ಈ ಸಿನಿಮಾ ನಾನೇ ಮಾಡಬೇಕು ಅಂತ ಹಠ ಹಿಡಿದ ರಾಜ್-ವಿಷ್ಣು ಇಬ್ಬರ ಜಗಳದಲ್ಲಿ ಲಾಭ ಪಡೆದುಕೊಂಡ ಮೂರನೇ ವ್ಯಕ್ತಿ ಯಾರು? ಆ ಸಿನಿಮಾ ಯಾವುದು ಗೊತ್ತೇ?
ಆ ಒಂದು ಕಾಲದಲ್ಲಿ ಕಾದಂಬರಿಯನ್ನು ಕಥೆಯನ್ನಾಗಿ ಸಿಹಿ ಸಿನಿಮಾ ಮಾಡಿದ್ರೆ ಖಂಡಿತ ಜನರಿಗೆ ಇಷ್ಟವಾಗುತ್ತದೆ ಎಂಬುದರ ಅರಿವು ಡಾಕ್ಟರ್ ರಾಜಕುಮಾರ್ ಅವರಿಗೂ ಇತ್ತು ಹಾಗೂ ಡಾಕ್ಟರ್ ವಿಷ್ಣುವರ್ಧನ್ ಅವರಿಗೂ ಸಹ ಇದೆ ಮನೋಭಾವ ಇತ್ತು.
ಸ್ನೇಹಿತರೆ ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ (Cinema Industry) ಈ ರೀತಿ ಆಗುವುದು ಸಹಜ. ಒಂದೇ ಕಥೆ ಇಬ್ಬರು ಸ್ಟಾರ್ ನಟರು ಮೆಚ್ಚಿ ನಾನು ಈ ಸಿನಿಮಾದ ನಾಯಕನಾಗಬೇಕು ಎಂಬ ಪೈಪೋಟಿಗೆ ಬಿದ್ದಿರುತ್ತಾರೆ. ಆದರೆ ಕಡೆಯಲ್ಲಿ ಆ ಸಿನಿಮಾ ಮತ್ತೆ ಯಾವುದೋ ನಟನ ಕೈಯಲ್ಲಿ ಚಿತ್ರ ಕೃತಿಯಾಗುತ್ತದೆ.
ಹೀಗೆ ಇಬ್ಬರ ಜಗಳದಲ್ಲಿ ಲಾಭ ಪಡೆದುಕೊಂಡ ಆ ಸ್ಟಾರ್ ನಟ ಯಾರು? ಅಷ್ಟಕ್ಕೂ ಸಿನಿಮಾ ಯಾವುದು? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.
ಸ್ನೇಹಿತರೆ ಆ ಒಂದು ಕಾಲದಲ್ಲಿ ಕಾದಂಬರಿಯನ್ನು ಕಥೆಯನ್ನಾಗಿ ಸಿಹಿ ಸಿನಿಮಾ ಮಾಡಿದ್ರೆ ಖಂಡಿತ ಜನರಿಗೆ ಇಷ್ಟವಾಗುತ್ತದೆ ಎಂಬುದರ ಅರಿವು ಡಾಕ್ಟರ್ ರಾಜಕುಮಾರ್ (Dr Rajkumar) ಅವರಿಗೂ ಇತ್ತು ಹಾಗೂ ಡಾಕ್ಟರ್ ವಿಷ್ಣುವರ್ಧನ್ (Dr Vishnuvardhan) ಅವರಿಗೂ ಸಹ ಇದೆ ಮನೋಭಾವ ಇತ್ತು.
ಈ ಕಾರಣದಿಂದಲೇ ಈ ಮೇರು ನಟರುಗಳು ಕಾದಂಬರಿ ಆಧಾರಿತ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ, ಹೀಗಿರುವಾಗ ಇಬ್ಬರೂ ಸ್ಟಾರ್ ನಟರು ಮೆಚ್ಚಿ ನಾನು ಈ ಸಿನಿಮಾದಲ್ಲಿ ನಟಿಸಬೇಕು ಎಂದು ಪೈಪೋಟಿಗೆ ಬಿದ್ದಿದ್ದಂತಹ ಆ ಸಿನಿಮಾ ಮತ್ತೆ ಯಾವುದು ಅಲ್ಲ…. ಅದುವೇ ಆಪರೇಷನ್ ಅಂತ (Operation Antha Cinema).
ಈ ಇಬ್ಬರು ಸ್ಟಾರ್ ನಟರು ಮೆಚ್ಚಿ ಈ ಸಿನಿಮಾ ಮಾಡಬೇಕು ಅಂದುಕೊಂಡಿದ್ದು ‘ಆಪರೇಷನ್ ಅಂತ’ (Operation Antha – 1995) ಹೌದು ಗೆಳೆಯರೇ ರೆಬಲ್ ಸ್ಟಾರ್ ಅಂಬರೀಶ್ (Rebel Star Ambarish) ನಟಿಸಿ ಚರಿತ್ರೆ ಸೃಷ್ಟಿಸಿದಂತಹ ಸಿನಿಮಾ ಇದಾಗಿತ್ತು.
ರಿಯಲ್ ಸ್ಟಾರ್ ಉಪೇದ್ರ ಅವರ ಹೊಸ ಮನೆ ಒಳಾಂಗಣ ಹೇಗಿದೆ? ಭವ್ಯವಾದ ಮನೆ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?
ಡಾಕ್ಟರ್ ರಾಜಕುಮಾರ್ ಅವರು ಕೂಡ ಆಪರೇಷನ್ ಅಂತ ಸಿನಿಮಾದ ಕಾದಂಬರಿಯನ್ನು ಓದಿದ್ದರು. ಅಲ್ಲದೆ ಪಾರ್ವತಮ್ಮನವರಿಗೂ ಓದುವಂತೆ ಹೇಳಿ ಈ ಕಥೆಯ ಸಿನಿಮಾದಲ್ಲಿ ನಾನು ನಟಿಸಬೇಕು ಎಂಬ ಇಚ್ಛೆಯನ್ನು ತೋರ್ಪಡಿಸಿಕೊಳ್ಳುತ್ತಾರೆ.
ರಾಜೇಂದ್ರ ಸಿಂಗ್ ಬಾಬು ಹಾಗೂ ಭಗವಾನ್ ಅವರ ಬಳಿ ಈ ಕುರಿತು ಚರ್ಚಿಸಿದಾಗ ಈ ಒಂದು ಕಥೆ ನಿಮಗೆ ಸೂಕ್ತವಾಗುವುದಿಲ್ಲ ಎಂಬ ನಕಾರಾತ್ಮಕ ಅಭಿಪ್ರಾಯವನ್ನು ಕೊಟ್ಟರು. ಈ ಕಾರಣದಿಂದ ಅಣ್ಣವರಿಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಕೈ ತಪ್ಪಿ ಹೋಯಿತು.
ಕೈತುಂಬಾ ಸಾಲ ಮೈತುಂಬಾ ಕಾಯಿಲೆ.. ನರೇಶ್ ಮನ ನೋಯಿಸಿದ ಪವಿತ್ರ ಲೋಕೇಶ್! ಅಸಲಿ ಬಣ್ಣ ಬಯಲು..
ಅದರಂತೆ ವಿಷ್ಣುವರ್ಧನ್ ಅವರ ಬಳಿ ಹೋದಾಗ ರಾಜೇಂದ್ರ ಸಿಂಗ್ ಬಾಬು ಅವರು ನೀನು ಅದಾಗಲೇ ಸಾಹಸ ಸಿಂಹನಾಗಿ ಮೆರೆಯುತ್ತಿದ್ದೀಯ.. ಈ ಸಂದರ್ಭದಲ್ಲಿ ಚೇರಿನ ಮೇಲೆ ನಿನ್ನನ್ನು ಕಟ್ಟಿ ಹಾಕಿ ನಿನ್ನ ಹೆಂಡತಿಗೆ ಹೊಡೆಯುವಂತಹ ಅಸಹಾಯಕ ಸ್ಥಿತಿಯಲ್ಲಿ ನಿನ್ನನ್ನು ನೋಡಲು ಅಭಿಮಾನಿಗಳು ಇಷ್ಟಪಡುವುದಿಲ್ಲ. ಹೀಗಾಗಿ ಈ ಸಿನಿಮಾದಲ್ಲಿ ನೀನು ಅಭಿನಯಿಸುವುದು ಬೇಡ ಎನ್ನುತ್ತಾರೆ.
ಆದ್ದರಿಂದ ಆಗಷ್ಟೇ ಸಿನಿಮಾ ರಂಗದ ಸಕ್ಸಸ್ ಅನ್ನು ಎದುರು ನೋಡುತ್ತಿದ್ದಂತಹ ರೆಬೆಲ್ ಸ್ಟಾರ್ ಅಂಬರೀಶ್ ಗೆ ಈ ಒಂದು ಸಿನಿಮಾ ಕೈ ಸೇರುತ್ತದೆ. ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿ ತೆರೆಯ ಮೇಲೆ ಜೂಲಿ ಲಕ್ಷ್ಮಿ ಹಾಗೂ ಅಂಬರೀಶ್ ಪ್ರೇಮ ಕಥೆ ವರ್ಕ್ ಆಗುತ್ತದೆ ಹಾಗೂ ಸಿನಿಮಾ ಇತಿಹಾಸವನ್ನು ಸೃಷ್ಟಿಸಿತು ಎಂದರೆ ತಪ್ಪಾಗಲಾರದು.
Interesting Facts About Operation Antha Cinema Starrer Rebel Star Ambarish, Dr Rajkumar Dr Vishnuvardhan supposed to act
Follow us On
Google News |