ಇಂತಹವರಿಗೆ ಸಿಗುತ್ತೆ ಉಚಿತ ದ್ವಿಚಕ್ರ ವಾಹನ, ಕರ್ನಾಟಕ ಸರ್ಕಾರದ ಮತ್ತೊಂದು ಯೋಜನೆ

ಈಗ ನಿಮ್ಮ ಮನೆಯಲ್ಲಿ ವಿಕಲಚೇತನರಿದ್ದರೆ (handicapped) ತಕ್ಷಣವೇ ಅವರಿಗೆ ಉಚಿತ ದ್ವಿಚಕ್ರ (free two wheeler) ವಾಹನ ಕೊಡಿಸಲು ಇದು ಸದಾವಕಾಶ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ (State Congress government) ಅಧಿಕಾರಕ್ಕೆ ಬಂದ ನಂತರ ಜನರಿಗೆ ಅನುಕೂಲವಾಗುವಂತಹ ಗ್ಯಾರಂಟಿ (guarantee schemes) ಯೋಜನೆಗಳನ್ನು ಜಾರಿಗೆ ತಂದಿದ್ದು ಯಶಸ್ವಿಯಾಗಿದೆ ಎನ್ನಬಹುದು.

ಈ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ರಾಜ್ಯದಲ್ಲಿ ವಾಸಿಸುವ ರೈತರಿಗೆ, ಮಹಿಳೆಯರಿಗೆ, ನಿರುದ್ಯೋಗಿಗಳಿಗೆ ಹಾಗೂ ವಿಕಲಚೇತನರಿಗೆ ಅನುಕೂಲವಾಗುವಂತಹ ಬೇರೆ ಬೇರೆ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ

ಗೃಹಲಕ್ಷ್ಮಿ ಹಣ ಸಿಗದಿದ್ರೆ, ಇನ್ನೂ ಕಾಲ ಮಿಂಚಿಲ್ಲ; ಈ ಕೆಲಸ ಮಾಡಿ ಹಣ ಪಡೆದುಕೊಳ್ಳಿ

ಇಂತಹವರಿಗೆ ಸಿಗುತ್ತೆ ಉಚಿತ ದ್ವಿಚಕ್ರ ವಾಹನ, ಕರ್ನಾಟಕ ಸರ್ಕಾರದ ಮತ್ತೊಂದು ಯೋಜನೆ - Kannada News

ಇದಕ್ಕಾಗಿಯೇ ರಾಜ್ಯ ಬಜೆಟ್ (state budget) ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈಗ ನಿಮ್ಮ ಮನೆಯಲ್ಲಿ ವಿಕಲಚೇತನರಿದ್ದರೆ (handicapped) ತಕ್ಷಣವೇ ಅವರಿಗೆ ಉಚಿತ ದ್ವಿಚಕ್ರ (free two wheeler) ವಾಹನ ಕೊಡಿಸಲು ಇದು ಸದಾವಕಾಶ!

ವಿಕಲಚೇತನರಿಗೆ ಉಚಿತ ದ್ವಿಚಕ್ರ ವಾಹನ (free two wheeler)

CM Siddaramaiah

ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್, ಹಣ ಪಡೆಯಲು ತಕ್ಷಣ ಈ ದಾಖಲೆ ರೆಡಿ ಇಟ್ಟುಕೊಳ್ಳಿ

ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ದೈಹಿಕವಾಗಿ ಅಂಗವೈಕಲ್ಯ ಹೊಂದಿರುವವರಿಗೆ (physically challenged people) ಅನುಕೂಲವಾಗುವಂತೆ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ

ಈ ಯೋಜನೆಯ ಅಡಿಯಲ್ಲಿ ವಿಕಲಚೇತನರು ಉಚಿತವಾಗಿ ಸರ್ಕಾರದಿಂದ ದ್ವಿಚಕ್ರ ವಾಹನವನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ವಿಕಲಚೇತನರು ತಮ್ಮ ಸ್ವಂತ ಉದ್ಯಮ (own business) ಆರಂಭಿಸಬೇಕು ಅಥವಾ ತಮ್ಮ ಆರ್ಥಿಕ ಭವಿಷ್ಯಕ್ಕಾಗಿ ತಾವೇ ದುಡಿಯಬೇಕು ಎಂದು ಬಯಸುತ್ತಾರೆ.

ಆದರೆ ಅವರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಅವರ ಅಂಗವಿಕಲತೆ ಅಡ್ಡವಾಗಬಹುದು. ಇದನ್ನು ಅರಿತಿರುವ ರಾಜ್ಯ ಸರ್ಕಾರ ಅಂತವರಿಗಾಗಿಯೇ ಉಚಿತವಾಗಿ ವಿಶೇಷವಾದ ದ್ವಿಚಕ್ರ ವಾಹನ (Bike) ನೀಡಲು ಮುಂದಾಗಿದೆ.

ಸಿಗುತ್ತಿಲ್ಲ ಅನ್ನಭಾಗ್ಯ ಯೋಜನೆಯ ಅಕ್ಕಿ! ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ

ನಾಲ್ಕು ಸಾವಿರ ಫಲಾನುಭವಿಗಳು!

ವಿಕಲಚೇತನರಿಗೆ ವಿಶೇಷವಾದ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು (Scooter) ವಿತರಣೆ ಮಾಡಲು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಭೆಯಲ್ಲಿ ಚರ್ಚಿಸಿದ್ದಾರೆ.

4000 ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ, ಇದಕ್ಕಾಗಿ ರಾಜ್ಯ ಬಜೆಟ್ ನಲ್ಲಿ 36 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಸದ್ಯದಲ್ಲಿ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಣೆ ಮಾಡಲಾಗುವುದು, ಆದ್ದರಿಂದ ದೈಹಿಕ ಅಂಗವೈಕಲ್ಯ (physically handicapped person) ಹೊಂದಿರುವವರು ಉಚಿತವಾಗಿ ದ್ವಿಚಕ್ರ ವಾಹನ ಪಡೆದುಕೊಳ್ಳಬಹುದು

Such people get a free two-wheeler, another scheme of Karnataka government

Follow us On

FaceBook Google News

Such people get a free two-wheeler, another scheme of Karnataka government