ಗೃಹಲಕ್ಷ್ಮಿ ಯೋಜನೆ ಹಣ ಸಿಗದೇ ಇರೋರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆಯ (gruha Lakshmi scheme) 2,000 ರೂ. ಈಗಾಗಲೇ ಸುಮಾರು 84 ಲಕ್ಷ ಜನರ ಖಾತೆಗೆ (Bank Account) ಜಮಾ ಆಗಿದೆ. ಇನ್ನು ಉಳಿದವರಲ್ಲಿ ಕೆಲವರ ದಾಖಲೆ ಸರಿಯಿಲ್ಲದ ಕಾರಣ ಇನ್ನು ಹಣ ಜಮಾ (DBT)ಆಗಿಲ್ಲ.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ (Government guarantee schemes) ಲಕ್ಷಾಂತರ ಜನ ಪ್ರಯೋಜನ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ (gruha Lakshmi scheme) 2,000 ರೂ. ಈಗಾಗಲೇ ಸುಮಾರು 84 ಲಕ್ಷ ಜನರ ಖಾತೆಗೆ (Bank Account) ಜಮಾ ಆಗಿದೆ. ಇನ್ನು ಉಳಿದವರಲ್ಲಿ ಕೆಲವರ ದಾಖಲೆ ಸರಿಯಿಲ್ಲದ ಕಾರಣ ಇನ್ನು ಹಣ ಜಮಾ (DBT)ಆಗಿಲ್ಲ.
ಕೆಲವೇ ದಿನಗಳಲ್ಲಿ ರದ್ದಾಗಲಿದೆ ಇಂತಹ ಜನರ ರೇಷನ್ ಕಾರ್ಡ್! ಸರ್ಕಾರ ಖಡಕ್ ಸೂಚನೆ
ಗೃಹಲಕ್ಷ್ಮಿ ಮೊದಲ ಕಂತಿನ ಹಣ ಬಂದಿದೆ
ಈ ಯೋಜನೆ ಆರಂಭವಾಗಿ ಒಂದು ತಿಂಗಳು ಆಗಿದೆ, ಆಗಸ್ಟ್ 30 ಕ್ಕೆ ಯೋಜನೆಗೆ ಚಾಲನೆ ಸಿಕ್ಕಿತು. ಸೆಪ್ಟೆಂಬರ್ 30ಕ್ಕೆ ಇನ್ನು ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿದೆ. ಒಂದು ತಿಂಗಳ ಅವಧಿಯಲ್ಲಿ 84 ಲಕ್ಷ ಮಹಿಳೆಯರ ಖಾತೆಗೆ ಹಣ ನೇರ ವರ್ಗಾವಣೆ (Money Deposit) ಆಗಿದೆ.
ಇನ್ನು ಹಲವರಿಗೆ ಮೊದಲ ಕಂತಿನ ಹಣ ಬಂದಿಲ್ಲ, ಸರ್ಕಾರ ಸೆಪ್ಟೆಂಬರ್ 30 ರಿಂದ ಎರಡನೇ ಕಂತಿನ ಹಣವನ್ನು ಮಹಿಳೆಯರ ಖಾತೆಗೆ ಹಾಕಲು ಆರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಈಗಾಗಲೇ ಮಾನ್ಯ ಮುಖ್ಯಮಂತ್ರಿ ಅವರು ತಿಳಿಸಿರುವಂತೆ ಫಲಾನುಭವಿಗಳಿಗೆ ಎರಡು ಸಾವಿರ ರೂಪಾಯಿ ಸಿಕ್ಕೇ ಸಿಗುತ್ತದೆ, ಮೊದಲ ಕಂತಿನ ಹಣ ಜಮಾ ಆಗದೆ ಉಳಿದಿರುವವರ ಖಾತೆಗೆ ಎರಡು ಖಾತೆಯ ಹಣವನ್ನು ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಮಹಿಳೆಯರಿಗೆ ₹5000 ಸಿಗುವ ಮತ್ತೊಂದು ಹೊಸ ಯೋಜನೆ ಜಾರಿ
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ
ಗೃಹಜ್ಯೋತಿ! ಯಾರಿಗೆ ಇನ್ನೂ ಜೀರೋ ಬಿಲ್ ಬಂದಿಲ್ವೋ ಅಂತವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಲಿಸ್ಟ್ ಚೆಕ್ ಮಾಡುವುದು ಹೇಗೆ
*https://ahara.kar.nic.in ಮೊದಲಿಗೆ ಆಹಾರ ಇಲಾಖೆಯ ಈ ವೆಬ್ಸೈಟ್ (website) ಗೆ ಭೇಟಿ ನೀಡಿ.
ವೆಬ್ಸೈಟ್ ತೆರೆದುಕೊಂಡ ನಂತರ ಮೇಲ್ಭಾಗದಲ್ಲಿ ಕಾಣಿಸುವ ಈ ಸೇವೆಗಳು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ಎಡಭಾಗದಲ್ಲಿ ಕಾಣಿಸುವ ಪಡಿತರ ಚೀಟಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಅಲ್ಲಿ ಹಳ್ಳಿ ಪಟ್ಟಿ (Village list) ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ
*ನಂತರ ವರದಿಯ ಬಲಬಾಗದಲ್ಲಿ ನಿಮ್ಮ ಜಿಲ್ಲೆ ಊರು, ಆರ್ ಸಿ ನಂಬರ್ ಮೊದಲಾದ ವಿವರಗಳನ್ನು ಕೇಳುತ್ತದೆ. ಎಲ್ಲ ಮಾಹಿತಿಯನ್ನು ನೀಡಿ ಗೋ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ಊರಿನಲ್ಲಿ ಯಾರದ್ದೆಲ್ಲ ರೇಷನ್ ಕಾರ್ಡ್ ಇದೆಯೋ ಅವರ ಹೆಸರುಗಳನ್ನು ಅಲ್ಲಿ ಕಾಣಬಹುದು. ಹಾಗೆಯೇ ನಿಮ್ಮ ಹೆಸರು ಕೂಡ ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿಲ್ಲ ನಿಮಗೂ ಗೃಹಲಕ್ಷ್ಮಿ ಹಣ ಬರುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು
ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ
check if your name is in this list For Gruha Lakshmi Scheme Money
Follow us On
Google News |