20 ವರ್ಷದಿಂದ ಒಂದೇ ಬಾಡಿಗೆ ಮನೆಯಲ್ಲಿ ಇರುವವರಿಗೆ ರಾತ್ರೋ ರಾತ್ರಿ ಹೊಸ ರೂಲ್ಸ್! ಖುಷಿಯಲ್ಲಿ ಬಾಡಿಗೆದಾರರು
ಬಾಡಿಗೆದಾರರು ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಇದ್ದರೆ, ಆ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಹೌದು ಈ ಕಾನೂನು ಇದೆ.
ನಮ್ಮಲ್ಲಿ ಹಲವಾರು ಜನರು ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುತ್ತಾರೆ. ಎಲ್ಲರಿಗೂ ಸ್ವಂತ ಮನೆ (Own House) ಇರುವುದಿಲ್ಲ. ಕೆಲವು ಜನರು ಒಂದೇ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುತ್ತಾರೆ. ಇನ್ನು ಕೆಲವರು ಇಡೀ ಜೀವನ ಒಂದೇ ಮನೆಯಲ್ಲಿ ವಾಸ ಮಾಡುತ್ತಾರೆ.
ಬಾಡಿಗೆದಾರರು ಹೀಗೆ ಒಂದೇ ಮನೆಯಲ್ಲಿ ಇಷ್ಟು ವರ್ಷಗಳ ಕಾಲ ಇದ್ದಾಗ ಮನೆಯ ಮಾಲೀಕರಿಗೆ ಒಂದು ಆತಂಕ ಇರುತ್ತದೆ. ಅದೇನು ಎಂದರೆ, ಬಾಡಿಗೆ ಮನೆಯವರೇ ಆ ಮನೆಯನ್ನು ಸ್ವಂತ ಮಾಡಿಕೊಳ್ಳುತ್ತಾರಾ ಎನ್ನುವ ಭಯ ಇರುತ್ತದೆ. ಒಂದಷ್ಟು ವರ್ಷ ಕಳೆದ ಮೇಲೆ ಬಾಡಿಗೆದಾರರಿಗೆ ಮನೆ (Rented House) ಸ್ವಂತ ಆಗುತ್ತಾ ಎನ್ನುವ ಭಯ ಕೂಡ ಇರುತ್ತದೆ.
ಅಲ್ಲದೆ ಮಾಲೀಕರು ಸಾಲ (Home Loan) ಮಾಡಿಯೋ ರೂಪಾಯಿ ರೂಪಾಯಿ ಕೂಡಿಟ್ಟೊ (Savings) ಕಟ್ಟಿರುವ ಮನೆ ತಪ್ಪು ಹೋಗುತ್ತದೆಯೋನೋ ಎಂಬ ಭಯ ಸಾಮಾನ್ಯವಾಗಲಿ ಇರುತ್ತದೆ.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಪಡೆಯಲು ನೀವು ಮಾಡಬೇಕಾದ್ದು ಇಷ್ಟೇ!
ಹಾಗಿದ್ದರೆ ಮನೆಯ ಮಾಲೀಕರು ಮತ್ತು ಬಾಡಿಗೆದಾರರಿಗೆ ಸಂಬಂಧಿಸಿದ ಹಾಗೆ ಯಾವೆಲ್ಲಾ ಕಾನೂನುಗಳು ಇದೆ ಗೊತ್ತಾ? ಅದರ ಬಗ್ಗೆ ತಿಳಿಸುತ್ತೇವೆ ನೋಡಿ. ಒಂದು ಮನೆಯಲ್ಲಿ ಬಾಡಿಗೆ ಇರುತ್ತಾರೆ, ಹಲವು ವರ್ಷಗಳಿಂದ ಅವರು ಅದೇ ಮನೆಯಲ್ಲಿದ್ದು, ಬಾಡಿಗೆ ಸರಿಯಾಗಿ ಪಾವತಿಸಿಕೊಂಡು ಬರುತ್ತಿರುತ್ತಾರೆ.
ಮನೆ ಖಾಲಿ ಮಾಡಲು ಹೇಳಿದರು ಕೂಡ ಅವರು ಮನೆ ಖಾಲಿ ಮಾಡದೆ ಹಾಗೆಯೇ ಇರುತ್ತಾರೆ. ಈ ರೀತಿ ಆದಾಗ ಮಾಲೀಕರಿಗೆ ಆಗುವ ಭಯ ಅವರೇ ಆ ಮನೆಯ ಓನರ್ ಆಗುತ್ತಾರಾ ಎಂದು ಭಯ ಇರುತ್ತದೆ.
ಈ ರೀತಿ ಆದಾಗ ಬಾಡಿಗೆದಾರರು ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಇದ್ದರೆ, ಆ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಹೌದು ಈ ಕಾನೂನು ಇದೆ. ಈ ರೀತಿ ಬಾಡಿಗೆದಾರರು ಮತ್ತು ಮಾಲೀಕರ ಹಕ್ಕುಗಳ ಬಗ್ಗೆ ಇರುವ ಕಾನೂನಿನ ಬಗ್ಗೆ ಲಾಯರ್ ಚೇತನ್ ಪರಿಕ್ ಅವರು ಹೇಳುವುದು ಏನು ಎಂದರೆ, ಬಾಡಿಗೆ ಇರುವ ವ್ಯಕ್ತಿ ಬಾಡಿಗೆದಾರರಾಗಿಯೇ ಇರುತ್ತಾರೆ. ಆದರೆ ಅವರಿಗೆ ಮಾಲೀಕರ ಆಸ್ತಿ ಪಡೆಯುವ ಹಕ್ಕು ಇರುವುದಿಲ್ಲ. ಆದರೆ ಕೆಲವು ಪರಿಸ್ಥಿತಿಯ ಅನುಸಾರ ಬಾಡಿಗೆಗೆ ಇರುವವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಭಿಪ್ರಾಯ ವ್ಯಕ್ತಪಡಿಸಬಹುದು. ” ಎಂದು ಹೇಳಿದ್ದಾರೆ.
ಡೈರಿ ಫಾರ್ಮ್ ಸ್ಥಾಪಿಸಲು ಸರ್ಕಾರದ ಸಹಾಯ ಧನ! 90% ಸಬ್ಸಿಡಿ ಸಿಗುವ ಯೋಜನೆಗೆ ಇಂದೇ ಅಪ್ಲೈ ಮಾಡಿ
ಆದರೆ ಆಸ್ತಿ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಕಾನೂನು ಹೇಳುತ್ತದೆ. ಮನೆಯ ಮಾಲೀಕರು ಯಾವುದೇ ಸಮಯದಲ್ಲಿ ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕು ಎಂದರೆ, ಮಾರಾಟ ಮಾಡಬಹುದು ಎಂದು ಹೇಳುತ್ತದೆ.
ಸಿಹಿ ಸುದ್ದಿ! ಮಳೆಯಿಂದ ಬೆಳೆ ನಾಶ ಆಗಿರುವ ರೈತರಿಗೆ ಸರ್ಕಾರದಿಂದ ₹15,000 ಪರಿಹಾರ, ಇಂದೇ ಅರ್ಜಿ ಸಲ್ಲಿಸಿ
ಉದಾಹರಣೆಯ ಮೂಲಕ ಹೇಳುವುದಾದರೆ, ತಮ್ಮ ಸಂಬಂಧಿಕರಿಗೆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಕೊಟ್ಟು, ಅವರು 11 ವರ್ಷಗಳ ಕಾಲ ಅದೇ ಮನೆಯಲ್ಲಿದ್ದರೆ, ಆ ವ್ಯಕ್ತಿಗೆ ಆಸ್ತಿ ಮೇಲೆ ಹಕ್ಕು ಇರುತ್ತದೆ. ಆದರೆ ಬಾಡಿಗೆಗೆ ಎಂದು ಇರುವಾಗ, ಬಾಡಿಗೆದಾರರು ಆಸ್ತಿ ಮೇಲೆ ಹಕ್ಕು ಬರುವುದಿಲ್ಲ. ಆಗಾಗ ಬಾಡಿಗೆ ಅಗ್ರಿಮೆಂಟ್ ಅನ್ನು ಅಪ್ಡೇಟ್ ಮಾಡುತ್ತಾ ಇದ್ದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಈ ವಿಚಾರಕ್ಕೆ ಸುಪ್ರೀಂ ಕೋರ್ಟ್ ಸಹ ಇತ್ತೀಚೆಗೆ ತೀರ್ಪು ನೀಡಿದೆ, 1963ರ ಕಾಯ್ದೆಯ ಅಡಿಯಲ್ಲಿ ಖಾಸಗಿ ಸ್ಥಿರಾಸ್ತಿ ಮೇಲೆ 12 ವರ್ಷಗಳ ಸಮಯ, ಸರ್ಕಾರದ ಸ್ಥಿರಾಸ್ತಿ ಮೇಲೆ 30 ವರ್ಷಗಳ ಸಮಯ ಇರುತ್ತದೆ. 12 ವರ್ಷ ಒಂದು ಮನೆಯಲ್ಲಿರುವ ವ್ಯಕ್ತಿಗೆ ಆಸ್ತಿ ಹಕ್ಕು ಸಿಗುತ್ತದೆ. ಆದರೆ 12 ವರ್ಷಗಳ ನಂತರ ಆ ಮನೆಯಿಂದ ಹೊರಹೋದರೆ, ಆಸ್ತಿಗಾಗಿ ಕೋರ್ಟ್ ಮೊರೆ ಹೋಗಬಹುದು ಎಂದು ಹೇಳಿದೆ ಸುಪ್ರೀಂ ಕೋರ್ಟ್.
New rules for those living in the same rented house for 20 years
Follow us On
Google News |