Actress Kushboo: ಸ್ನೇಹಿತರೆ 80 ದಶಕದ ಕೊನೆಯಲ್ಲಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಈಗಲೂ ಕೂಡ ಯಶಸ್ವಿ ಚಿತ್ರ ಹಾಗೂ ಸೀರಿಯಲ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಖುಷ್ಬು ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ ಹಾಗೂ ಖುಷ್ಬು ಅವರ ಅಭಿನಯಕ್ಕೆ ಮನಸೋಲದಂತಹ ಅಭಿಮಾನಿಗಳೇ ಇಲ್ಲ ಎಂದರೆ ತಪ್ಪಾಗಲಾರದು.
ಹೀಗಿರುವಾಗ ಖುಷ್ಬು ಅವರಿಗೆ ಇಂದಿಗೂ ಕೂಡ ಅಭಿನಯದ ಕೊರತೆ ಇದೆಯಂತೆ… ಹೌದು ಗೆಳೆಯರೇ ಆ ನಟನ ಫೋಟೋಗಳು ಈಗಲೂ ಕೂಡ ನನ್ನ ಬೆಡ್ರೂಮ್ ತುಂಬಾ ಇದೆ, ನನಗೆ ಅವರೊಂದಿಗೆ ಒಮ್ಮೆಯಾದರೂ ತೆರೆಯ ಮೇಲೆ ರೋಮ್ಯಾನ್ಸ್ ಮಾಡಬೇಕು ಎಂಬ ಆಸೆ ಇದೆ ಎಂಬ ಓಪನ್ ಸ್ಟೇಟ್ಮೆಂಟ್ ನೀಡುವ ಮೂಲಕ ಖುಷ್ಬು ಸದ್ಯಾ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ.
ತನಗೆ ಸಹಾಯ ಮಾಡಿದ್ದ ಪುನೀತ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಊಟ ನಿದ್ದೆ ಬಿಟ್ಟ ಯುವತಿ ಈಗ ಏನಾಗಿದ್ದಾಳೆ ಗೊತ್ತಾ?
ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ…
ಹೌದು ಗೆಳೆಯರೆ 90ರ ದಶಕದಲ್ಲಿ ತಮ್ಮ ಅದ್ಭುತ ಹಾಗೂ ಮಾದಕ ಮೈಮಾಟದ ಮೂಲಕ ಬಾಲಿವುಡ್ ನಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದಂತಹ ಖುಷ್ಬು ಅವರು ಅದೆಷ್ಟೋ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡರು ಕೂಡ ಚಿರಂಜೀವಿ ಹಾಗೂ ಬಾಲಕೃಷ್ಣ ಅವರೊಂದಿಗೆ ಅಭಿನಯಿಸುವ ಭಾಗ್ಯವೇ ದೊರಕಲಿಲ್ಲವಂತೆ.
ಸ್ಟಾಲಿನ್ ಎಂಬ ಸಿನಿಮಾದಲ್ಲಿ ಖುಷ್ಬು ಅವರು ಚಿರಂಜೀವಿ ಅವರ ಸಹೋದರಿಯ ಪಾತ್ರದಲ್ಲಿ ನಟಿಸಿದರು ಹಾಗೂ ಬಾಲ್ಯದಲ್ಲಿ ಅವರೊಂದಿಗೆ ಯಾವ ಸಿನಿಮಾದಲ್ಲೂ ನಟಿಸಲು ಸಾಧ್ಯವಾಗಲಿಲ್ಲ.
ಈ ಕುರಿತು ಸಂದರ್ಶನ ಒಂದರಲ್ಲಿ ಬೇಸರ ವ್ಯಕ್ತಪಡಿಸಿದಂತಹ ಖುಷ್ಬು ಈ ನಟರೊಂದಿಗೆ ನಟಿಸಲು ಇಂದಿಗೂ ಇಷ್ಟಪಡುತ್ತೇನೆ, ಅಷ್ಟೇ ಅಲ್ಲದೆ ನನಗೆ ಅಮಿತಾ ಬಚ್ಚನ್ ಅವರೆಂದರೆ ಬಹಳ ಇಷ್ಟ ಎಂದಿದ್ದಾರೆ.
ಡಾ ರಾಜಕುಮಾರ್ ಅತ್ಯಂತ ಇಷ್ಟ ಪಟ್ಟ ವ್ಯಕ್ತಿ ಯಾರು ಗೊತ್ತೇ? ಅಪ್ಪಾಜಿಗೆ ಪ್ರಿಯವಾದ ವ್ಯಕ್ತಿ ಇವರು!
ಅಲ್ಲದೆ ಇಂದಿಗೂ ಕೂಡ ನನ್ನ ಬೆಡ್ರೂಮ್ ತುಂಬಾ ಅವರ ಫೋಟೋಗಳನ್ನು ಅಂಟಿಸಿಕೊಂಡಿದ್ದೇನೆ. ಅವರೊಂದಿಗೆ ಬಾಲ ನಟಿಯಾಗಿ ಅಭಿನಯಿಸುವಂತಹ ಭಾಗ್ಯ ದೊರಕಿತ್ತು. ಆದರೆ ಇಂದಿಗೂ ಕೂಡ ಅವರೊಂದಿಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಸಿಗಲಿಲ್ಲ.
ನನಗೆ ಅವರೊಟ್ಟಿಗೆ ತೆರೆಯ ಮೇಲೆ ರೋಮ್ಯಾನ್ಸ್ ಮಾಡುವ ಆಸೆ ಇತ್ತು ಎಂಬ ಹೇಳಿಕೆಯನ್ನು ಖುಷ್ಬೂ ನೀಡಿದ್ದಾರೆ. ಅಮಿತಾ ಬಚ್ಚನ್ ಹಾಗೂ ಖುಷ್ಬು ಅವರ ಜೋಡಿ ತೆರೆಯ ಮೇಲೆ ವರ್ಕ್ ಆಗುತ್ತಾ? ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಸ್ನೇಹಿತರೆ?
Actress Kushboo Comments on Amitabh Bachchan Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.