Jokes in Kannada-ಕನ್ನಡ ಜೋಕ್ಸ್ | itskananda : Latest Kannada Jokes
ಹೆಂಡತಿ : ನಿಮಗೆ ಎಷ್ಟು ಸಾರಿ ಹೇಳೋದು,ಕೆಲಸ ಮಾಡಬೇಕಾದ್ರೆ ಮುತ್ತು ಕೊಡಬೇಡಿ ಅಂತ…|
ಮನೆಕೆಲಸದಾಕೆ : ಹೌದು ಅಮ್ಮೋರೆ , ಇವರ್ಗೆ ಎಷ್ಟು ಹೇಳಿದ್ರು ಅಷ್ಟೇ , ನನಗಂತೂ ಹೇಳಿ ಹೇಳಿ ಸಾಕಾಗೋಗಿದೆ…..😆😆😆😆
ಬಿಕ್ಷುಕ : 10 ರೂಪಾಯಿ ಇದ್ದರೆ ಕೊಡಿ ಸಾರ್ .. . ನನ್ ಗರ್ಲ್ ಫ್ರೆಂಡ್ ಗೆ ಫೋನ್ ಮಾಡಬೇಕು …..
ದಾರಿಹೋಕ : ನೋಡಿ , ಪಾಪ ಬಿಕ್ಷುಕ ಕೂಡ , ತನ್ನ ಲವರ್ ನ ಎಷ್ಟು ಪ್ರೀತಿ ಮಾಡ್ತಾನೆ….
ಬಿಕ್ಷುಕ : ಅಯ್ಯಯ್ಯೋ ….ಆಗೇನು ಇಲ್ಲ, ಅವಳನ್ನ ಲವ್ ಮಾಡಿದ ಮೇಲೇನೆ ನಾನು ಬಿಕ್ಷುಕ ಆಗಿದ್ದು ..!😆😆😆😆
ತಂದೆ : ರಿಸಲ್ಟ್ ಏನಾಯಿತೋ . . .
ಮಗ : Headmaster ಮಗನೂ Fail . . .
ತಂದೆ : ನಿನ್ result ಏನಾಯ್ತೋ . . .
ಮಗ : Doctor ಮಗನೂ Fail . . .
ತಂದೆ : ಮುಂಡೇದೆ ನಿನ್ Result ಏನಾಯ್ತೋ . . .
ಮಗ : ನೀನೇನು SuperStar Rajanikanth ಅಂದ್ಕೊಂಡ್ಯ , ನಿನ್ ಮಗನೂ Fail . . .😆😆😆😆
ಹುಡುಗ ಎಕ್ಸಾಂ ನಲ್ಲಿ ಪಾಸ್ ಆದ್ರೆ
ಅಮ್ಮ: ಎಲ್ಲಾ ದೇವರ ದಯೆ.
ಅಪ್ಪ:ನೀನು ನನ್ನ ಮಗ ಕಣೋ.
ಫೇಲ್ ಆದ್ರೆ.
ಅಮ್ಮ: ಎಲ್ಲಾ ಈ ಮೋಬೈಲ್ ನಿಂದಾನೆ,
ಅಪ್ಪ:ಹುಡುಗೀರ ಹಿಂದೆ ಸುತ್ತುದ್ರೆ ಹೀಗೆ ಆಗೋದು.
ಫ್ರೆಂಡ್: ಬಾ ಮಗ ಬಾರ್ ಗೆ ಹೋಗೋಣ . . .. . . Friends never change 😆😆😆😆
ನರ್ಸ್: ತಗೋಳ್ಳಿ ನಿಮ್ಮ ಮಗು.
ಗುಂಡ: ವಾವ್! ಗಂಡು ಮಗು
ನರ್ಸ್: ಹೆಣ್ಣು ಮಗು ರೀ… ಕೆಳಗೆ ಇರೋದು ನನ್ನ ಬೆರಳು.😆😆😆😆
ಹುಡುಗ: ಹಾಯ್
ಹುಡುಗಿ; ಹಲೋ
ಹುಡುಗ; ಎಲ್ಲಿದ್ದೀಯ
ಹುಡುಗಿ:ನಾನು ಅಪ್ಪನ ಜೊತೆ BMW ಕಾರ್ ನಲ್ಲಿ ಶಾಪಿಂಗ್ ಮುಗಿಸ್ಕೊಂಡು ಬರುತ್ತಾ ಇದೀನಿ.ನೀನು ಎಲ್ಲಿದ್ದೀಯ?
ಹುಡುಗ : ನಾನು BMTC ಬಸಲ್ಲಿ ನೀನ್ ಹಿಂದೆ ಕುತಿದ್ದೇನೆ ಟೀಕೆಟ್ ತಗೋಬೇಡ ನಾನೇ ತಗೋತೀನಿ 😃😆😆😆 ಹುಡುಗಿ ಶಾಕ್
ಮೂರುವರ್ಷದ ಮಗು ಟೊಯ್ಲೇಟ್’ನಿಂದ ಕೂಗಿ ಹೇಳತ್ತೆ-
*ಮಗು-* ಅಮ್ಮಾ.. ಆಯ್ತು..
*ಅಮ್ಮ-* ನೀನೇ ತೊಳಕೋ ಮಗಾ…
*ಮಗು-* (ಸಿಟ್ಟಲ್ಲಿ) ತೊಳಿಲಾಕ್ ಆಗಲ್ಲ ಅಂದ್ರೆ ಬೈದ್ ಬೈದ್ ಯಾಕ್ ತಿನ್ಸಬೇಕು..???😃😆😆😆
ಗುಂಡ:- ನನ್ನಜ್ಜ ಯುದ್ಧದಲ್ಲಿ 50 ಜನರ ಕಾಲು ಕಡಿದಿದ್ದಾರೆ.
ರಂಗ:- ತಲೆಯಾಕೇ ಕಡಿಲಿಲ್ಲ?
ಗುಂಡ:- ಅದನ್ನು ಯಾರೋ ಮೊದಲೇ ಕಡಿದಿದ್ರು.!😃😆😆😆
ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ..
ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ?
ಗುಂಡ: ಲೋಕಲ್ ಟ್ರೈನ್?
ಟಿಸಿ: 9 ಗಂಟೆಗೆ
ಗುಂಡ: ಗೂಡ್ಸ್ ಗಾಡಿ..?
ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು?
ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು. ***😂😂😛😜😝
ಇನ್ನಷ್ಟು ನಗೆ ಹನಿ ಅಥವಾ ಜೋಕ್ಸ್ ಗಳಿಗೆ ಕ್ಲಿಕ್ಕಿಸಿ – Latest Kannada Jokes
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.