ಈ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಸಿಗಲಿದೆ ಗೃಹಲಕ್ಷ್ಮಿ ಡಿಸೆಂಬರ್ ತಿಂಗಳಿನ ಹಣ!
ಹಲವು ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಎಲ್ಲಾ ನಿಯಮಗಳನ್ನು ಪಾಲಿಸಿದ್ದರು ಖಾತೆಗೆ (Bank Account) ಮಾತ್ರ ಗೃಹಲಕ್ಷ್ಮಿ ಹಣ ಜಮಾ (Money Deposit) ಆಗಿಲ್ಲ
ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಿರುವ ಫಲಾನುಭವಿಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದರು ಕೂಡ ಕೆಲವು ಜಿಲ್ಲೆಗಳಲ್ಲಿ ಒಂದೇ ಒಂದು ಕಂತಿನ ಹಣವು ಬಂದಿಲ್ಲ ಎನ್ನುವಂತಹ ಮಹಿಳೆಯರ ಸಂಖ್ಯೆಯು ಇದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (department of women and child development) ಯ ಎದುರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಸರ್ಕಾರದ ಎಲ್ಲಾ ನೀತಿ ನಿಯಮಗಳನ್ನು (rules and regulations) ಪಾಲಿಸಿ ಅರ್ಜಿ ಹಾಕಿದರೂ ಕೂಡ ಸಾಕಷ್ಟು ಮಹಿಳೆಯರಿಗೆ ಒಂದು ರೂಪಾಯಿಗಳನ್ನು ಇಲ್ಲಿಯವರೆಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
15 ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ! ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಖುಷಿಯ ಸುದ್ದಿ
ಆಧಾರ್ ಲಿಂಕ್, ಕೆ ವೈ ಸಿ, (E-KYC) ರೇಷನ್ ಕಾರ್ಡ್ ಕರೆಕ್ಷನ್ (ration card correction) ಹೀಗೆ ಮೊದಲಾದ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದ್ದು. ಈ ಎಲ್ಲಾ ನಿಯಮಗಳನ್ನು ಕೂಡ ಮಹಿಳೆಯರು ಪಾಲಿಸಿದ್ದರು ಅವರ ಖಾತೆಗೆ (Bank Account) ಮಾತ್ರ ಹಣ ಜಮಾ ಆಗಿಲ್ಲ.
ಮನೆಯ ಎರಡನೇ ಯಜಮಾನನ ಹೆಸರಿಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಆದರೆ ಸಪ್ಟೆಂಬರ್ ತಿಂಗಳಿನ ಹಣ ಮಾತ್ರ ಸಾಕಷ್ಟು ಮಹಿಳೆಯರ ಅಥವಾ ಮನೆಯ ಯಜಮಾನನ ಖಾತೆಗೆ ಜಮಾ ಆಗಿಲ್ಲ.
ಇಂಥವರ ಖಾತೆಗೆ ಹಣ ಜಮ ಆಗುವುದಿಲ್ಲ!
ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ (Money Deposit) ಆಗಬೇಕು ಅಂದ್ರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಿತ್ತು ಆದರೆ ಇಂತಹ ನಿಯಮ ಉಲ್ಲಂಘನೆ ಮಾಡಿ ಅರ್ಜಿ ಸಲ್ಲಿಸಿದವರ ಖಾತೆಗೆ ಯಾವುದೇ ಕಾರಣಕ್ಕೂ ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಉದಾಹರಣೆಗೆ ಆದಾಯ ತೆರಿಗೆ ಪಾವತಿ ಮಾಡುವವರು (tax payers) ಅಥವಾ ಆದಾಯ ತೆರಿಗೆ ಪಾವತಿ ಮಾಡುವ ಕುಟುಂಬದ ಸದಸ್ಯರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ ಎಂದು ಸರ್ಕಾರ ಈ ಹಿಂದೆಯೇ ಘೋಷಿಸಿತು
ಆದರೆ ಆದಾಯ ತೆರಿಗೆ ಪಾವತಿ ಮಾಡುವಂತಹ 50,000 ಅಪ್ಲಿಕೇಶನ್ಗಳು ರಾಜ್ಯ ಸರ್ಕಾರವನ್ನು ಸೇರಿವೆ. ಇಂತಹ ಅಪ್ಲಿಕೇಶನ್ಗಳನ್ನು ಸಾರಾಸಗಟಾಗಿ ಸರ್ಕಾರ ತಿರಸ್ಕರಿಸಿದೆ. ಇದರ ಜೊತೆಗೆ ಸುಮಾರು 3000 ಅರ್ಜಿದಾರರು ಮರಣ ಹೊಂದಿರುವ ಹಿನ್ನೆಲೆಯಲ್ಲಿ ಅಂಥವರ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.
ಇನ್ನು ಸುಮಾರು ಎರಡರಿಂದ ಮೂರು ಲಕ್ಷ ಮಹಿಳೆಯರ ಖಾತೆಗೆ ಆಧಾರ್ ಸೀಡಿಂಗ್ ಪ್ರಕ್ರಿಯೆ (Aadhaar seeding process) ಪೂರ್ಣಗೊಂಡಿಲ್ಲ. ಇದರ ಜೊತೆಯಲ್ಲಿ ತಾಂತ್ರಿಕ ದೋಷಗಳಿಂದ ಕೂಡ ಮಹಿಳೆಯರ ಖಾತೆಗೆ (Bank Account) ಮಾತ್ರ ಹಣ ಸಂದಾಯವಾಗುತ್ತಿಲ್ಲ.
ಎಪಿಎಲ್ ಕಾರ್ಡ್ ಇದ್ದವರಿಗೆ ರಾತ್ರೋರಾತ್ರಿ ಸರ್ಕಾರದ ಹೊಸ ಆದೇಶ! ಹೊಸ ರೂಲ್ಸ್
ನಾಲ್ಕನೇ ಕಂತಿನ ಬಿಡುಗಡೆ! (4th installment released)
ಮೊದಲು ಮೂರು ಕಂತಿನ ಹಣ ಜಮಾ ಆಗಿರುವ ಮಹಿಳೆಯರಿಗೆ ನಾಲ್ಕನೇ ಕಂತಿನ ಹಣವು ಕೂಡ ಜಮಾ ಆಗುತ್ತಿದೆ. ಸೆಪ್ಟೆಂಬರ್ ತಿಂಗಳಿನ ಹಣ ಈಗಾಗಲೇ 15 ಜಿಲ್ಲೆಗಳಲ್ಲಿ ಬಿಡುಗಡೆ ಮಾಡಲಾಗಿದೆ ಹಾಗಾಗಿ ನಿಮ್ಮ ಖಾತೆಗೆ ಹಣ ಬಂದಿದೆಯ ಇಲ್ವಾ ಎನ್ನುವುದನ್ನು ಅನ್ನಭಾಗ್ಯ ಯೋಜನೆ (Anna Bhagya scheme) ಯ ಸ್ಟೇಟಸ್ ಚೆಕ್ ಮಾಡುವಂತೆ ಚೆಕ್ ಮಾಡಿಕೊಳ್ಳಬಹುದು. ಅನ್ನಭಾಗ್ಯ ಯೋಜನೆಯ ಹಣ ಬಂದಿರುವ ಬಹುತೇಕ ಎಲ್ಲರಿಗೂ ಕೂಡ ಮಹಾಲಕ್ಷ್ಮಿ ಯೋಜನೆಯ ಹಣವು ಮಿಸ್ ಆಗದೆ ಬಂದು ತಲುಪುತ್ತದೆ.
ಯುವನಿಧಿ ಯೋಜನೆಗೆ ಹೊಸ ಹೊಸ ಕಂಡೀಷನ್! ಇಂಥವರಿಗೆ ಮಾತ್ರ ಸಿಗಲಿದೆ ಹಣ
ಡಿಸೆಂಬರ್ ತಿಂಗಳ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check DBT status)
https://ahara.kar.nic.in/Home/EServices ಇಲಾಖೆಯ ಈ ಅಧಿಕೃತ ವೆಬ್ಸೈಟ್ಗೆ ಹೋಗಿ. ಇ-ಸರ್ವಿಸ್ ವಿಭಾಗದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ಡಿ ಬಿ ಟಿ ಸ್ಟೇಟಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಿಮಗೆ ಜಿಲ್ಲವಾರು ವಿಭಜನೆ ಮಾಡಲಾಗಿರುವ ಮೂರು ಲಿಂಕ್ಗಳು ಕಾಣಿಸುತ್ತವೆ, ಆ ಲಿಂಕ್ ಗಳ ಕೆಳಗೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಲಿಂಕ್ ಮೇಲೆ ಕ್ಲಿಕ್ ಮಾಡಿ. ಸರಿಯಾದ ಜಿಲ್ಲೆ ಆಯ್ಕೆ ಮಾಡದೆ ಇದ್ದರೆ Data not found ಎಂದು ತೋರಿಸುತ್ತದೆ ಹಾಗಾಗಿ ಸರಿಯಾದ ಜಿಲ್ಲೆಯನ್ನು ಆಯ್ಕೆ ಮಾಡಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮುಂದಿನ ತಿಂಗಳಿನಿಂದ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ!
ಈಗ DBT ಸ್ಟೇಟಸ್ ಪುಟ ತೆರೆದುಕೊಳ್ಳುತ್ತದೆ ಇಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ (ration card number) ಕ್ಯಾಪ್ಚ ನಂಬರ್ ನಮೂದಿಸಿ ಯಾವ ತಿಂಗಳಿನಲ್ಲಿ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿಯಬೇಕು ಆ ತಿಂಗಳನ್ನು ಆಯ್ಕೆ ಮಾಡಿ ಗೋ ಎಂದು ಕ್ಲಿಕ್ ಮಾಡಿ.
ಈಗ ನಿಮ್ಮ ಖಾತೆಯ ವಿವರ ಮನೆಯ ಸದಸ್ಯರ ಸಂಖ್ಯೆ ಎಷ್ಟು ಹಣ ಜಮಾ ಆಗಿದೆ ಎಲ್ಲಾ ವಿವರಗಳನ್ನು ಕೂಡ ನೋಡಬಹುದು. ಅಥವಾ ನೀವು ನೇರವಾಗಿ ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯ ಬ್ಯಾಲೆನ್ಸ್ (Bank Balance) ಚೆಕ್ ಮಾಡಬಹುದು.
Only those who are in this list will get Gruha lakshmi scheme December money