ನಿಮ್ಮ ಆಸ್ತಿ, ಜಮೀನಿನ ದಾಖಲೆಗಳನ್ನು ಒಂದೇ ಕ್ಲಿಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ! ಡೈರೆಕ್ಟ್ ಲಿಂಕ್
ಒಂದೇ ಒಂದು ಕ್ಲಿಕ್ ನಲ್ಲಿ ಕೃಷಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ; ಇಲ್ಲಿದೆ ಡೈರೆಕ್ಟ್ ಲಿಂಕ್!
ಕೃಷಿ ಭೂಮಿಗೆ (agriculture land) ಸಂಬಂಧಪಟ್ಟ ಎಲ್ಲಾ ದಾಖಲೆಗಳು ಕೂಡ ರಾಜ್ಯ ಕಂದಾಯ ಇಲಾಖೆಯ ತಹಶೀಲ್ದಾರರ ಕಚೇರಿಯಲ್ಲಿ ಲಭ್ಯವಾಗುತ್ತದೆ. ರೈತರು ಯಾವುದೇ ರೀತಿಯ ಮಾಹಿತಿ ಪಡೆದುಕೊಳ್ಳುತ್ತಿದ್ದರು ತಹಶೀಲಾರರ ಕಚೇರಿಗೆ ಭೇಟಿ ನೀಡಬೇಕು, ಆದರೆ ಇದೊಂದು ಲಾಂಗ್ ಪ್ರೋಸೆಸ್ (long process) ಎಂದೇ ಹೇಳಬಹುದು
ನೀವು ಒಮ್ಮೆ ಯಾವುದೇ ಕೃಷಿ ಭೂಮಿಯ ಬಗ್ಗೆ ಮಾಹಿತಿ (agriculture land documentation) ಪಡೆದುಕೊಳ್ಳುತ್ತಿದ್ದರು ಸಾಕಷ್ಟು ಸಮಯ ಅಲ್ಲಿ ಕಳೆಯಬೇಕು, ಅಧಿಕಾರಿಗಳಿಗೆ ಕಾಯಬೇಕು.
ಮಾರ್ಚ್ ತಿಂಗಳ ಎಲ್ಲಾ ಪಿಂಚಣಿ ಹಣ ಬಿಡುಗಡೆ! ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ
ಆದರೆ ಇನ್ನು ಮುಂದೆ ಇದೆಲ್ಲಾ ತಲೆಬಿಸಿ ರೈತರಿಗೆ ಇರುವುದಿಲ್ಲ. ಯಾಕೆಂದರೆ ಕೃಷಿ ಜಮೀನಿಗೆ (agriculture land) ಸಂಬಂಧಪಟ್ಟ ಯಾವುದೇ ಮಾಹಿತಿ ಪಡೆದುಕೊಳ್ಳುತ್ತಿದ್ದರು ಕುಳಿತಲೇ ಕ್ಷಣಮಾತ್ರದಲ್ಲಿ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು.
ಭೂಮಾಪನ ಇಲಾಖೆಯಲ್ಲಿ ದೊರೆಯಬಹುದಾದ ಸೇವೆ ಮತ್ತು ದಾಖಲೆಗಳು ಈಗ ಸುಲಭವಾಗಿ ರೈತರಿಗೆ ಸಿಗುವಂತೆ ಮಾಡಿದೆ ರಾಜ್ಯ ಸರ್ಕಾರ.
ಭೂಮಾಪನ ಇಲಾಖೆಯಿಂದ ನೀಡಲಾಗುವ ಸೇವೆಗಳು ಯಾವವು ಹಾಗೂ ಯಾವು ಎಲ್ಲಾ ಮಾಹಿತಿಯನ್ನು ನೀವು ಡೌನ್ಲೋಡ್ ಮಾಡಿಕೊಳ್ಳ ಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ!
ಬಿಗ್ ಅಪ್ಡೇಟ್! ಇಂತಹ ಮಹಿಳೆಯರಿಗೆ 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆ ಆಗೋಲ್ಲ
* ಜಮೀನಿಗೆ ಸಂಬಂಧಪಟ್ಟ ಎಲ್ಲಾ ಮೂಲಭೂತ ದಾಖಲೆಗಳು
* ಹಿಸ್ಸಾ ಪತ್ರ
* ರಸ್ತೆಗಳ ಬಗ್ಗೆ ಮಾಹಿತಿ
* ಹದ್ದುಬಸ್ತು ಪ್ರಕರಣದಲ್ಲಿ ಭೂ ಮಾಲೀಕರು ತಯಾರಿಸಿದ ದಾಖಲಾತಿ ಪತ್ರಗಳು
* ಸರ್ವೇ ನಂಬರ್ ಗೆ ಸಂಬಂಧಪಟ್ಟ ಮಾಹಿತಿ
* ಮ್ಯೂಟೇಶನ್ ಪೋಡಿ ಅಳತೆಯ ಸಮಯದಲ್ಲಿ ಬರೆಯಲಾದ ನಕ್ಷೆ ಅಥವಾ ದಾಖಲೆಗಳು
* ಪಿ ಆರ್ ಕಾರ್ಡ್ಗಳು, ಪಿಆರ್ ಶೀಟ್, ಸ್ಥಳೀಯ ಕ್ಷೇತ್ರದ ನಕ್ಷೆ ಮೊದಲಾದ ನಗರಕ್ಕೆ ಸಂಬಂಧಪಟ್ಟ ದಾಖಲೆಗಳು.
ಹೀಗೆ ರೈತರು ಜಮೀನಿಗೆ ಸಂಬಂಧಪಟ್ಟ ಯಾವುದೇ ರೀತಿಯ ಮಾಹಿತಿಯನ್ನು ತಹಶೀಲ್ದಾರ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಈಗ ಆನ್ಲೈನ್ ಮೂಲಕ ಪಡೆದುಕೊಳ್ಳಲು ಸಾಧ್ಯ.
ರೇಷನ್ ಕಾರ್ಡ್ ಅಪ್ಡೇಟ್ ಬಗ್ಗೆ ಮಹತ್ವದ ಆದೇಶ! ಹೊಸ ನಿಯಮ ತಂದ ಸರ್ಕಾರ
ಆನ್ಲೈನ್ ಮೂಲಕ ಭೂ ದಾಖಲೆಗಳನ್ನು ಪಡೆಯುವುದು ಹೇಗೆ?
ರೈತರು ಜಮೀನಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿ ಪಡೆದುಕೊಳ್ಳಲು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ https://bhoomojini.karnataka.gov.in/service35/Dashboard.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
ಎರಡು ತಿಂಗಳ ಅನ್ನಭಾಗ್ಯ ಯೋಜನೆ ಹಣ ಬರದೇ ಇದ್ರೆ ತಕ್ಷಣ ಈ ಕೆಲಸ ಮಾಡಿ!
Download your property and land documents with a single click online