ಹೊಸ ಯೋಜನೆ; ಇಂತಹ ವಿದ್ಯಾರ್ಥಿಗಳಿಗಾಗಿ ಸಿಗಲಿದೆ ಉಚಿತ ಸ್ಮಾರ್ಟ್ ಫೋನ್

ಶಿಕ್ಷಣ ಸಾಲವನ್ನು (Education Loan) ಕಡಿಮೆ ಬಡ್ಡಿದರದಲ್ಲಿ ಒದಗಿಸುವುದರಿಂದ ನಾನಾ ಯೋಜನೆಗಳು ವಿದ್ಯಾರ್ಥಿಗಳಿಗಾಗಿ ಲಭ್ಯವಿದೆ

ಶಿಕ್ಷಣ (education ) ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು. ಇಲ್ಲಿ ಬಡವ ಶ್ರೀಮಂತ ಎನ್ನುವ ಭೇದ ಭಾವ ಇಲ್ಲ. ಇದೇ ಕಾರಣಕ್ಕೆ ಸರ್ಕಾರವು ಕೂಡ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವಿದ್ಯಾರ್ಥಿ (students) ಗೂ ಕೂಡ ಅನುಕೂಲವಾಗುವಂತೆ ಅವರ ವಿದ್ಯಾಭ್ಯಾಸ ಸುಲಲಿತ ವಾಗುವಂತೆ ಸಾಕಷ್ಟು ಯೋಜನೆಗಳನ್ನು ಕೂಡ ಪರಿಚಯಿಸುವಿದೆ.

ಕೇಂದ್ರ ಸರ್ಕಾರ (Central government) ದಿಂದ ಹಾಗೂ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿದ್ಯಾಭ್ಯಾಸಕ್ಕೆ ಸಹಾಯಕವಾಗುವಂತಹ ಯೋಜನೆಗಳು ಜಾರಿಯಲ್ಲಿ ಇವೆ.

ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ಮಿಸ್ ಆಗದೆ ಪಡೆಯೋಕೆ ಹೊಸ ಅಪ್ಡೇಟ್

ಶಿಕ್ಷಣ ಸಾಲವನ್ನು (Education Loan) ಕಡಿಮೆ ಬಡ್ಡಿದರದಲ್ಲಿ ಒದಗಿಸುವುದಿರಬಹುದು ಅಥವಾ ಶಾಲಾ ಕಾಲೇಜಿ (school and colleges) ನಲ್ಲಿ ಓದಲು ಅಗತ್ಯ ಇರುವ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡುವುದಿರಬಹುದು, ಒಟ್ಟಿನಲ್ಲಿ ದೇಶ ಸುಶಿಕ್ಷಿತರನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಉದ್ದೇಶ.

ರಾಜ್ಯ ಸರ್ಕಾರದ ಹೊಸ ಯೋಜನೆ ವಿದ್ಯಾರ್ಥಿಗಳಿಗಾಗಿ!

Education Loanವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಕೂಡ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ, ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಾಕಷ್ಟು ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ

ಜೊತೆಗೆ ಇಂತಹ ಶಾಲೆಗಳಿಗೆ ಕಂಪ್ಯೂಟರ್ (computer) ನಂತ ಕೆಲವು ಪ್ರಮುಖ ವಸ್ತುಗಳನ್ನು ಸರ್ಕಾರ ಉಚಿತವಾಗಿ ನೀಡಿದ್ದು ಡಿಜಿಟಲ್ ಶಿಕ್ಷಣ (digital education) ಕೂಡ ಅನುವು ಮಾಡಿಕೊಡಲಾಗಿದೆ.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್; ಇನ್ಮುಂದೆ ಮಿಸ್ ಆಗದೇ ಹಣ ಜಮಾ ಆಗುತ್ತೆ

ಡಿಜಿಟಲ್ ಶಿಕ್ಷಣಕ್ಕಾಗಿ ಸರಕಾರದ ಕೊಡುಗೆ!

ಎಲ್ಲರಿಗೂ ತಿಳಿದಿರುವಂತೆ ಕೋವಿಡ್ 19 (Covid 19) ಸಮಯದಲ್ಲಿ ಯಾವುದೇ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗುವಂತಿರಲಿಲ್ಲ. ಬದಲಾಗಿ ಮನೆಯಲ್ಲಿಯೇ ಕುಳಿತು ಆನ್ಲೈನ್ ತರಗತಿ (online classes) ಯನ್ನು ತೆಗೆದುಕೊಳ್ಳಬೇಕಿತ್ತು.

ಈ ಆನ್ಲೈನ್ ತರಗತಿಯನ್ನುವುದು ಈಗಲೂ ಕೂಡ ಚಾಲ್ತಿಯಲ್ಲಿ ಇದೆ. ಆನ್ಲೈನ್ ತರಗತಿಗೆ ಮುಖ್ಯವಾಗಿ ಸ್ಮಾರ್ಟ್ ಫೋನ್ (smartphone) ಹಾಗೂ ಇಂಟರ್ನೆಟ್ (internet) ಇರುವಂತಹ ಕಂಪ್ಯೂಟರ್ ಬೇಕಿರುತ್ತದೆ

ಇದನ್ನ ಬಡವರಿಗೆ ಒದಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಬಡಮಕ್ಕಳು ಆನ್ಲೈನ್ ತರಗತಿಗಾಗಿ ಅಗತ್ಯ ಇರುವ ಸ್ಮಾರ್ಟ್ ಫೋನ್ ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ ಗಳನ್ನು ಖರೀದಿ ಮಾಡುವುದು ಅಷ್ಟು ಸುಲಭವಲ್ಲ, ಇದನ್ನ ಗಮನಿಸಿರುವ ಸರ್ಕಾರ ಇಂತಹ ವಿದ್ಯಾರ್ಥಿಗಳಿಗಾಗಿ ಗುಡ್ ನ್ಯೂಸ್ ನೀಡಿದೆ.

ಯುವನಿಧಿ ಯೋಜನೆ ಬೆನ್ನಲ್ಲೇ ಮತ್ತೊಂದು ಯೋಜನೆ! ಕನ್ನಡಿಗರಿಗೆ ಉದ್ಯೋಗ ಮೀಸಲು

ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ವಿತರಣೆ!

Smartphoneರಾಜ್ಯದಲ್ಲಿ ವಾಸಿಸುವ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಅನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಡಿಜಿಟಲ್ ಶಿಕ್ಷಣವನ್ನು ತ್ಯಜಿಸುವ ಸಲುವಾಗಿ ಸರ್ಕಾರ ಸ್ಮಾರ್ಟ್ ಫೋನ್ ವಿತರಣೆ ಮಾಡಲಿದ್ದು, ಪದವಿ ಸ್ನಾತಕೋತ್ತರ, ಡಿಪ್ಲೋಮಾ ಮೊದಲಾದ ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಈ ಉಚಿತ ಸ್ಮಾರ್ಟ್ ಫೋನ್ ಸಿಗಲಿದೆ.

ಮಹಿಳೆಯರಿಗೆ ಸಂಕ್ರಾಂತಿ ಗಿಫ್ಟ್; ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಬಿಡುಗಡೆ!

ಉಚಿತ ಸ್ಮಾರ್ಟ್ ಫೋನ್ ವಿತರಣೆಗಾಗಿ 3000 ಕೋಟಿ ಮೀಸಲು!

ರಾಜ್ಯ ಬಜೆಟ್ (budget) ನಲ್ಲಿಯೂ ಈ ವಿಚಾರದ ಬಗ್ಗೆ ಪ್ರಸ್ತಾವನೆ ಮಾಡಲಾಗಿದ್ದು ರಾಜ್ಯ ಸರ್ಕಾರ ದೇಶದಲ್ಲಿ ವಾಸಿಸುವ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್ಫೋನ್ ಯೋಜನೆ ಜಾರಿಗೆ ತರಲಿದ್ದು, ಇದಕ್ಕಾಗಿ ಬರೋಬ್ಬರಿ 3ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎನ್ನಲಾಗಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆಯಬಹುದು ಹಾಗೂ ಉದ್ಯೋಗ ಆರಂಭಿಸುವುದು ಸಹಾಯಕವಾಗಲಿದೆ ಎನ್ನುವುದು ಸರ್ಕಾರದ ಆಶಯ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್

such students will get Free Smartphone by this Scheme

Follow us On

FaceBook Google News