Karnataka NewsBangalore News

ಗೃಹಲಕ್ಷ್ಮಿ ಹಣ ಸಿಗದವರ ಲಿಸ್ಟ್ ಕೊಡಿ, ಮನೆ ಮನೆಗೆ ಹೋಗಿ ಸಮಸ್ಯೆ ಪರಿಹರಿಸಿ; ಸಿಎಂ ಆದೇಶ

ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಎಲ್ಲಾ ಮಹಿಳೆಯರಿಗೂ ಕೊನೆ ಪಕ್ಷ ಮೂರನೇ ಕಂತಿನಿಂದಾದರೂ (third installment) ಸಲ್ಲಿಕೆಯಾಗಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ

ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಗೃಹಲಕ್ಷ್ಮಿ ಅದಾಲತ್ (Gruha lakshmi Adalat) ಆರಂಭಿಸುವುದಾಗಿ ತಿಳಿಸಿದ್ದಾರೆ.

Gruha Lakshmi Yojana

ರದ್ದಾಗುತ್ತೆ ರೇಷನ್ ಕಾರ್ಡ್, ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ! ಸರ್ಕಾರದ ಹೊಸ ಕ್ರಮ

ಎಲ್ಲಾ ಮಹಿಳೆಯರ ಖಾತೆಗೆ ಹಣ ಬರುವಂತೆ ಮಾಡಲು ಸರ್ಕಾರದ ಹೊಸ ತಂತ್ರ

ಪ್ರತಿ ಗ್ರಾಮ ಪಂಚಾಯತ್ (gram Panchayat) ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ

ಈ ಗೃಹಲಕ್ಷ್ಮಿ ಅದಾಲತ್ ಅಡಿಯಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಕೂಡ ತಮ್ಮ ಗ್ರಾಮದಲ್ಲಿ ಯಾವ ಫಲಾನುಭವಿ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ (Money Deposit) ಆಗಿಲ್ಲ ಎಂಬುದನ್ನು ತಿಳಿಸಬೇಕು

ಪ್ರತಿ ಮನೆಮನೆಗೂ ಹೋಗಿ ಯಾರಿಗೆ ಹಣ ಜಮಾ (Money Transfer) ಆಗಿಲ್ವೋ ಅವರಿಗೆ ಯಾಕೆ ಲಭ್ಯವಾಗಿಲ್ಲ? ಖಾತೆಯಲ್ಲಿ (Bank Account) ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬ ವಿಷಯಗಳನ್ನು ಕಲೆಹಾಕಿ ಅಂಥವರಿಗೂ ಕೂಡ ಹಣ ಬರುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ.

ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ಹೊರಬಿತ್ತು ವಿದ್ಯುತ್ ಬಳಕೆಯ ಲೆಕ್ಕಾಚಾರ

ಮೂರನೇ ಕಂತಿನ ಹಣ ಬಿಡುಗಡೆ! (Gruha Lakshmi 3rd installment released)

Gruha Lakshmi Yojaneಈಗಾಗಲೇ ನವೆಂಬರ್ ತಿಂಗಳಿನಲ್ಲಿ ಮೂರನೇ ಕಂತಿನ ಹಣ ಬಿಡುಗಡೆ ಕೂಡ ಆಗಿದೆ, ಒಟ್ಟಿಗೆ ಹಣ ಅಂದರೆ 6,000 ಮಹಿಳೆಯರ ಖಾತೆಗೆ ತಲುಪಿದೆ ಸರ್ಕಾರ ನೀಡಿರುವ ಲೆಕ್ಕಾಚಾರದ ಪ್ರಕಾರ ಸುಮಾರು ಎರಡರಿಂದ ಮೂರು ಲಕ್ಷ ಮಹಿಳೆಯರಿಗೆ ಮಾತ್ರ ಒಂದೇ ಒಂದು ಕಂತಿನ ಹಣವೂ ಕೂಡ ಸಂದಾಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಅದಾಲತ್ ಮಾಡಿ ಡಿಸೆಂಬರ್ ಕೊನೆಯ ಒಳಗೆ ಪ್ರತಿಯೊಬ್ಬ ಫಲಾನುಭವಿಗಳಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ ವಾಗುವಂತೆ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ರೇಷನ್ ಕಾರ್ಡ್ ಇದ್ದು ರೇಷನ್ ಪಡೆಯುವ ಎಲ್ಲರಿಗೂ ಪ್ರಿಂಟೆಡ್ ಬಿಲ್ ಕಡ್ಡಾಯ!

2 ಲಕ್ಷ ಮಹಿಳೆಯರಿಗೆ ಸಂದಾಯವಾಗಿಲ್ಲ ಹಣ

ಒಟ್ಟು ಅರ್ಜಿ ಸಲ್ಲಿಸಿದ 1.18 ಕೋಟಿ ಮಹಿಳೆಯರಲ್ಲಿ ಎರಡು ಲಕ್ಷ ಜನರ ಖಾತೆಯಲ್ಲಿ ಮಾತ್ರ ಸಮಸ್ಯೆ ಇರುವುದರಿಂದ ಅಂತವರಿಗೆ ಹಣ ಜಮಾ ಆಗಿಲ್ಲ, ಸಾಕಷ್ಟು ಜನ ಬ್ಯಾಂಕ್ ಖಾತೆ ಆಧಾರ್ ಲಿಂಕ್ (bank account Aadhar Card link) ಮಾಡಿಕೊಂಡಿಲ್ಲ.

ಇನ್ನು ಹಲವು ಮಹಿಳೆಯರು ತಮ್ಮ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಯ (Bank Account) ಬದಲು ಗಂಡನ ಬ್ಯಾಂಕ್ ಖಾತೆಯ ಅಥವಾ ಮಗನ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದಾರೆ. ಹೀಗೆ ಎರಡು ಲಕ್ಷ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇರುವುದರಿಂದಾಗಿ ಅಂತವರಿಗೆ ಹಣ ಸಂದಾಯವಾಗಿಲ್ಲ

ಆದರೆ ಡಿಸೆಂಬರ್ ತಿಂಗಳಿನ ಒಳಗೆ ಅಂಥವರ ಹೆಸರನ್ನು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹುಡುಕಿ ತೆಗೆದು ಅವರ ಖಾತೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಅವರಿಗೂ ಹಣ ಸಂದಾಯವಾಗುವಂತೆ ಮಾಡಬೇಕು ಎಂಬುದು ಸರ್ಕಾರದ ಕಟ್ಟುನಿಟ್ಟಿನ ಆದೇಶವಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಹೊಸ ಕಂಡೀಷನ್! ಈ ರೀತಿ ಆದ್ರೆ ₹2,000 ಹಣ ಕ್ಯಾನ್ಸಲ್ ಆಗುತ್ತೆ

solve the problem of those who do not get Gruha lakshmi scheme money, CM Order

Our Whatsapp Channel is Live Now 👇

Whatsapp Channel

Related Stories