ಮನೆ ಇಲ್ಲದವರು ಸ್ವಂತ ಮನೆ ಕಟ್ಟಿಕೊಳ್ಳಲು ಸಾಲ ಮತ್ತು ಸಹಾಯಧನ! ಅರ್ಜಿ ಆಹ್ವಾನ
ಕೆಲವರು ಹೇಗೋ ಹೋಮ್ ಲೋನ್ (Home Loan) ಪಡೆದು ಮನೆ ಕಟ್ಟಿಕೊಂಡರೆ ಕೆಲವರಿಗೆ ಇದೂ (Home Loans) ಕೂಡ ಸಾಧ್ಯವಿಲ್ಲ.
ಸಾಕಷ್ಟು ಜನ ಜೀವಮಾನ ಪರ್ಯಂತ ದುಡಿಯುವುದೇ ತಮ್ಮದೇ ಆಗಿರುವ ಒಂದು ಸ್ವಂತ ನೆಲೆ ಕಂಡುಕೊಳ್ಳುವುದಕ್ಕೆ, ಸ್ವಂತ ಮನೆ ನಿರ್ಮಾಣ (own house) ಮಾಡಿಕೊಳ್ಳುವುದಕ್ಕೆ, ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳು ಕೂಡ ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಒಂದು ಸ್ವಂತ ಮನೆ ನಿರ್ಮಾಣ ಮಾಡುವುದು ಅಂದರೆ ಬಂಡವಾಳದ (investment money) ವಿಷಯವಾಗಿ ಅಷ್ಟು ಸುಲಭವಲ್ಲ. ಕೆಲವರು ಹೇಗೋ ಹೋಮ್ ಲೋನ್ (Home Loan) ಪಡೆದು ಮನೆ ಕಟ್ಟಿಕೊಂಡರೆ ಕೆಲವರಿಗೆ ಇದೂ (Home Loans) ಕೂಡ ಸಾಧ್ಯವಿಲ್ಲ.
ಆದರೆ ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರೇ ಸ್ವತಃ ಈ ಬಗ್ಗೆ ಭರವಸೆ ನೀಡಿದ್ದಾರೆ.
ಇಂತಹವರ ಯುಪಿಐ ಐಡಿ ಬಂದ್! ಫೋನ್ ಪೇ, ಗೂಗಲ್ ಪೇ ಯಾವುದೂ ವರ್ಕ್ ಆಗೋಲ್ಲ
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)
ಬಹಳ ಹಿಂದೆ ಇಂದಿರಾಗಾಂಧಿ ಆವಾಸ್ ಯೋಜನೆ (Indira Gandhi aawas Yojana) ಎಂದು ಪರಿಚಯವಾಗಿದ್ದ ಯೋಜನೆಯನ್ನು 2016ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಬದಲಾಯಿಸಲಾಯಿತು.
ಕೋಟ್ಯಾಂತರ ಜನರಿಗೆ ವಾಸಿಸಲು ಸ್ವಂತ ಮನೆ ನಿರ್ಮಾಣ ಮಾಡಿಕೊಡುವ ಕನಸು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರದು ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸಾಕಷ್ಟು ಮನೆ ನಿರ್ಮಾಣ ಮಾಡಿಕೊಡಲಾಗಿದೆ. 2.6 ಕೋಟಿ ಮನೆ ನಿರ್ಮಾಣದ ಕನಸು ಹೊತ್ತಿರುವ ಈ ಯೋಜನೆಯಲ್ಲಿ ಈಗಾಗಲೇ 2.5vಕೋಟಿ ಮನೆ ನಿರ್ಮಾಣವಾಗಿದೆ. ಇನ್ನು ಉಳಿದಿರುವ ಮನೆ ಸದ್ಯದಲ್ಲಿಯೇ ಸ್ಯಾಂಕ್ಷನ್ ಮಾಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ನಿಯಮ! ಪಾಲಿಸದಿದ್ದರೆ ಸಬ್ಸಿಡಿ ಬಂದ್
ಪ್ರಧಾನಮಂತ್ರಿಯ ಆವಾಸ ಯೋಜನೆಗೆ ನೀವು ಅರ್ಜಿ ಸಲ್ಲಿಸಿ! (You can apply for PMAY )
ಪಿ ಎಂ ಎ ವೈ ಅಡಿಯಲ್ಲಿ ಗ್ರಾಮೀಣ ಹಾಗೂ ನಗರ ಎಂದು ಎರಡು ವಿಭಾಗಗಳನ್ನು ಮಾಡಿ ಆಯಾ ಪ್ರದೇಶದ ನಿವಾಸಿಗಳು ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ 1.2 ಲಕ್ಷ ರೂಪಾಯಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ 1.3 ಲಕ್ಷ ರೂಪಾಯಿಗಳನ್ನು ಸರ್ಕಾರ ಒದಗಿಸುತ್ತದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಒಗ್ಗೂಡಿಸಿ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರ ನಿರ್ಧರಿಸಿದ್ದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಹಣ ನೀಡಲಾಗುವುದು.
ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟ ವ್ಯಕ್ತಿ ಮೃತಪಟ್ಟರೆ ಆ ಹಣ ಯಾರಿಗೆ ಸೇರಬೇಕು?
ಅರ್ಜಿ ಸಲ್ಲಿಸುವುದು ಹೇಗೆ? (How to apply for PMAY)
https://pmay-urban.gov.in/ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ನೀವು ನಗರ ಭಾಗದಲ್ಲಿ ವಾಸಿಸುತ್ತಿರುವ ಅಥವಾ ಹಳ್ಳಿಯಲ್ಲಿ ವಾಸಿಸುತ್ತಿರೋ ಎನ್ನುವ ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಬಳಿಕ ನಾಗರಿಕ ಮೌಲ್ಯಮಾಪನ ಎನ್ನುವ ಆಯ್ಕೆ ಇರುತ್ತದೆ. ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಬೇಕು ಮೌಲ್ಯಮಾಪನ ಆದ ನಂತರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಮಾಹಿತಿಗಳನ್ನು ದಾಖಲೆಗಳನ್ನು ಸರಿಯಾಗಿ ಒದಗಿಸಿದರೆ ನೀವು ಕೂಡ ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಧನ ಸಹಾಯ ಪಡೆಯಬಹುದು.
ಕೋಳಿ ಸಾಕಾಣಿಕೆ ಮಾಡೋಕೆ ಎಸ್‌ಬಿಐನಿಂದ ಸಿಗುತ್ತಿದೆ 9 ಲಕ್ಷ ರೂಪಾಯಿ ಸಾಲ ಸೌಲಭ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ!
ವಸತಿ, ನಗರ ವ್ಯವಹಾರಗಳ ಸಚಿವಾಲಯ, ನಿರ್ಮಾಣ್ ಭವನ, ನವದೆಹಲಿ – 110011
Contact number! 011 2306 3285,
011 2306 0484
ಇಮೇಲ್ pmaymis-mhupa@gov.in
Loan and subsidy to build your own house