ಮುಂದಿನ ಜನ್ಮದಲ್ಲಿ ಲೈಟ್ ಕಂಬ ಆಗಿ ಹುಟ್ಟು

Born into a light pole in the next birth | itskannada Comedy

ಮೈ ತುಂಬಾ ಬಟ್ಟೆ

ತಾತ ಸೊಳ್ಳೆ: ನಮ್ಮ ಕಾಲದಲ್ಲಿ ಒಂದು ಡ್ರಾಪ್ ರಕ್ತ ಹಿರೋದು ಎಸ್ಟು ಕಷ್ಟ ಇತ್ತು ಗೊತ್ತಾ?
ಮೊಮ್ಮಗ ಸೊಳ್ಳೆ: ಯಾಕೆ ತಾತ
ತಾತ ಸೊಳ್ಳೆ: ಆಗ ಹುಡ್ಗೀರು ಮೈ ತುಂಬಾ ಬಟ್ಟೆ ಹಾಕ್ತಿದ್ರು ಕಣಪ್ಪಾ

ಮುಂದಿನ ಜನ್ಮದಲ್ಲಿ ಲೈಟ್ ಕಂಬ ಆಗಿ ಹುಟ್ಟು-itskannada

ಕಾಸ್ ಕೊಡೋದಾ , ಕಲ್ ಕೊಡೋದಾ.

ಸಿಂಗಾರಿ ಒಮ್ಮೆ ತಿಂಡಿ ತಿನ್ನಲು ಹೋಟೆಲ್ ಗೆ ಹೋಗುತ್ತಾನೆ.
ಸಿಂಗಾರಿ : ಒಂದು ಪೇಪರ್ ದೋಸೆ ಕೊಡಪ್ಪಾ ?
ಹೋಟೆಲ್ ನವ : ಸರ್, ರೂಲ್ಡ್ ಪೇಪರ್ ಕೊಡೋದಾ ಅಥವಾ ಆನ್ ರುಲ್ಡ್ ಪೇಪರ್ ಕೊಡೋದಾ..
ಸ್ವಲ್ಪ ಹೊತ್ತಿನ ನಂತರ.
ಹೋಟೆಲ್ ನವ : ಸಾರ್ ಬಿಲ್ ಕೊಡಿ……..
ಸಿಂಗಾರಿ: ಕಾಸ್ ಕೊಡೋದಾ , ಕಲ್ ಕೊಡೋದಾ.

ಮುಂದಿನ ಜನ್ಮದಲ್ಲಿ ಲೈಟ್ ಕಂಬ ಆಗಿ ಹುಟ್ಟು - Kannada News

 ಮುಂದಿನ ಜನ್ಮದಲ್ಲಿ ಲೈಟ್ ಕಂಬ ಆಗಿ ಹುಟ್ಟು

ಸಿಂಗರಿಗೂ ಬಂಗಾರಿಗೂ ದಿಡೀರನೆ ಜಗಳ ಪ್ರಾರಂಭವಾಯಿತು.
ಇಬ್ಬರು ಜಗಳ ಮುಗಿಲು ಮುಟ್ಟಿತ್ತು.
ಸಿಂಗಾರಿ: ನೀನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಿಯ…..
ಬಂಗಾರಿ: ನೀನು ಮುಂದಿನ ಜನ್ಮದಲ್ಲಿ ಲೈಟ್ ಕಂಬ ಆಗಿ ಹುಟ್ಟು. ಆಮೇಲೆ ನೋಡ್ಕೋತೀನಿ…. itskannada Comedy


 

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಹಾಸ್ಯಕ್ಕಾಗಿ  ಹಾಸ್ಯ-ಲಾಸ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಹಾಸ್ಯ ಪುಟ –ಕನ್ನಡ ಜೋಕ್ಸ್-ಇಲ್ಲವೇ ವಿಭಾಗ ಕನ್ನಡ ಕಾಮಿಡಿ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Jokes click Kannada Jokes or look at Latest Kannada comedy

Follow us On

FaceBook Google News