ಬೆಳ್ಳಂಬೆಳಿಗ್ಗೆ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್! ಸರ್ಕಾರದ ಮಹತ್ವದ ನಿರ್ಧಾರ ಏನು ಗೊತ್ತಾ?
ಹೊಸದಾಗಿ ಪಡಿತರ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ರೇಷನ್ ಕಾರ್ಡ್ ತಿದ್ದುಪಡಿಗೂ (ration card correction) ಸದ್ಯ ಅವಕಾಶವಿಲ್ಲ. ಇವೆರಡು ಸದ್ಯದಲ್ಲಿಯೇ ಆರಂಭವಾಗಲಿದ್ದು ಜನರು ಅದರ ಪ್ರಯೋಜನ ಪಡೆದುಕೊಳ್ಳಬಹುದು.
ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಹೆಚ್ಚಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವವರಿಗೆ ಸಿಗುತ್ತದೆ ಅಥವಾ ಕೊನೆಪಕ್ಷ ಎಪಿಎಲ್ ರೇಷನ್ ಕಾರ್ಡ್ ಆದರೂ ಇರಬೇಕು.
ಇದು ಒಂದು ಕುಟುಂಬದ ಮಾನ್ಯತೆಯನ್ನು ತೋರಿಸುವಂತಹ ಆಧಾರವಾಗಿದೆ, ಆದರೆ ಇಂದು ಸಾಕಷ್ಟು ಜನರ ಬಳಿ ರೇಷನ್ ಕಾರ್ಡ್ ಇಲ್ಲ ಇದರಿಂದಾಗಿ ಇತ್ತೀಚಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪ್ರತಿಫಲ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅನ್ನಭಾಗ್ಯ 3ನೇ ಕಂತಿನ ಹಣ ಇಂತಹವರ ಬ್ಯಾಂಕ್ ಖಾತೆಗೆ ಜಮಾ ಆಗೋಲ್ಲ! ಕಾರಣ ಕೊಟ್ಟ ಸರ್ಕಾರ
ಇದನ್ನು ಮನಗಂಡ ಸಾರ್ವಜನಿಕರು ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಸರ್ಕಾರದ ಬಳಿ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಪಡಿತರ ಚೀಟಿ ಅರ್ಜಿಗಳು ಇದ್ದು ಅವುಗಳ ಪರಿಶೀಲನೆ ಮಾಡಿ ಪಡಿತರ ಚೀಟಿ (ration card) ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಸುಮಾರು 75% ನಷ್ಟು ಪರಿಶೀಲನೆ ಮುಗಿದಿದೆ ಎಂಬುದು ಸರ್ಕಾರ ತಿಳಿಸಿರುವ ಮಾಹಿತಿ.
ಇನ್ನು ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಪ್ರಯೋಜನ ಪಡೆದುಕೊಳ್ಳುವುದಿದ್ದರೆ ಅದಕ್ಕೆ ಅದರದ್ದೇ ಆದ ನಿಯಮಗಳು ಇವೆ. ಅದರಲ್ಲೂ ಮುಖ್ಯವಾಗಿ ಯಾರ ಬಳಿ ಬಿಪಿಎಲ್ (BPL card) ಅಥವಾ ಎಪಿಎಲ್ ಕಾರ್ಡ್ (APL card) ನಲ್ಲಿ ಮಹಿಳೆಯ ಹೆಸರು ಮೊದಲ ಸದಸ್ಯರ ಹೆಸರಾಗಿರಬೇಕು.
ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿಗೂ ಅವಕಾಶ ಕೊಡಲಾಗಿತ್ತು. ಮೂರು ಲಕ್ಷಕ್ಕೂ ಹೆಚ್ಚಿನ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರಕ್ಕೆ ರೇಷನ್ ಕಾರ್ಡ್ ಸಲ್ಲಿಕೆಯಾಗಿದೆ.
ಗೃಹಲಕ್ಷ್ಮಿ ಯೋಜನೆ ಹಣ ಸಿಗದೇ ಇರೋರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ
ಎದುರಾಯಿತು ಮತ್ತೊಂದು ಸಂಕಷ್ಟ
ಅಂದರೆ ತಂದೆ ತಾಯಿ ಮಕ್ಕಳು ಇವರುಗಳನ್ನು ಮಾತ್ರ ಕುಟುಂಬ (family) ಎಂದು ಪರಿಗಣಿಸಿ ಅಂತವರಿಗೆ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ನೀಡಲಾಗುತ್ತದೆ. ಆದರೆ ಸಂಬಂಧಿಕರ ಹೆಸರನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಸೇರಿಸುವ ಪ್ರಯತ್ನ ನಡೆದಿದೆ.
ಕೆಲವೇ ದಿನಗಳಲ್ಲಿ ರದ್ದಾಗಲಿದೆ ಇಂತಹ ಜನರ ರೇಷನ್ ಕಾರ್ಡ್! ಸರ್ಕಾರ ಖಡಕ್ ಸೂಚನೆ
ಇದರ ಜೊತೆಗೆ ಒಂದೇ ಮನೆಯಲ್ಲಿ ಇದ್ದು ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಜನ ಮುಂದಾಗಿದ್ದಾರೆ. ಈ ಎಲ್ಲಾ ವಂಚನೆಗಳನ್ನು ಗಮನಿಸಿದ ಸರ್ಕಾರ ಸಾಕಷ್ಟು ಜನರ ಪಡಿತರ ಚೀಟಿ ತಿದ್ದುಪಡಿಯ ಸಮಯದಲ್ಲಿಯೇ ರದ್ದುಪಡಿಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ https://ahara.kar.nic.in/Home/EServices ಈ ವೆಬ್ ಸೈಟ್ ನಲ್ಲಿ ನೀವು ನಿಮ್ಮ ಹೊಸ ಪಡಿತರ ಚೀಟಿ ಅಥವಾ ತಿದ್ದುಪಡಿ ಪಡಿತರ ಚೀಟಿಯ ಸ್ಥಿತಿ (Ration card status) ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
ಹೊಸ ಪಡಿತರ ಚೀಟಿ ಯಾವಾಗ ಸಿಗುತ್ತೆ?
2 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು (Applications) ಸರ್ಕಾರಕ್ಕೆ ಸಂದಾಯವಾಗಿದ್ದು ಅವುಗಳ ಪರಿಶೀಲನ ಕಾರ್ಯ ನಡೆಯುತ್ತಿದೆ. ಬಹಳಷ್ಟು ಪರಿಶೀಲನೆ ಪ್ರಕ್ರಿಯೆ ಮುಗಿದಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ಹೊಸ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಕೂಡ ಆರಂಭವಾಗಬಹುದು.
ಗೃಹಜ್ಯೋತಿ! ಯಾರಿಗೆ ಇನ್ನೂ ಜೀರೋ ಬಿಲ್ ಬಂದಿಲ್ವೋ ಅಂತವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಇನ್ನು ಹೊಸದಾಗಿ ಪಡಿತರ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ರೇಷನ್ ಕಾರ್ಡ್ ತಿದ್ದುಪಡಿಗೂ (ration card correction) ಸದ್ಯ ಅವಕಾಶವಿಲ್ಲ. ಇವೆರಡು ಸದ್ಯದಲ್ಲಿಯೇ ಆರಂಭವಾಗಲಿದ್ದು ಜನರು ಅದರ ಪ್ರಯೋಜನ ಪಡೆದುಕೊಳ್ಳಬಹುದು.
Karnataka Government Big Update on Ration Card
Follow us On
Google News |