ಕನಸಿನ ರಾಣಿ ಮಾಲಾಶ್ರೀ ಅವರ ಮೊದಲ ಸಿನಿಮಾ ಯಾವುದು ಗೊತ್ತಾ? ಕ್ಲೂ ಬೇಕಾ… ಕನ್ನಡ ಸಿನಿಮಾ ಅಲ್ಲ!

Actress Malashree: ನಟಿ ಮಾಲಾಶ್ರೀ ಅವರು ಯಾರಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ

Bengaluru, Karnataka, India
Edited By: Satish Raj Goravigere

ಸ್ನೇಹಿತರೆ ನಟಿ ಮಾಲಾಶ್ರೀ (Actress Malashree) ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಅದ್ಭುತ ಅಭಿನಯ ವಿರಳವಾದ ವ್ಯಕ್ತಿತ್ವ ಎಲ್ಲವೂ ಜನರ ಮನಸ್ಸನ್ನು ಹೊಕ್ಕಿ ಬಿಡುತ್ತದೆ. ಆಗಿನ ಕಾಲದಲ್ಲಿ ವರ್ಷ ಒಂದರಲ್ಲಿಯೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಡಾ. ರಾಜಕುಮಾರ್ (Dr Rajkumar) ಅವರು ಸೃಷ್ಟಿ ಮಾಡಿದಂತಹ ದಾಖಲೆಯೊಂದನ್ನು ಕೂಡ ಮಾಲಾಶ್ರೀ ಅವರು ಮುರಿದಿದ್ದರು.

ಇಷ್ಟೆಲ್ಲ ಪ್ರಖ್ಯಾತಿ ಪಡೆದಿರುವಂತಹ ಮಾಲಾಶ್ರೀ ಅವರು ಯಾರಿಂದ ಸಿನಿಮಾ ರಂಗಕ್ಕೆ (Cinema Industry) ಎಂಟ್ರಿ ಕೊಟ್ಟರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

what was the first movie of actress Malashree and who introduced her to the Kannada film industry

ಈಗಲೂ ಅಷ್ಟೇ ಬೇಡಿಕೆಯಿರುವ ನಟಿ ರಮ್ಯಾ ಕೃಷ್ಣ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ನಂಬಲು ಅಸಾಧ್ಯ!

ಹೌದು ಗೆಳೆಯರೇ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹೀಗೆ ತ್ರಿಭಾಷೆಗಳಲ್ಲಿಯೂ ತಮ್ಮ ಪ್ರಧಾನ ಅಭಿನಯದ ಮೂಲಕ ಪ್ರಖ್ಯಾತಿ ಪಡೆದಿದ್ದಂತಹ ಮಾಲಾಶ್ರೀ ಅವರು ಮೂರು ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.

ಮಾಲಾಶ್ರೀ ಅವರು 70ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇನ್ನು ಮಾಲಾಶ್ರೀ ಅವರು 1979ರ ತಮಿಳು ಸಿನಿಮಾ (Tamil Movie) ಇಮಾಯಂ ನಲ್ಲಿ ಬಾಲ ಕಲಾವಿದೆಯಾಗಿ (Child Artist) ತಮ್ಮ ವೃತ್ತಿ ಬದುಕನ್ನು ಪ್ರಾರಂಭ ಮಾಡಿದರು.

ಆದರೆ ಅವರು ವಯಸ್ಕರಾದ ಮೇಲೆ ಅಂದರೆ 1989 ರಲ್ಲಿ ಕನ್ನಡ ಭಾಷೆಯ (Kannada Language) ಪ್ರಖ್ಯಾತ ಚಲನಚಿತ್ರವಾದಂತಹ ನಂಜುಂಡಿ ಕಲ್ಯಾಣ ಎಂಬುದರ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು.

ನಟಿ ಗಾಯತ್ರಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಅನಂತನಾಗ್ ನಟಿಸಕೂಡದು ಎಂಬ ಶರತ್ತನ್ನು ಹಾಕಿದ್ರಾ?

ಹೌದು ಗೆಳೆಯರೇ ಇವರನ್ನು ಕನ್ನಡ ಸಿನಿಮಾ ರಂಗಕ್ಕೆ (Kannada Cinema Industry) ಪರಿಚಯಿಸಿದ್ದು ಮತ್ಯಾರು ಅಲ್ಲ ಡಾ. ರಾಜಕುಮಾರ್ ಹಾಗೂ ಪಾರ್ವತಮ್ಮ. ತಮ್ಮ ಎರಡನೇ ಪುತ್ರ ರಾಘವೇಂದ್ರ ರಾಜಕುಮಾರ್ ಅವರ ಸಿನಿಮಾದ ನಾಯಕ ನಟಿಯಾಗಿ ಮಾಲಾಶ್ರೀ ಅವರನ್ನು ಆಯ್ಕೆ ಮಾಡಿದರು. ಆದರೆ ಬಾಲ ಕಲಾವಿದೆಯಾಗಿ ಆಕೆ ಈ ಮೊದಲೇ ಬಣ್ಣ ಹಚ್ಚಿದ್ದರು.

Actress Malashree First Movie

ಅಲ್ಲಿಂದ ಶುರುವಾದಂತಹ ಮಾಲಾಶ್ರೀ ಅವರ ಸಿನಿ ಪಯಣ ಇಂದಿಗೂ ಕೂಡ ಮುಂದುವರೆಯುತ್ತಿದೆ. ಹೌದು ಗೆಳೆಯರೇ ಆಗಿನ ಕಾಲದಲ್ಲಿ ಹೆಚ್ಚಾಗಿ ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ಅಭಿನಯಿಸುತ್ತ ವೈವಿಧ್ಯಮಯ ಪಾತಗಳಿಗೆ ಜೀವ ತುಂಬಿ ಜನಪ್ರಿಯರಾಗಿದ್ದಂತಹ ಮಾಲಾಶ್ರೀ ಅವರನ್ನು ಮಾಧ್ಯಮ ಮತ್ತು ಅಭಿಮಾನಿಗಳು ಕನಸಿನ ರಾಣಿ ಎಂದೆ ಕರೆಯುತ್ತಿದ್ದರು.

ಓದುವ ವಯಸ್ಸಿನಲ್ಲಿಯೇ ಸಿನಿಮಾ ರಂಗ ಪ್ರವೇಶ ಮಾಡಿದ ರಾಧಿಕಾ ಕುಮಾರಸ್ವಾಮಿ 10ನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ಎಷ್ಟು ಗೊತ್ತೇ?

ಇವರು ಅಭಿನಯಿಸಿದಂತಹ ಎಲ್ಲಾ ಸಿನಿಮಾಗಳು ಹಲವಾರು ತಿಂಗಳುಗಳ ಕಾಲ ತೆರೆ ಮೇಲೆ ರಾರಾಜಿಸುತ್ತಿದ್ದದ್ದು ಅಕ್ಷರಶಹ ಸತ್ಯ. ಮಾಲಾಶ್ರೀ ಅವರು ತಮ್ಮ ಡೈನಾಮಿಕ್ ಶೈಲಿಯಿಂದಲೇ ಅಭಿಮಾನಿಗಳನ್ನು ಸೆಳೆದಿದ್ದರು, ಪೊಲೀಸ್ ಪಾತ್ರದಿಂದ ಹಿಡಿದು ಕಣ್ಣೀರು ತರಿಸುವ ಪಾತ್ರಗಳ ತನಕ ಮಾಲಾಶ್ರೀ ಎಲ್ಲಾ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.

ತಮ್ಮ ಮುಂದಿನ ಜೀವನಕ್ಕಾಗಿ ಮಹತ್ತರ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್! ಏನನ್ನು ಮಾಡ ಹೊರಟಿದ್ದಾರೆ ಗೊತ್ತೇ?

ಹೀಗೆ ನಂಜುಂಡಿ ಕಲ್ಯಾಣ ಸಿನಿಮಾದ ನಂತರ ಗಜಪತಿ ಗರ್ವಭಂಗ, ಪೊಲೀಸನ ಹೆಂಡತಿ, ಕಿತ್ತೂರಿನ ಹುಲಿ, ರಾಣಿ ಮಹಾರಾಣಿ, ಮೃತ್ಯುಂಜಯ, ಹೃದಯ ಹಾಡಿತು, ರಾಮಾಚಾರಿ, ಬೆಳ್ಳಿ ಕಾಲುಂಗುರ, ಸೋಲಿಲ್ಲದ ಸರದಾರ, ಗಡಿಬಿಡಿ ಅಳಿಯ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ವರ್ಷ ಒಂದರಲ್ಲಿಯೇ ಬರೋಬ್ಬರಿ 19 ಸಿನಿಮಾಗಳಲ್ಲಿ ನಟಿಸಿ ಡಾ. ರಾಜಕುಮಾರ್ ಅವರ ದಾಖಲೆಯನ್ನು ಮುರಿದಿದ್ದರು.

what was the first movie of actress Malashree and who introduced her to the Kannada film industry