ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾಗೆ ತೆಗೆದುಕೊಂಡಿದ್ದ ಸಂಭಾವನೆ ಎಷ್ಟು? ಪ್ರಸ್ತುತ ಈಗ ಪಡೀತಿರುವ ಸಂಭಾವನೆ ಎಷ್ಟು ಗೊತ್ತಾ?

ರಶ್ಮಿಕಾ ಮಂದಣ್ಣ ಅವರ ಫೋಟೋ ನೋಡಿ ತಮ್ಮ ಸಿನಿಮಾದ ನಾಯಕಿಯಾದರೆ ಅದು ಇವರೇ ಆಗಬೇಕು ಎಂದು ನಿರ್ಧರಿಸಿ ಕಾಲೇಜಿಗೆ ಹೋಗಿ ರಶ್ಮಿಕಾ ಮಂದಣ್ಣರನ್ನು ಭೇಟಿ ಮಾಡಿ ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಿಕೊಳ್ಳುತ್ತಾರೆ.

ಸ್ನೇಹಿತರೆ, ಕಲಾವಿದರು ಅಚಾನಕ್ಕಾಗಿ ಸಿನಿಮಾರಂಗ (Kannada Cinema Industry) ಪ್ರವೇಶ ಮಾಡಿ ಆನಂತರ ಬಣ್ಣದ ಲೋಕದಲ್ಲಿ ಬಹು ದೊಡ್ಡ ಮಟ್ಟದ ಹೆಸರು ಹಾಗೂ ಯಶಸ್ಸನ್ನು ಗಳಿಸಿ ಕೊಳ್ಳುತ್ತಾರೆ. ಅಂತವರ ಪಟ್ಟಿಯಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Actress Rashmika Mandanna) ಕೂಡ ಒಬ್ಬರು.

ಹೌದು ಗೆಳೆಯರೇ ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ (MS Ramaiah College) ಪದವಿ ಓದುತ್ತಿರುವಾಗ, ಅಲ್ಲಿನ ಕಲ್ಚರಲ್ ಆಕ್ಟಿವಿಟಿ ಒಂದರಲ್ಲಿ ಭಾಗವಹಿಸಿದ ರಶ್ಮಿಕಾ ಮಂದಣ್ಣ ಗೆದ್ದು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ.

ಇವರೊಳಗಿರುವ ಕಲೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ ಅಲ್ಲಿನ ಸ್ನೇಹಿತರು ನೋಡಲು ಬಹಳನೇ ಸುಂದರವಾಗಿದ್ದೀಯ ನೀನ್ಯಾಕೆ ಸಿನಿಮಾ ರಂಗಕ್ಕೆ ಹೋಗಬಾರದು? ಎಂದಾಗ ರಶ್ಮಿಕಾ ಮಂದಣ್ಣ ನನಗೆ ಅದರಲಿಲ್ಲ ಹೆಚ್ಚಿನ ಇಂಟರೆಸ್ಟ್ ಇಲ್ಲ ಎಂಬ ಪ್ರತ್ಯುತ್ತರ ನೀಡಿದ್ದರಂತೆ.

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾಗೆ ತೆಗೆದುಕೊಂಡಿದ್ದ ಸಂಭಾವನೆ ಎಷ್ಟು? ಪ್ರಸ್ತುತ ಈಗ ಪಡೀತಿರುವ ಸಂಭಾವನೆ ಎಷ್ಟು ಗೊತ್ತಾ? - Kannada News

ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಕಿಚ್ಚ ಸುದೀಪ್ ಅವರ ‘ಹುಚ್ಚ’ ಸಿನಿಮಾ ನಟಿ ರೇಖಾ ರಿಯಲ್ ಲೈಫ್ ಹೇಗಿದೆ ಗೊತ್ತಾ? ಏನಿದು ಆಕೆಯ ಬದುಕಿನಲ್ಲಿ ವಿಧಿಯಾಟ!

ಆದರೆ ಕಿರಿಕ್ ಪಾರ್ಟಿ ಸಿನಿಮಾ (Kannada Kirik Party Movie) ತಂಡದವರು ಮ್ಯಾಗ್ಜೀನ್ನಲ್ಲಿ ಬಂದ ರಶ್ಮಿಕಾ ಮಂದಣ್ಣ ಅವರ ಫೋಟೋ ನೋಡಿ ತಮ್ಮ ಸಿನಿಮಾದ ನಾಯಕಿಯಾದರೆ ಅದು ಇವರೇ ಆಗಬೇಕು ಎಂದು ನಿರ್ಧರಿಸಿ ಕಾಲೇಜಿಗೆ ಹೋಗಿ ರಶ್ಮಿಕಾ ಮಂದಣ್ಣರನ್ನು ಭೇಟಿ ಮಾಡಿ ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಿಕೊಳ್ಳುತ್ತಾರೆ.

ಅದರಂತೆ ಮನೆಯವರು ಹಾಗೂ ತಮ್ಮ ಸ್ನೇಹಿತರ ಸಲಹೆಯನ್ನು ಪಡೆದ ರಶ್ಮಿಕಾ ಮಂದಣ್ಣ ಆಡಿಶನ್ ನೀಡಿ ಸೆಲೆಕ್ಟ್ ಆಗಿ ಸಾನ್ವಿ ಪಾತ್ರ ನಿರ್ವಹಿಸಿದರು. ಹೀಗೆ 2016ರಲ್ಲಿ ಬಿಡುಗಡೆಗೊಂಡಂತಹ ಈ ರೋಮ್ಯಾಂಟಿಕ್ ಹಾಸ್ಯ ಸಿನಿಮಾವನ್ನು ಸ್ವತಃ ರಕ್ಷಿತ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿ ನಿರ್ಮಾಣ ಕೂಡ ಮಾಡಿದ್ದರು. ಸಿನಿಮಾದ ಎರಡನೇ ನಾಯಕ ನಟಿಯಾಗಿ ಸಂಯುಕ್ತ ಹೆಗ್ಡೆ ರಕ್ಷಿತ್ ಶೆಟ್ಟಿ ಅವರಿಗೆ ಸಾತ್ ನೀಡಿದ್ದರು.

Kannada Actress Rashmika Mandanna

ಕಮಲಿ ಸೀರಿಯಲ್ ನಟಿ ಅಮೂಲ್ಯ ಗೌಡ ಅವರ ತಾಯಿಗೆ ಏನಾಗಿದೆ ಗೊತ್ತಾ? ಪಾಪ ಅಮ್ಮನನ್ನು ನೆನೆದು ಬಿಕ್ಕಿ-ಬಿಕ್ಕಿ ಅತ್ತಿದ್ಯಾಕೆ?

ಕಾಲೇಜು ದಿನಗಳ ತರ್ಲೆ ತುಂಟಾಟ ಜಗಳ ಕಲಹಗಳ ಆಧಾರದ ಮೇಲೆ ಸಿನಿಮಾದ ಕಥೆಯನ್ನು ರಕ್ಷಿತ್ ಬಹಳ ಅದ್ಭುತವಾಗಿ ಎಣೆದಿದ್ದರು. ಆ ಒಂದು ಕಾಲದಲ್ಲಿ ಈ ಸಿನಿಮಾ ಸೃಷ್ಟಿ ಮಾಡಿದಂತಹ ಹವಾ ಎಂದಾದರೂ ಮರೆಯಲು ಸಾಧ್ಯವೇ? ಪ್ರ

ತಿಯೊಬ್ಬ ಕಾಲೇಜು ಹುಡುಗ ಹುಡುಗಿಯರು ಸಿನಿಮಾ ನೋಡುವ ಸಲುವಾಗಿ ಥಿಯೇಟರ್ನತ್ತ ಮುಗಿ ಬಿದ್ದಿದ್ದರು. ಹೀಗೆ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಂತಹ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅಭಿನಯಿಸಿದಂತಹ ಎಲ್ಲಾ ಕಲಾವಿದರಿಗೂ ಒಳ್ಳೆಯ ನೇಮ್ ತಂದುಕೊಡುತ್ತದೆ.

ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಕೂಡ ಕನ್ನಡದ ಸಾಲು ಸಾಲು ಸಿನಿಮಾಗಳ ಅವಕಾಶದ ಜೊತೆಗೆ ಗೀತ ಗೋವಿಂದಂ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ಪ್ರವೇಶ ಮಾಡಿ ಇಂದು ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ಬಹು ಬೇಡಿಕೆ ಇರುವ ನಟಿಯಾಗಿ ಹೊರಹೊಮ್ಮಿದ್ದಾರೆ.

ರವಿಚಂದ್ರನ್ ಅವರ ಕನಸಿನ ಕೂಸಾಗಿದ್ದ ಶಾಂತಿ ಕ್ರಾಂತಿ ಸಿನಿಮಾ ಸೋಲಿಗೆ ಕಾರಣವೇನು ಗೊತ್ತಾ? ಈ ಚಿತ್ರಕ್ಕೆ ರವಿಮಾಮ ಹೂಡಿದ್ದ ಬಂಡವಾಳ ಎಷ್ಟು?

ಹೀಗಿರುವಾಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಂದು ತಮ್ಮ ಮೊದಲ ಸಿನಿಮಾಗೆ ಕೇವಲ 80000 ಸಂಭಾವನೆಯನ್ನು ಪಡೆದಿದ್ದರಂತೆ. ಆದರೆ ಇಂದು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನ್ಯಾಷನಲ್ ಕ್ರಶ್ ಒಂದು ಚಿತ್ರದಲ್ಲಿ ನಟಿಸಲು ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ಸಂಭಾವನೆಯನ್ನು ಪಡೆಯುತ್ತಿರುವ ಮಾಹಿತಿ ಅಧಿಕೃತವಾಗಿ ಹೊರಬಂದಿದೆ.

Actress Rashmika Mandanna Remuneration for Beginning Days and Now Goes Viral

Follow us On

FaceBook Google News

Actress Rashmika Mandanna Remuneration for Beginning Days and Now Goes Viral