ಇಂತಹ ಕುಟುಂಬಕ್ಕೆ ಸಿಗಲಿದೆ ಎರಡು ಉಚಿತ ಗ್ಯಾಸ್ ಸಿಲಿಂಡರ್; ಸರ್ಕಾರದಿಂದ ಹಬ್ಬದ ಗಿಫ್ಟ್

ಗ್ಯಾಸ್ ಸಿಲಿಂಡರ್ ದರ (LPG gas cylinder rate) ದಿನದಿಂದ ದಿನಕ್ಕೆ ಏರಿಕೆ ಆಗುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ನೂರು ರೂಪಾಯಿಗಳನ್ನು ಕೇಂದ್ರ ಸರ್ಕಾರ (central government) ಕಡಿತಗೊಳಿಸಿತು.

ಗ್ಯಾಸ್ ಸಿಲಿಂಡರ್ ದರ (LPG gas cylinder rate) ದಿನದಿಂದ ದಿನಕ್ಕೆ ಏರಿಕೆ ಆಗುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ನೂರು ರೂಪಾಯಿಗಳನ್ನು ಕೇಂದ್ರ ಸರ್ಕಾರ (central government) ಕಡಿತಗೊಳಿಸಿತು.

ಇದೀಗ ಹಬ್ಬಕ್ಕೆ ಮತ್ತೊಂದು ಗಿಫ್ಟ್ ಕೊಡಲು ಮುಂದಾಗಿರುವ ಸರ್ಕಾರ ಇಂಥವರಿಗೆ ವರ್ಷಕ್ಕೆ ಎರಡು ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ಚುನಾವಣಾ (election) ಸಂದರ್ಭದಲ್ಲಿ ಹೊರಡಿಸಿದ್ದ ಪ್ರಣಾಳಿಕೆಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾವನೆ ಮಾಡಲಾಗಿತ್ತು ಅದೇ ಪ್ರಕಾರ ಈಗ ಉಚಿತ ಸಿಲಿಂಡರ್ ಕೊಡಲಾಗುತ್ತಿದೆ.

ಪಿಂಚಣಿ ಪಡೆಯುವವರಿಗೆ ಹೊಸ ನಿಯಮ; ಕೂಡಲೇ ಈ ಕೆಲಸ ಮಾಡದೆ ಇದ್ರೆ ಪಿಂಚಣಿ ರದ್ದು

ಇಂತಹ ಕುಟುಂಬಕ್ಕೆ ಸಿಗಲಿದೆ ಎರಡು ಉಚಿತ ಗ್ಯಾಸ್ ಸಿಲಿಂಡರ್; ಸರ್ಕಾರದಿಂದ ಹಬ್ಬದ ಗಿಫ್ಟ್ - Kannada News

ಯಾರಿಗೆ ಸಿಗುತ್ತೆ ಉಚಿತ ಸಿಲಿಂಡರ್!

ದೇಶಾದ್ಯಂತ ಪಿಎಂ ಉಜ್ವಲ ಯೋಜನೆ (pm Ujjwala Yojana) ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ, ಈ ಯೋಜನೆ ಆರಂಭವಾದ ನಂತರ ಲಕ್ಷಾಂತರ ಮಹಿಳೆಯರು ಸುಲಭವಾಗಿ ಗ್ಯಾಸ್ ಮೂಲಕ ಅಡುಗೆ ಮಾಡಿಕೊಳ್ಳುವಂತಾಗಿದೆ.

ಪಿ ಎಂ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರ ಹೆಸರಿಗೆ ಗ್ಯಾಸ್ ಸಿಲೆಂಡರ್ ವಿತರಣೆ ಮಾಡಲಾಗುತ್ತದೆ ಹಾಗೂ ಸಬ್ಸಿಡಿ (subsidy) ದರದಲ್ಲಿ ಕೊಡಲಾಗುತ್ತದೆ, ಮೊದಲಿಗಿಂತಲೂ ಮುನ್ನೂರು ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ.

ಇನ್ನು ಉತ್ತರ ಪ್ರದೇಶ ಸರ್ಕಾರ (Uttar Pradesh government) ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಸಿಲಿಂಡರ್ ಬಗ್ಗೆ ಪ್ರಸ್ತಾವನೆ ಹೊರಡಿಸಿತ್ತು, ಅದರ ಆಧಾರದ ಮೇಲೆ ಈಗ ಉಜ್ವಲಾ ಯೋಜನೆಯ ಅಡಿಯಲ್ಲಿ ವರ್ಷಕ್ಕೆ ಎರಡು ಸಿಲಿಂಡರ್ ಅನ್ನು ಉಚಿತವಾಗಿ ನೀಡಲು ಮುಂದಾಗಿದೆ.

ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ಹೊಸ ನಿಯಮ! ಮದುವೆ ವಯಸ್ಸು ಎಷ್ಟಿರಬೇಕು ಗೊತ್ತಾ?

ದೀಪಾವಳಿಗೆ ಬಂಪರ್ ಗಿಫ್ಟ್ !ಘೋಷಿಸಿದ ಸರ್ಕಾರ

Gas Cylinder Subsidyಇದೇ ದೀಪಾವಳಿಗೆ ಎರಡು ಗ್ಯಾಸ್ ಸಿಲೆಂಡರ್ ಅನ್ನು ಉಚಿತವಾಗಿ ಉತ್ತರ ಪ್ರದೇಶ ಸರಕಾರ ಫಲಾನುಭವಿಗಳಿಗೆ ನೀಡುತ್ತಿದೆ, ಒಂದು ಉಚಿತ ಸಿಲಿಂಡರ್ (free cylinder) ದೀಪಾವಳಿ ಸಮಯದಲ್ಲಿ ಲಭ್ಯವಾದರೆ, ಇನ್ನೊಂದು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಹೋಳಿ ಸಂದರ್ಭದಲ್ಲಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಹಬ್ಬದ ರಜೆ ಜೊತೆಗೆ ದೀಪಾವಳಿ ಬೋನಸ್ ಕೂಡ; ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ಘೋಷಣೆ

ನೇರವಾಗಿ ಖಾತೆಗೆ ಹಣ ವರ್ಗಾವಣೆ!

ಈಗಾಗಲೇ ಉತ್ತರ ಪ್ರದೇಶ ಸರ್ಕಾರ ತಿಳಿಸಿರುವಂತೆ ದೀಪಾವಳಿ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುವುದು. (DBT) ಉತ್ತರ ಪ್ರದೇಶದಲ್ಲಿ ದೀಪಾವಳಿಗೆ ತನ್ನ ಗ್ರಾಹಕರಿಗೆ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ.

ಇದರ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರ ದೀಪಾವಳಿ (Deepavali gift) ಸಂದರ್ಭದಲ್ಲಿ ಪ್ರಜೆಗಳಿಗೆ ಯಾವ ರೀತಿ ಅನುಕೂಲವಾಗುವ ಯೋಜನೆ ಜಾರಿಗೆ ತರಬಹುದು ಅಥವಾ ಯಾವ ಹೊಸ ನಿಯಮ ಜಾರಿಗೆ ಬರಬಹುದು ಎಂದು ತಿಳಿದುಕೊಳ್ಳಲು ಜನ ಕಾದು ಕುಳಿತಿದ್ದಾರೆ.

Such family will get two free gas cylinders, Festive gift from UP Govt

Follow us On

FaceBook Google News

Such family will get two free gas cylinders, Festive gift from UP Govt