Karnataka NewsBangalore News

ಗೃಹಲಕ್ಷ್ಮಿ ಹಣ ಸಿಗದಿದ್ರೆ, ಇನ್ನೂ ಕಾಲ ಮಿಂಚಿಲ್ಲ; ಈ ಕೆಲಸ ಮಾಡಿ ಹಣ ಪಡೆದುಕೊಳ್ಳಿ

ಗೃಹಲಕ್ಷ್ಮಿ ಯೋಜನೆ ರಾಜ್ಯ (Gruha lakshmi Yojana) ಸರ್ಕಾರದ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ, ಈಗಾಗಲೇ ಕೋಟ್ಯಾಂತರ ಮಹಿಳೆಯರ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ

ಸರ್ಕಾರದ ಮಾಹಿತಿಯಂತೆ, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 80% ನಷ್ಟು ಮೊದಲ ಕಂತಿನ ಹಣ (1st installment) ಗೃಹಿಣಿಯರ ಖಾತೆಗೆ ಸೇರಿದ್ದರೆ 90%ನಷ್ಟು ಎರಡನೇ ಕಂತಿನ ಹಣ (second installment) ಗೃಹಿಣಿಯರಿಗೆ ಜಮಾ ಆಗಿದೆ.

Gruha Lakshmi money received only 2,000, Update About Pending Money

ಇನ್ನು ಮೂರನೆಯ ಕಂತಿನ ಹಣವು ಕೂಡ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಿದ್ದು ವರ್ಷದ ಅಂತ್ಯದ ಒಳಗೆ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಸಂದಾಯ (Money Deposit) ಆಗುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ.

ಸಿಗುತ್ತಿಲ್ಲ ಅನ್ನಭಾಗ್ಯ ಯೋಜನೆಯ ಅಕ್ಕಿ! ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ

ಈಗಲೂ ಹಣ ಜಮಾ ಆಗದೆ ಇದ್ದರೆ ಹೀಗೆ ಮಾಡಿ!

Gruha Lakshmi Yojanaಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಅರ್ಜಿ (application) ಸಲ್ಲಿಸಿದ್ದು ಸೇವಾ ಕೇಂದ್ರಗಳಲ್ಲಿ ಹಾಗಾಗಿ ನೀವು ಈಗಲೂ ಕೂಡ ಸೇವ ಕೇಂದ್ರಗಳಿಗೆ ಹೋಗಿ ನಿಮ್ಮ ಖಾತೆಗೆ ಆಧಾರ ಸೀಡಿಂಗ್ (Aadhaar seeding ) ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ (check) ಮಾಡಿಕೊಳ್ಳಬಹುದು.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು (Bank Account) ಹೊಂದಿದ್ದರೆ, ಯಾವ ಖಾತೆ ಆಕ್ಟಿವ್ ಇದೆ ಹಾಗೂ ಯಾವ ಖಾತೆಗೆ ಹಣ ಬರುತ್ತದೆ ಎಂಬುದು ತಿಳಿಯುವುದಿಲ್ಲ ಇದನ್ನು ತಿಳಿದುಕೊಳ್ಳಲು ಕೂಡ ನೀವು ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು

ನಿಮ್ಮ ಬಳಿ ಇರುವ ಎಲ್ಲಾ ಖಾತೆಯ ವಿವರವನ್ನು ಅವರಿಗೆ ನೀಡಬೇಕು ಹಾಗೂ ನಿಮ್ಮ ಬ್ಯಾಂಕ್ ಖಾತೆ (bank account activation) ಆಕ್ಟಿವ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು, ಈ ಮೂಲಕ ಗ್ರಹಿಣಿಯರು ತಮ್ಮ ಖಾತೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್, ಹಣ ಪಡೆಯಲು ತಕ್ಷಣ ಈ ದಾಖಲೆ ರೆಡಿ ಇಟ್ಟುಕೊಳ್ಳಿ

ಗೃಹಲಕ್ಷ್ಮಿ ಯೋಜನೆಗೆ ಇತರ ಯೋಜನೆಗಳಿಗಿಂತ ಹೆಚ್ಚು ಅನುದಾನ!

Gruha Lakshmi Yojana money

ಅಕ್ರಮ ರೇಷನ್ ಕಾರ್ಡ್ ರದ್ದುಪಡಿಗೆ ಸರ್ಕಾರದ ಮಾಸ್ಟರ್ ಪ್ಲಾನ್ ಏನು ಗೊತ್ತಾ? ಏನಿದು ಪ್ರಕ್ರಿಯೆ

ಗೃಹಲಕ್ಷ್ಮಿ ಯೋಜನೆಯ ಮೂಲಕ 1.8 ಕೋಟಿ ಮಹಿಳೆಯರ ಖಾತೆಗೆ ಹಣ ಸಂದಾಯವಾಗಿದೆ. ಸುಮಾರು ಹತ್ತು ಲಕ್ಷ ಮಹಿಳೆಯರ ಖಾತೆಗೆ ಮಾತ್ರ ನಾನಾ ಕಾರಣಗಳಿಂದ ಹಣ ಸಂದಾಯವಾಗಿಲ್ಲ. ಆದರೆ ತಿಂಗಳಾಂತ್ಯದಲ್ಲಿ ಇಂಥವರ ಖಾತೆಗೂ ಕೂಡ ಹಣ ಜಮಾ ಆಗುವ ಭರವಸೆ ಸರ್ಕಾರ ನೀಡಿದೆ

ರಾಜ್ಯ ಬಜೆಟ್ ನಲ್ಲಿ ಎಲ್ಲಾ 5 ಗ್ಯಾರಂಟಿ ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ಸರ್ಕಾರ ಅನುದಾನ ನೀಡುವುದಾಗಿ ತಿಳಿಸಿದೆ, ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಅನುದಾನ ಪಡೆದುಕೊಳ್ಳುವುದರಲ್ಲಿ ಮೇಲುಗೈ ಸಾಧಿಸಿದೆ ಎನ್ನಬಹುದು.

Gruha lakshmi ಯೋಜನೆಗೆ ಅಕ್ಟೋಬರ್ ತಿಂಗಳಿನಲ್ಲಿ ಅನುದಾನ ಗೊಂಡಿರುವ ಹಣ 5,700 ಕೋಟಿ ರೂಪಾಯಿಗಳು. ಅಂದರೆ ರಾಜ್ಯ ಸರ್ಕಾರದಿಂದ ಒಟ್ಟು ಅನುದಾನ ಕೊಟ್ಟಿರುವ ಹಣದಲ್ಲಿ 65% ನಷ್ಟು ಗೃಹಲಕ್ಷ್ಮಿ ಯೋಜನೆಗೆ ಮೀಸಲಾಗಿದೆ. ಇನ್ನು ಕೆಲವು ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆದರೆ ರಾಜ್ಯದ ಗೃಹಲಕ್ಷ್ಮಿ ಯೋಜನೆ, 100% ರಷ್ಟು ಯಶಸ್ವಿಯಾಗಿದೆ ಅನ್ನಬಹುದು.

If you don’t get the Gruha Lakshmi Yojana money, Do this work and get

Our Whatsapp Channel is Live Now 👇

Whatsapp Channel

Related Stories