ಸ್ವಂತ ಮನೆ, ಜಮೀನು ಇರೋರಿಗೆ ಹೊಸ ತೆರಿಗೆ ನಿಯಮ! ರಾಜ್ಯ ಸರ್ಕಾರದ ಖಡಕ್ ಆದೇಶ

Story Highlights

ಆನ್ಲೈನ್ (online) ನಲ್ಲಿ ನೀವು ಅರ್ಜಿ ಸಲ್ಲಿಸಿದರೆ ಇಂಜಿನಿಯರ್ ಮೂಲಕ ಅನುಮೋದನೆ ಸಿಕ್ಕು ಈ ನಕ್ಷೆ ನಿಮಗೆ ಶೀರ್ಘ ವಾಗಿ ತಲುಪುತ್ತದೆ.

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆ ಕೂಡ ಒಂದಲ್ಲ ಒಂದು ರೀತಿಯಲ್ಲಿ ಟ್ಯಾಕ್ಸ್ ಪಾವತಿ (tax payment) ಮಾಡಬೇಕು. ನಿಮ್ಮ ಬಳಿ ಎಷ್ಟು ಆಸ್ತಿ ಇದೆ ನೀವು ಎಷ್ಟು ಆದಾಯವನ್ನು ಗಳಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ತೆರಿಗೆ ಮೊತ್ತ ನಿರ್ಣಯವಾಗುತ್ತದೆ.

ತೆರಿಗೆ ಪಾವತಿ ಮಾಡುವುದು ಭಾರತೀಯ ನಾಗರಿಕರ ಮೂಲಭೂತ ಕರ್ತವ್ಯವಾಗಿದೆ. ಇದೀಗ ರಾಜ್ಯ ಸರ್ಕಾರ ರಾಜ್ಯದಲ್ಲಿ ವಾಸಿಸುವ ಜನತೆಗೆ ಹೊಸ ತೆರಿಗೆ ನಿಯಮ ಜಾರಿಗೆ ತರುವ ಬಗ್ಗೆ ಮಾಹಿತಿ ನೀಡಿದೆ.

ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ! ನಿಮ್ಮ ಖಾತೆ ಪರಿಶೀಲಿಸಿ

ನಂಬಿಕೆ ರಕ್ಷಾ ತೆರಿಗೆ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರದ ನಿರ್ಧಾರ!

ಈಗ ಹೊಸದಾಗಿ ಮನೆ ನಿರ್ಮಾಣ ಮಾಡಿ ಕೊಳ್ಳುವವರು ತೆರಿಗೆ ಪಾವತಿಸುವ ಸಮಯದಲ್ಲಿ ಉತ್ತಮ ರಿಯಾಯಿತಿ ನೀಡಲು ತೆರಿಗೆ ರಕ್ಷ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಿಳಿಸಿದ್ದಾರೆ. ಇದರ ಅಡಿಯಲ್ಲಿ ಫಲಾನುಭವಿಗಳು ಸಾಕಷ್ಟು ರಿಯಾಯಿತಿ ಮತ್ತು ಸೌಲಭ್ಯವನ್ನು ಪಡೆದುಕೊಳ್ಳಬಹುದು.

ನಂಬಿಕೆ ರಕ್ಷೆ ಯೋಜನೆಯ ಪ್ರಯೋಜನಗಳು!

ನೀವು ಬೆಂಗಳೂರಿನಲ್ಲಿ (Bengaluru) ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸಿದರೆ, 50×80 ಅಳತೆಯ ನಿರ್ಮಾಣದ ಕಟ್ಟಡ ನಕ್ಷೆ ಆಟೊಮೆಟಿಕ್ ಗೊಳಿಸಲಾಗುವುದು. ಹಾಗೂ ಈ ನಕ್ಷೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ತಿಳಿಸಿದೆ ಸರ್ಕಾರ.

ಅಂದರೆ ನೀವು ಕುಳಿತಲ್ಲೇ ನಿಮ್ಮ ನಿರ್ಮಾಣ ನಕ್ಷೆಯನ್ನು ತರಿಸಿಕೊಳ್ಳಬಹುದು ಇದಕ್ಕಾಗಿ ಆನ್ಲೈನ್ (online) ನಲ್ಲಿ ನೀವು ಅರ್ಜಿ ಸಲ್ಲಿಸಿದರೆ ಇಂಜಿನಿಯರ್ ಮೂಲಕ ಅನುಮೋದನೆ ಸಿಕ್ಕು ಈ ನಕ್ಷೆ ನಿಮಗೆ ಶೀರ್ಘ ವಾಗಿ ತಲುಪುತ್ತದೆ.

ಈ ತಿಂಗಳ ಗೃಹಲಕ್ಷ್ಮಿ ಹಣ ಬಂದಿದ್ಯಾ? ಮೊಬೈಲ್ ನಲ್ಲೆ ಈ ರೀತಿ ಚೆಕ್ ಮಾಡಿಕೊಳ್ಳಿ

property documentsಸಮಯ ಉಳಿತಾಯವಾಗುತ್ತೆ!

ಒಂದು ಮನೆ ನಿರ್ಮಾಣ ಮಾಡಿಕೊಳ್ಳಲು ನಿರ್ವಹಿಸಿದ ನಂತರ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದೇ ದೊಡ್ಡ ಕೆಲಸ ಯಾಕಂದ್ರೆ ನಿರ್ಮಾಣ ನಕ್ಷೆಯಿಂದ ಹಿಡಿದು ಮನೆಗೆ ಸಂಬಂಧಪಟ್ಟ ಯಾವುದೇ ಕಾಗದ ಪತ್ರ ನಿಮಗೆ ಬೇಕು ಅಂದ್ರು, ನೀವು ಸಾಕಷ್ಟು ಬಾರಿ ಸರ್ಕಾರಿ ಕಚೇರಿಗೆ ಹೋಗಬೇಕು. ಆದರೆ ಇನ್ನು ಮುಂದೆ ಇವೆಲ್ಲವನ್ನ ಡಿಜಿಟಲೈಸ್ (digitalise) ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಆನ್ಲೈನ್ ಮೂಲಕವೇ ಕಟ್ಟಡ ನಿರ್ಮಾಣ ನಕ್ಷೆ ನೀಡಲು ಸರ್ಕಾರ ನಿರ್ಧರಿಸಿದೆ.

ಈ ಅರ್ಹತೆ ಇದ್ರೆ ಮಾತ್ರ ನಿಮಗೆ ಬಿಪಿಎಲ್ ಕಾರ್ಡ್ ಸಿಗುತ್ತೆ; ಹೊಸ ರೇಷನ್ ಕಾರ್ಡ್ ಅಪ್ಡೇಟ್

ಇದರಿಂದಾಗಿ ಆಸ್ತಿ ತೆರಿಗೆ ಪಾವತಿ ಮಾಡುವವರು ಆನ್ಲೈನ್ ಮೂಲಕವೇ ಆಸ್ತಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕವೇ ತೆರಿಗೆ ಪಾವತಿ ಮಾಡಬಹುದು. ಇದರಿಂದ ಜನರ ಸಮಯ ಉಳಿತಾಯ ಮಾಡುವುದು ಸರ್ಕಾರದ ಉದ್ದೇಶ. 2008ರಲ್ಲಿ ಜಾರಿಗೆ ಬಂದ ಆದಾಯ ತೆರಿಗೆ ನೀತಿಯನ್ನು ಸರಣಿಕರಣ ಗೊಳಿಸಿ ಹೊಸ ರೂಪದಲ್ಲಿ ಜನರಿಗೆ ನೀಡಲಾಗಿದೆ. ಸಂಬಂಧಪಟ್ಟ ಇಂಜಿನಿಯರ್ ಗಳು ಪರಿಶೀಲನೆ ನಡೆಸಿ ಆಸ್ತಿ ನಕ್ಷೆಯನ್ನು ಮನೆಬಾಗಿಲಿಗೆ ಕಳುಹಿಸುತ್ತಾರೆ.

ಇನ್ನು ಸ್ವಯಂ ಆಸ್ತಿ ಘೋಷಣೆ ಮಾಡುವ ಮೂಲಕ ಆಸ್ತಿಕರಿಗೆ ಸಂಖ್ಯೆ ಬಿಬಿಎಂಪಿ ಖಾತಾ ಮೊದಲಾದ ವಿವರಗಳನ್ನು ಸುಲಭವಾಗಿ ಪಡೆಯಬಹುದು. ನಿಮ್ಮ ದಾಖಲೆಗಳು ಸರಿಯಾಗಿದ್ದರೆ ನಿಮಗೆ ಈ ವಿವರಗಳನ್ನು ನೀಡಲಾಗುತ್ತದೆ.

ಇದು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಹಾಗೂ ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಗೃಹಜ್ಯೋತಿ ಯೋಜನೆಯ ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ

A new tax rule for house, land, Property Holders, Order of the State Govt

Related Stories