ಬರ್ತಡೇ ಶಾಪಿಂಗ್ ಮಾಡಲು ಸೋನು ಗೌಡ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಇಷ್ಟೊಂದು ಹಣ ಎಲ್ಲಿಂದ ಬರುತ್ತೆ ಗುರು?

Story Highlights

ಇತ್ತೀಚಿಗಷ್ಟೇ ಸೋನು ಶ್ರೀನಿವಾಸ್ ಗೌಡ ಬರ್ತಡೇ ಶಾಪಿಂಗ್ ವಿಡಿಯೋ ಬಾರಿ ವೈರಲ್ ಆಗಿತ್ತು, ಅದರಲ್ಲಿ ತಮ್ಮ ಒಂದು ದಿನದ ಶಾಪಿಂಗ್ಗೆ ಸೋನು ಖರ್ಚು ಮಾಡುವ ಹಣ ಎಷ್ಟು ಎಂಬುದನ್ನು ಸಹ ನಮೂದಿಸಿದ್ದರು.

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಯಾರಿಗೆ ತಾನೇ ತಿಳಿಯದಿರಲು ಸಾಧ್ಯ ಹೇಳಿ? ತಮ್ಮ ರೀಲ್ಸ್ ವಿಡಿಯೋಗಳ ಮೂಲಕ ಸ್ಟಾರ್ಟ ಆಗಿ, ನೆಗೆಟಿವ್ ಟ್ರೋಲ್ ಗಳ ಮೂಲಕ ಕೊನೆಗೆ ಖಾಸಗಿ ವಿಡಿಯೋದಿಂದ ಹಿಡಿದು ಒಂದಲ್ಲಾ ಒಂದು ರೀತಿ ಸಾಮಾಜಿಕ ಜಾಲತಾಣದ (Social Media) ಮೂಲಕ ಪಾಪ್ಯುಲರ್ ಆದಾಕೆ..

ನಂತರ ಬಿಗ್ ಬಾಸ್ ಓಟಿಟಿ (Kannada Bigg Boss Show) ಕಾರ್ಯಕ್ರಮಕ್ಕೂ ಪ್ರವೇಶಿಸಿದಾಕೆ. ಹೀಗೆ ಅಲ್ಪಾವಧಿಯಲ್ಲಿಯೇ ಬಹು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿರುವ ಈ ನಟಿ ಕಮ್ ಟಿಕ್ ಟಾಕರ್, ಈಗಾಗಲೇ ಸಾಕಷ್ಟು ಶಾರ್ಟ್ ಮೂವಿಗಳಲ್ಲಿ ಹಾಗೂ ಸಣ್ಣಪುಟ್ಟ ಸಿನಿಮಾಗಳಲ್ಲಿ ಅಭಿನಯಿಸಿದ್ದು, ತನಗೆ ಒಳ್ಳೊಳ್ಳೆ ಅವಕಾಶಗಳು ಹರಸಿ ಬರುತ್ತಿವೆ ಎಂದು ಸ್ವತಃ ಆಕೆಯೇ ಹೇಳಿಕೊಂಡಿದ್ದಾರೆ.

ಸೈಕೋ ಲವರ್ ಪಾತ್ರದಲ್ಲಿ ಅಭಿನಯಿಸಲು ಓಂ ಸಿನಿಮಾಗೆ ಶಿವಣ್ಣ ಪಡೆದಿದ್ದ ಸಂಭಾವನೆ ಎಷ್ಟು? ಅಷ್ಟಕ್ಕೂ ಆ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಸ್ಟಾರ್ ನಟಿಯಾಗಿ ಮಿಂಚಿದರೂ ಆಶ್ಚರ್ಯ ಪಡಬೇಕಾಗಿಲ್ಲ, ಏಕೆಂದರೆ ಬಿಗ್ ಬಾಸ್ ನಂತರ ಹೊರ ಬಂದ ನಂತರ ಒಂದು ಸಂದರ್ಶನದಲ್ಲಿ ತನಗೆ ನಟಿಯ ಅವಕಾಶಗಳು ಬರುತ್ತಿದ್ದು ತನಗೆ ಕಥೆ ಇಷ್ಟವಾದ್ರೆ ಮಾತ್ರ ಮಾಡುವುದಾಗಿ ಹೇಳಿಕೊಂಡಿದ್ದರು.

ಹೀಗಿರುವಾಗ ಪ್ರತಿನಿತ್ಯ ಒಂದಲ್ಲ ಒಂದು ರೀಲ್ಸ್ ವಿಡಿಯೋಗಳ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ನೆಟ್ಟಿಗರ ಗಮನ ಸೆಳೆಯುವ ಈ ಟಿಕ್ ಟಾಕ್ ಪೋರಿ ಯೂಟ್ಯೂಬ್ ಚಾನೆಲ್ನಲ್ಲಿಯೂ ಸಕ್ಕತ್ ಆಕ್ಟಿವ್ ಇದ್ದು ತಮ್ಮ ದೈನಂದಿನ ಅಪ್ಡೇಟ್ಸ್ಗಳನ್ನು ವಿಡಿಯೋ ಮಾಡುವ ಮೂಲಕ ಹಂಚಿಕೊಳ್ಳುತ್ತಾರೆ.

Sonu Srinivas Gowdaಅಲ್ಲದೆ ಇತ್ತೀಚಿಗಷ್ಟೇ ಸೋನು ಶ್ರೀನಿವಾಸ್ ಗೌಡ ಬರ್ತಡೇ ಶಾಪಿಂಗ್ (Sonu Gowda Birth Day Shopping) ವಿಡಿಯೋ ಬಾರಿ ವೈರಲ್ ಆಗಿತ್ತು, ಅದರಲ್ಲಿ ತಮ್ಮ ಒಂದು ದಿನದ ಶಾಪಿಂಗ್ಗೆ ಸೋನು ಖರ್ಚು ಮಾಡುವ ಹಣ ಎಷ್ಟು ಎಂಬುದನ್ನು ಸಹ ನಮೂದಿಸಿದ್ದರು.

ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ಸಮಯದಲ್ಲಿ ನಟ ವಿನೋದ್ ರಾಜ್ ತಮ್ಮ ಹೆಸರಿನ ಮುಂದೆ ರಾಜ್ ಎಂಬ ಹೆಸರು ಸೇರಿಸಿಕೊಂಡಿದ್ದು ಯಾಕೆ?

ಅದರಲ್ಲಿ ನಾವಿವತ್ತು ತಮ್ಮ 29ನೇ ವರ್ಷದ ಬರ್ತಡೇ ಶಾಪಿಂಗ್ಗೆ ಸೋನು ಶ್ರೀನಿವಾಸ್ ಗೌಡ (Sonu Gowda) ಖರ್ಚು ಮಾಡಿದ್ದು ಎಷ್ಟು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Bigg Boss Kannada Fame Sonu Gowdaಹೌದು ಗೆಳೆಯರೇ, ಕೋವಿಡ್ ಸಂದರ್ಭದಲ್ಲಿ ಶುರುವಾದಂತಹ ಈ ಟಿಕ್ ಟಾಕ್ ಹಾಗೂ ಡಬ್ಸ್ಮ್ಯಾಶ್‌ಗಳ ಹವಾ ಇಂದಿಗೂ ಕಡಿಮೆಯಾಗಿಲ್ಲ, ಜನರು ಸೋಶಿಯಲ್ ಮೀಡಿಯಾದಂತಹ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಸದ್ಯ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಇನ್ನು ಹಲವರು ತಮ್ಮ ಅಮೋಘ ಲಿಪ್ಸಿಂಕ್ ವಿಡಿಯೋದಿಂದ ಫೇಮಸ್ ಆಗಿ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಳ್ಳುವಂತಾಗಿದ್ದರೆ. ಹೀಗೆ ಸಾಮಾಜಿಕ ಜಾಲತಾಣಗಳನ್ನು ಉಪಯುಕ್ತವಾಗಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಾಕಷ್ಟು ಟಿಕ್ ಟಾಕರ್ಗಳಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು.

ಎವರ್ ಗ್ರೀನ್ ಸಿನಿಮಾ ಬೆಳದಿಂಗಳ ಬಾಲೆ ನಟಿ ಸುಮನ್ ನಗರ್ಕರ್ ಈಗ ಹೇಗಾಗಿದ್ದಾರೆ ಗೊತ್ತಾ? ಈ ನಟಿ ಮದುವೆಯಾದದ್ದು ಯಾರನ್ನ?

Sonu Srinivas Gowdaಈಕೆ ತನ್ನ ಲಿಪ್ಸಿಂಕ್ ಹಾಗೂ ಡಾನ್ಸ್ ವಿಡಿಯೋಗಳಿಗಿಂತ ವಿವಾದಾತ್ಮಕ ಟ್ರೋಲ್ ವಿಡಿಯೋಗಳ ಮೂಲಕವೇ ಹೆಚ್ಚು ಫೇಮಸ್ ಆದಂತವರು ಎಂದರೆ ತಪ್ಪಾಗಲಿಕ್ಕಿಲ್ಲ. ಅಲ್ಲದೆ ಬಿಗ್ ಬಾಸ್ ಓಟಿಟಿ ಸೀಸನ್ ಒಂದಕ್ಕೆ ಸ್ಪರ್ಧಿಯಾಗಿ ಪ್ರವೇಶಿಸುವ ಮೂಲಕ ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ತೋರ್ಪಡಿಸಿಕೊಂಡ ಸೋನು ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ.

ಜೂನ್ 30ನೇ ತಾರೀಕು ತಮ್ಮ 29 ವರ್ಷದ ಹುಟ್ಟುಹಬ್ಬವನ್ನು ಬಹಳನೇ ಸಿಂಪಲ್ಲಾಗಿ ಆಚರಿಸಿಕೊಂಡ ಸೋನು ಶ್ರೀನಿವಾಸ್ ಗೌಡ ಅದರ ಹಿಂದಿನ ದಿನದಂದು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಹೋಗಿ ಬರೋಬ್ಬರಿ 30000 ಹಣವನ್ನು ತಮ್ಮ ಶಾಪಿಂಗ್ಗಾಗಿ ಖರ್ಚು ಮಾಡಿದ್ದಾರೆ.

ಇದನ್ನು ಗಮನಿಸಿದಂತಹ ಕೆಲ ನೆಟ್ಟಿಗರು ಇಂಜಿನಿಯರಿಂಗ್ ಮುಗಿದಿದ್ದರೂ ನನಗೆ 25000 ಸಂಬಳ ದೊರಕುವುದಿಲ್ಲ ಒಂದೇ ಒಂದು ಗಂಟೆಯಲ್ಲಿ ಇಷ್ಟು ಹಣ ಖರ್ಚು ಮಾಡುವಷ್ಟು ಎಲ್ಲಿಂದ ಸಂಪಾದನೆ ಎಲ್ಲಿಂದ ಮಾಡ್ತಾಳೆ ಗುರು ಎಂದು ಕಮೆಂಟ್ ಮಾಡತೊಡಗಿದ್ದಾರೆ.

Social Media Star Sonu Srinivas Gowda Birth Day Shopping Goes Viral

Related Stories