Karnataka NewsBengaluru News

ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯೋಕೆ ಕಡ್ಡಾಯ ರೂಲ್ಸ್ ಜಾರಿ!

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ 5ನೇ ಕಂತಿನ ಹಣ ಬೇಕು ಅಂದ್ರೆ ತಕ್ಷಣ ನೀವು ಹಾಗೂ ನಿಮ್ಮ ಮನೆಯವರು ಈ ಕೆಲಸ ಮಾಡಲೇಬೇಕು. ಇಲ್ಲವಾದರೆ ಮುಂದಿನ ಕಂತಿನ ಹಣ ಖಂಡಿತವಾಗಿಯೂ ನಿಮ್ಮ ಖಾತೆಗೆ (Bank Account) ಜಮಾ ಆಗುವುದಿಲ್ಲ!

ಸರ್ಕಾರದಿಂದ (from government) ಅತಿ ಹೆಚ್ಚು ಅನುದಾನ ಪಡೆದುಕೊಂಡಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಮಹಿಳೆಯರು ತಮ್ಮ ಸ್ವಾವಲಂಬನೆಯ(women empowerment )ಜೀವನ ಕಟ್ಟಿಕೊಳ್ಳಲು, ಪ್ರತಿ ತಿಂಗಳು ಖರ್ಚನ್ನು ಭರಿಸಲು, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000ಗಳನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮಾ (Money Deposit) ಮಾಡುತ್ತಿದೆ.

Gruha Lakshmi pending money is also deposited for the women of this district

ಇಂತಹ ರೇಷನ್ ಕಾರ್ಡ್ ಕುಟುಂಬಗಳಿಗೆ ಇನ್ಮುಂದೆ ಸಿಗೋದಿಲ್ಲ ಉಚಿತ ರೇಷನ್!

ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗಿನಿಂದಲೂ ಸಾಕಷ್ಟು ಗೊಂದಲಗಳು ಇದ್ದವು. ಇದೇ ಕಾರಣಕ್ಕೆ ಇಂದು ಲಕ್ಷಾಂತರ ಮಹಿಳೆಯರಿಗೆ ಒಂದೇ ಒಂದು ಕಂತಿನ ಹಣವು ಕೂಡ ವರ್ಗಾವಣೆ ಆಗದೆ ವಂಚನೆ ಆಗಿದೆ ಎಂದೇ ಹೇಳಬಹುದು.

ಮತ್ತೆ ಅರ್ಜಿ ಸಲ್ಲಿಕೆ ಮಾಡಬಹುದಾ?

ಕಾರಣಾಂತರಗಳಿಂದ ಅರ್ಜಿ (apply for gruha lakshmi scheme) ಸಲ್ಲಿಸಿರುವ ಎಲ್ಲಾ ಮಹಿಳೆಯರ ಖಾತೆಗೂ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ರೂ ಸರ್ಕಾರ ಶತಾಯ ಗತಾಯ 100% ಈ ಯೋಜನೆಯನ್ನು ಯಶಸ್ಸು ಗೊಳಿಸಲು ಬಹುತೇಕ ಎಲ್ಲಾ ಮಹಿಳೆಯರ ಖಾತೆಗೂ ಹಣ ವರ್ಗಾವಣೆ ಮಾಡುವಲ್ಲಿ ಶ್ರಮಿಸುತ್ತಿದೆ.

ಕೃಷಿ ಮಾಡಲು ಜಮೀನು ಇಲ್ಲದ ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು! ಬಿಗ್ ಅಪ್ಡೇಟ್

Gruha Lakshmi Yojanaಆದರೆ ಇದುವರೆಗೆ ಸ್ಥಗಿತಗೊಂಡಿದ್ದ, ಹೊಸ ಅರ್ಜಿ ಸ್ವೀಕಾರವನ್ನು ಮತ್ತೆ ಆರಂಭಿಸಲಾಗಿದೆ. ಹಾಗಾಗಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿಯೇ ಇರಬೇಕು. ರೇಷನ್ ಕಾರ್ಡ್ ಪ್ರತಿ ಜೊತೆಗೆ ಆಧಾರ್ ಕಾರ್ಡ್ ಪ್ರತಿ ನೀಡಬೇಕು. ಈ ಕೆ ವೈ ಸಿ ಆಗಿರುವ ಬ್ಯಾಂಕ್ ಖಾತೆಯ ವಿವರ ಕೊಡಬೇಕು.

ಗೃಹಲಕ್ಷ್ಮಿ 4ನೇ ಕಂತು ಬಿಡುಗಡೆ, 5ನೇ ಕಂತಿನ ಹಣಕ್ಕೆ ನಿಯಮದಲ್ಲಿ ಬದಲಾವಣೆ

ಇಷ್ಟು ದಾಖಲೆಗಳ ಸಮೇತ ನಿಮ್ಮ ಹತ್ತಿರದ ಸೇವಾಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಿ. ಯಾವುದೇ ಕಾರಣಕ್ಕೂ ಸರ್ಕಾರಿ ಉದ್ಯೋಗದಲ್ಲಿ ಇರುವ ಮಹಿಳೆ ಅಥವಾ ಆ ಕುಟುಂಬದಲ್ಲಿ ಇರುವ ಯಾವುದೇ ಸದಸ್ಯ ಸರ್ಕಾರಿ ಉದ್ಯೋಗ (Government employees) ದಲ್ಲಿ ಇದ್ದರೆ ಅಂತವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅದೇ ರೀತಿ ತೆರಿಗೆ ಪಾವತಿ ಮಾಡುವವರು ನೀವಾಗಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿ ಮಾಡುತ್ತಿದ್ದರೆ ಆಗಲು ಕೂಡ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಮನೆಯ ಎಲ್ಲಾ ಸದಸ್ಯರಿಗೂ ಈಕೆ ವೈ ಸಿ ಕಡ್ಡಾಯ! (Ekyc mandatory for every members of the family)

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ ಬರಬೇಕು ಎಂದರೆ ಯಜಮಾನನ ಬ್ಯಾಂಕ್ ಖಾತೆಗೆ (Bank Account) ಈಕೆ ವೈ ಸಿ ಆಗಿರುವುದು ಕಡ್ಡಾಯವಾಗಿದೆ. ಅದೇ ರೀತಿ ಇದೇ ನಿಯಮವನ್ನು ಗೃಹಲಕ್ಷ್ಮಿ ಯೋಜನೆಗೂ ತರಲಾಗಿದ್ದು ಮಹಿಳೆ ಮಾತ್ರವಲ್ಲದೆ ಆ ಕುಟುಂಬದ ಎಲ್ಲಾ ಸದಸ್ಯರು ಕೂಡ ಈಕೆ ವೈ ಸಿ ಮಾಡಿಸಿಕೊಳ್ಳಬೇಕು.

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ https://ahar.kar.nic.in/Home/EServices ಪರಿಶೀಲನೆ ಮಾಡಿದರೆ ನಿಮ್ಮ ಖಾತೆಗೆ EKYC ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಕೆವೈಸಿ ಆಗದೆ ಇದ್ದರೆ ತಕ್ಷಣವೇ ನಿಮ್ಮ ಬ್ಯಾಂಕಿಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಕೆವೈಸಿ ಪ್ರಕ್ರಿಯೆ ಮುಗಿಸಿಕೊಳ್ಳಿ.

ಹೊಸ ರೇಷನ್ ಕಾರ್ಡ್ ವಿತರಣೆ! ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಚೆಕ್ ಮಾಡಿ

Mandatory rules to get 5th installment of Gruha Lakshmi Yojana

Our Whatsapp Channel is Live Now 👇

Whatsapp Channel

Related Stories