ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸರಕಾರ! ದೀಪಾವಳಿ ಹಬ್ಬಕ್ಕೂ ಮುನ್ನವೇ ಬಂಪರ್ ಗಿಫ್ಟ್
ಬಹಳ ದಿನಗಳಿಂದ ಕಾದು ಕುಳಿತಿದ್ದ ಸರ್ಕಾರಿ ಉದ್ಯೋಗಿಗಳ ತುಟ್ಟಿ ಭತ್ಯೆ (DA) ಹಾಗೂ ಸಂಬಳ ಹೆಚ್ಚಳ (salary increase) ಜೊತೆಗೆ ಪಿಂಚಣಿದಾರದ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಂಬಂಧಪಟ್ಟಹಾಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ
ದೀಪಾವಳಿ (Diwali) ಬಂಪರ್ ಗಿಫ್ಟ್ ಅನ್ನು ಸರಕಾರಿ ನೌಕರರಿಗೆ (Government employees) ನೀಡಲು ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ (pension) ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಂಬಂಧಪಟ್ಟ ಹಾಗೆ ಕೇಂದ್ರ ನರೇಂದ್ರ ಮೋದಿ (pm Narendra Modi ji) ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನುವ ಮಾಹಿತಿ ಇದೆ
ಸದ್ಯದಲ್ಲಿಯೇ ಅಂದರೆ, ದೀಪಾವಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ (central government) ನೌಕರರಿಗೆ ಗುಡ್ ನ್ಯೂಸ್ ಒಂದನ್ನು ಸರ್ಕಾರ ನೀಡಲಿದೆ.
ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ! ಮೊಬೈಲ್ ಅಲ್ಲೇ ಚೆಕ್ ಮಾಡಿ
ಹೆಚ್ಚಾಗಲಿದೆ ಸಂಬಳ ಹಾಗೂ ತುಟ್ಟಿ ಭತ್ಯೆ!
ಅಕ್ಟೋಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ (cabinet meeting) ನಡೆಸಲಾಗಿತ್ತು, ಈ ಸಭೆಯಲ್ಲಿ ಡಿಎ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.
ಇದರ ಪ್ರಕಾರ ಮುಂಬರುವ ನವರಾತ್ರಿ ಅಥವಾ ದಸರಾ ಹಬ್ಬಕ್ಕೂ ಮೊದಲು ಡಿಎ 4% ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಅಂದರೆ ಡಿಎ ಅಥವಾ ತುಟ್ಟಿ ಭತ್ಯೆ 46% ಗೆ ಏರಿಕೆ ಆಗಬಹುದು. ಈ ಬಗ್ಗೆ ಸರ್ಕಾರ ಅಧಿಕೃತ ಮಾಹಿತಿ ಸದ್ಯದಲ್ಲಿ ನೀಡಲಿದೆ.
ಕೇಂದ್ರ ನೌಕರರ ಜೊತೆಗೆ ಪಿಂಚಣಿದಾರರ ಡಿಎ ಎಲ್ಲಿಯೂ 4% ಹೆಚ್ಚಳ
AICPI ಇಂಡೆಕ್ಸ್ ನ ಅರ್ಧ ವಾರ್ಷಿಕ ಲೆಕ್ಕಾಚಾರ ಅವಲಂಬಿಸಿ ವರ್ಷಕ್ಕೆ ಎರಡು ಬಾರಿ ಪಿಂಚಣಿದಾರರ ತುಟ್ಟಿ ಭತ್ಯೆ ಹಾಗೂ ಕೇಂದ್ರ ನೌಕರರ ತುಟ್ಟಿ ಭತ್ಯೆ ಯನ್ನು ಹೆಚ್ಚಿಸಲಾಗುತ್ತದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ಉದ್ಯೋಗಿಗಳ ಡಿಎ ಎಲ್ಲಿ ಶೇ.4 ಏರಿಕೆಯಾಗುವುದು ಖಚಿತವಾಗಿದೆ.
ಈ ಪರಿಷ್ಕೃತ ದರ ಜುಲೈನಿಂದ ಅನ್ವಯವಾಗಲಿದೆ, ಅಂದರೆ ಸರ್ಕಾರಿ ನೌಕರರು ಹಾಗೂ ಪಿಂಚಣಿ ದಾರರು ಮೂರು ತಿಂಗಳು ಬಾಕಿ ಇರುವ ಮೊತ್ತವನ್ನು ಒಟ್ಟಿಗೆ ಪಡೆಯಲಿದ್ದಾರೆ. ಸುಮಾರು 47. 58 ಲಕ್ಷ ನೌಕರರು ಹಾಗೂ 69.76 ಲಕ್ಷ ಪಿಂಚಣಿ ದಾರರು ತುಟ್ಟಿ ಭತ್ಯೆ ಹೆಚ್ಚಳದ ಪ್ರಯೋಜನ ಪಡೆಯಲಿದ್ದಾರೆ.
ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಯಾವುದೇ ಸಾಲ ಮಾಡಿದವರಿಗೆ ಇಂದಿನಿಂದಲೇ ಹೊಸ ನಿಯಮ
ಯಾವಾಗ ಸಿಗುತ್ತೆ ಹೆಚ್ಚುವರಿ ಹಣ
ಈಗಾಗಲೇ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಗಿದ್ದು ಅಕ್ಟೋಬರ್ ಕೊನೆಯ ವಾರದಲ್ಲಿ ಪ್ರಸ್ತಾವನೆಗೆ ಅನುಮೋದನೆ ಸಿಗಬಹುದು. ಇದರಿಂದ ನವೆಂಬರ್ ಅಲ್ಲಿ ನೀಡಲಾಗುವ ಅಕ್ಟೋಬರ್ ವೇತನದ ಜೊತೆಗೆ 46% ಡಿಎ ಬಾಕಿ ಉಳಿದ ಭತ್ಯೆ ಜೊತೆಗೆ ಸಂಪೂರ್ಣ ವೇತನವನ್ನು ನೀಡಲಾಗುವುದು.
ಸರ್ಕಾರಿ ನೌಕರರ ವೇತನ ಹೆಚ್ಚಳ
ಶೇಕಡಾ 4% ವರೆಗೆ ತುಟ್ಟಿ ಭತ್ಯೆ ಹೆಚ್ಚಾದರೆ ವಾರ್ಷಿಕವಾಗಿ 8,000 ಯಿಂದ 27 ಸಾವಿರ ರೂಪಾಯಿಗಳ ಬಗ್ಗೆ ಹೆಚ್ಚಳವಾಗುತ್ತದೆ. ಅಂದರೆ 38500 ಸಂಬಳ ಹೊಂದಿದ್ದವರಿಗೆ 17000 ಕ್ಕಿಂತ ಹೆಚ್ಚಿನ ಲಾಭ ಸಿಗುತ್ತದೆ. ಒಬ್ಬ ನೌಕರನ ವೇತನ ತಿಂಗಳಿಗೆ 50,000 ಇದ್ದರೆ ಆತನ ಮೂಲವೇತನ (Basic salary) 15,000 ಎಂದಿದ್ದರೆ, 42% ಡಿಎ ಇಂದ 6300 ಪಡೆಯಬಹುದು.
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ಅನ್ನದಾತ ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
46% ಗೆ ಡಿಎ ಹೆಚ್ಚಳಗೊಂಡರೆ 6900ಗಳನ್ನು ಪಡೆದುಕೊಳ್ಳಬಹುದು. 600 ರೂಪಾಯಿಗಳ ಸಂಬಳ ಇಲ್ಲಿ ಏರಿಕೆ ಆಗಿರುತ್ತದೆ. ಇಲ್ಲಿ ತುಟ್ಟಿ ಭತ್ಯೆ ಯನ್ನು ಒಬ್ಬ ಸರ್ಕಾರಿ ನೌಕರನ ಸಂಪೂರ್ಣ ಸಂಬಳದಿಂದ ಅಲ್ಲ ಬದಲಿಗೆ ಆತನ ಮೂಲ ವೇತನದಿಂದ ಲೆಕ್ಕಾಚಾರ ಹಾಕಲಾಗುತ್ತದೆ.
Central government employees Salary Hikes Update