ರಕಾರ ಕೆಂಪು ಮತ್ತು ಹಳದಿ ಈ ಎರಡು ಬಣ್ಣಗಳನ್ನು ಕಣ್ಣುಗಳು ಬೇಗ ಗುರುತಿಸುತ್ತದೆ.
ಕೆಂಪು ಬಣ್ಣವನ್ನು ಡೇಂಜರ್ ಸೈನ್ ಎಂದು ಎಲ್ಲರೂ ಕರೆಯುವುದು ಗೊತ್ತೇ ಇದೆ, ಜೊತೆಗೆ ಸಿಗ್ನಲ್ ನಲ್ಲಿ ಕೂಡ ಈ ಬಣ್ಣ ಇರುತ್ತದೆ, ಹಾಗಾಗಿ ಹಳದಿ ಬಣ್ಣವನ್ನು ಶಾಲೆಯ ವಾಹನಗಳಿಗೆ ಕೊಡಲಾಗಿದೆ.
ನಿಮ್ಮ ₹50 ಸಾವಿರಕ್ಕೆ ಸಿಗಲಿದೆ ₹1 ಲಕ್ಷ, ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಹೊಸ ಸ್ಕೀಮ್ ಬಿಡುಗಡೆ
ಭಾರತ ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲಿ ಎಲ್ಲಿಯೇ ಹೋದರು ಕೂಡ ಸ್ಕೂಲ್ ವಾಹನಗಳ ಬಣ್ಣ ಅಂತೂ ಹಳದಿ ಬಣ್ಣವೇ ಆಗಿರುತ್ತದೆ. ಇದು ವಿಶ್ವದಲ್ಲಿ ಡಿಸೈಡ್ ಆಗಿರುವ ಬಣ್ಣ ಆಗಿದ್ದು, 1930 ರಲ್ಲಿ ಅಮೆರಿಕಾ ದೇಶದಲ್ಲಿ ನಡೆದ ಸಭೆಯಲ್ಲಿ, ಹಳದಿ ಬಣ್ಣ ಬೇರೆ ಎಲ್ಲಾ ಬಣ್ಣಕ್ಕಿಂತ 1.24% ನಷ್ಟು ಹೆಚ್ಚಾಗಿ ಮನುಷ್ಯರನ್ನು ಆಕರ್ಷಿಸುತ್ತದೆ ಎಂದು ಘೋಷಿಸಲಾಗಿದೆ. ಹಾಗಾಗಿ ಈ ಬಣ್ಣವನ್ನು ಸ್ಕೂಲ್ ವ್ಯಾನ್ ಗಳಿಗೆ ಕೊಡಲಾಗಿದೆ. ಇದೇ ಬಣ್ಣವನ್ನು ಕೊಟ್ಟಿರುವುದಕ್ಕೆ ಕಾರಣ ಇದು.
ಸ್ಕೂಲ್ ವ್ಯಾನ್ ಗಳು ಎಂದಮೇಲೆ ಅದರೊಳಗೆ ಹೆಚ್ಚಾಗಿ ಪ್ರಯಾಣ ಮಾಡುವುದು ಮಕ್ಕಳು. ಹಾಗಾಗಿ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು, ಶಾಲೆಯ ವ್ಯಾನ್ ಗಳಿಗೆ ಅಪಘಾತ ಸಂಭವಿಸಬಬಾರದು ಎನ್ನುವ ಕಾರಣಕ್ಕೇ ಸ್ಕೂಲ್ ವಾಹನಗಳು (School Vehicles) ಹಳದಿ ಬಣ್ಣದ್ದಾಗಿಯೇ ಇರಬೇಕು ಎಂದು ನಿಯಮವನ್ನು ಜಾರಿಗೆ ತಂದಿದ್ದು, ವಿಶ್ವದ ಎಲ್ಲಾ ಸ್ಕೂಲ್ ಗಳು ಕೂಡ ಇದೇ ನಿಯಮವನ್ನು ಅನುಸರಿಸುತ್ತಿದೆ.
Why are all school buses yellow, 99 Percent of people don’t know the Reason