ಅಶ್ವಿನಿ ಪುನೀತ್ ರಾಜಕುಮಾರ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆ ಎಷ್ಟು? ಈ ಹಣದಿಂದ ಅವರು ಮಾಡಿದ ಮಹತ್ಕಾರ್ಯ ಏನು ಗೊತ್ತಾ?

ಅಶ್ವಿನಿ ಪುನೀತ್ ರಾಜಕುಮಾರ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಈ ಒಂದು ಶೊನಲ್ಲಿ ಕಾಣಿಸಿಕೊಳ್ಳಲು ಅಶ್ವಿನಿ ಅವರು ಪಡೆದ ಸಂಭಾವನೆ ಎಷ್ಟು ಎಂಬುದು ಈಗ ಭಾರೀ ಸುದ್ದಿ ಮಾಡಿದೆ

ಸ್ನೇಹಿತರೆ ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ (Weekend with Ramesh Episode) ಕಾರ್ಯಕ್ರಮವು ಐದು ಆವೃತ್ತಿಗಳಿಂದ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುತ್ತಾ ರಮೇಶ್ ಅರವಿಂದ್ ಅವರ ನೇತೃತ್ವದಲ್ಲಿ ಅತ್ಯದ್ಭುತವಾಗಿ ಮೂಡಿ ಬರುತ್ತಿದೆ.

ಸಿಹಿ ಬದುಕು, ಕ್ರಿಕೆಟ್ ಜಗತ್ತು, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಸಾಧಕರನ್ನು ಕೆಂಪು ಕುರ್ಚಿಯ ಮೇಲೆ ಕೂರಿಸಿ ಅವರ ಜೀವನವನ್ನೇ ಮತ್ತೊಮ್ಮೆ ರಿವೈಂಡ್ ಮಾಡಿ ತೋರಿಸುವ ಕಾರ್ಯಕ್ರಮ, ಅದೆಷ್ಟೋ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿ ಹೊರಹೊಮ್ಮುತ್ತಿದೆ ಎಂದರೆ ತಪ್ಪಾಗಲಾರದು.

ಓದುವ ವಯಸ್ಸಿನಲ್ಲಿಯೇ ಸಿನಿಮಾ ರಂಗ ಪ್ರವೇಶ ಮಾಡಿದ ರಾಧಿಕಾ ಕುಮಾರಸ್ವಾಮಿ 10ನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ಎಷ್ಟು ಗೊತ್ತೇ?

ಅಶ್ವಿನಿ ಪುನೀತ್ ರಾಜಕುಮಾರ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆ ಎಷ್ಟು? ಈ ಹಣದಿಂದ ಅವರು ಮಾಡಿದ ಮಹತ್ಕಾರ್ಯ ಏನು ಗೊತ್ತಾ? - Kannada News

ಈಗಿರುವಾಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿ ಪ್ರಾರಂಭವಾಗಿ ಮೊದಲಾರ್ಧದ ಎಪಿಸೋಡ್ಗಳು ಯಶಸ್ವಿಯಾಗಿ ಮೂಡಿ ಬಂದಿದ್ದು, ಮುಂದಿನ ಎಪಿಸೋಡ್ ನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ.

ಹೌದು ಪುನೀತ್ ರಾಜಕುಮಾರ್ ಅವರ ಪತ್ನಿ (Actor Puneeth Rajkumar Wife) ಈ ಒಂದು ಕಾರ್ಯಕ್ರಮಕ್ಕೆ ಬರಲು ಪಡೆದಿರುವ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಅಪ್ಪು ನಮ್ಮೆಲ್ಲರಿಂದ ಅಗಲಿದ ನಂತರ ಅದೆಷ್ಟೋ ಅಭಿಮಾನಿಗಳು ದುಃಖಿತರಾಗಿ ಜೀವವನ್ನೇ ಕಳೆದುಕೊಳ್ಳಲು ಮುಂದಾಗಿದ್ದರು. ಅವರ ದಿಡೀರ್ ಅಗಲಿಕೆ ನಮಗೆ ಇನ್ನು ಅರಗಿಸಿಕೊಳ್ಳಲಾಗದ ವಿಚಾರ ಜೊತೆಗೆ ಅಪ್ಪು (Appu Fans) ಮಾಡಿರುವ ಕಾರ್ಯಗಳಿಂದ ಸಿನಿಮಾಗಳಿಂದ ಇಂದಿಗೂ ನಮ್ಮ ಜೊತೆ ಇದ್ದಾರೆ, ಎಂದೆಂದಿಗೂ ಜೊತೆಯಲ್ಲೇ ಇರುತ್ತಾರೆ.

ತಮ್ಮ ಮುಂದಿನ ಜೀವನಕ್ಕಾಗಿ ಮಹತ್ತರ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್! ಏನನ್ನು ಮಾಡ ಹೊರಟಿದ್ದಾರೆ ಗೊತ್ತೇ?

Ashwini Puneeth Rajkumar

ಹೀಗಿರುವಾಗ ಸದಾ ಕಾಲ ತಮ್ಮ ಪತಿಯ ನಗುವಿನಲ್ಲಿಯೇ ತಮ್ಮ ಸಂತೋಷವನ್ನು ಹುಡುಕಿ ಕೊಳ್ಳುತ್ತಿದ್ದಂತಹ ಅಶ್ವಿನಿ ಅವರ ಪರಿಸ್ಥಿತಿ ಏನಾಗಿತ್ತು ಎಂಬುದನ್ನು ನೀವೇ ಯೋಚಿಸಿ. ಆದರೂ ಸಹ ಯಾವುದೇ ಹಂತದಲ್ಲಿಯೂ ಕುಗ್ಗದೆ ತಮ್ಮ ಮಕ್ಕಳಿಗಾಗಿ ಹಾಗೂ ಅಪ್ಪು ಮಾಡಿಕೊಂಡು ಹೋಗುತ್ತಿದ್ದಂತಹ ಸಮಾಜ ಸೇವೆಗಳನ್ನು ಮುಂದುವರಿಸುವ ಸಲುವಾಗಿ ಅಶ್ವಿನಿ ಅವರು ಕುಗ್ಗದೆ ಸರಳತೆಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.

ಅಂದಿನ ಕಾಲಕ್ಕೆ ಡಾಕ್ಟರ್ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ?

ಹೀಗೆ ಪ್ರತಿ ಹಂತದಲ್ಲಿ ಪುನೀತ್ ರಾಜಕುಮಾರ್ ಹಾಕಿಕೊಟ್ಟಂತಹ ದಾರಿಯಲ್ಲಿ ಸಾಗುತ್ತಿರುವಂತಹ ಅಶ್ವಿನಿ ಅವರ ಕಾರ್ಯಗಳಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಈ ಒಂದು ಶೊನಲ್ಲಿ ಕಾಣಿಸಿಕೊಳ್ಳಲು ಅಶ್ವಿನಿ ಅವರು ಯಾವುದೇ ಸಂಭಾವನೆ ಪಡೆದಿಲ್ಲವಂತೆ. ಇನ್ನೊಂದೆಡೆ ಅವರು ಶೋಗೆ ಬರುವುದಿಲ್ಲ ಎಂಬುದು ಸಹ ಚರ್ಚೆಯಾಗುತ್ತಿದೆ.

ಟೈಗರ್ ಪ್ರಭಾಕರ್ ಅವರ ಮೊದಲ ಸಿನಿಮಾ ಯಾವುದು? ಆ ಚಿತ್ರಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬದಲಿಗೆ ಜೀ ಕನ್ನಡ ವಾಹಿನಿ ವತಿಯಿಂದ ತಮ್ಮ ಟ್ರಸ್ಟಿಗೆ ಆಗುವಂತಹ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ ಎಂದು ಸಹ ಮಾತುಗಳು ಚಾಲ್ತಿಯಲ್ಲಿದೆ. ಒಟ್ಟಾರೆ ಇದೆ ನಡೆದರೆ ಇದು ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ವಿಷಯ, ಒಟ್ಟಾರೆ ಅಪ್ಪುವಿನಂತೆ ಅಶ್ವಿನಿಯವರು ಸಹ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ, ನೊಂದವರ ನೆರವಿಗೆ ಕಲಾವಿದರ ನೋವಿಗೆ ಸ್ಪಂದಿಸುತ್ತಿದ್ದಾರೆ.

Ashwini Puneeth Rajkumar Remuneration to appear on Weekend with Ramesh Goes Viral

Follow us On

FaceBook Google News

Ashwini Puneeth Rajkumar Remuneration to appear on Weekend with Ramesh Goes Viral

Read More News Today