ಉಚಿತ ಅಣಬೆ ಬೇಸಾಯ ತರಬೇತಿ ಪಡೆಯಲು ಅರ್ಜಿ ಆಹ್ವಾನ! ಕೂಡಲೇ ಅರ್ಜಿ ಸಲ್ಲಿಸಿ

ಸ್ವಂತ ಉದ್ಯಮ (own business) ಆರಂಭಿಸಬೇಕು ಅಂದುಕೊಳ್ಳುವವರಿಗೆ ಸ್ವಂತ ಉದ್ಯಮ ಆರಂಭಿಸುವುದಕ್ಕೆ ಟ್ರೈನಿಂಗ್ (training) ಅಗತ್ಯ.

ಎಷ್ಟೋ ಬಾರಿ ಹಳ್ಳಿಗಳಲ್ಲಿ ವಾಸಿಸುತ್ತಿರುವ ಯುವಕರು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಸ್ವಂತ ಉದ್ಯಮ (own business) ಆರಂಭಿಸಬೇಕು ಎಂದುಕೊಳ್ಳುತ್ತಾರೆ, ಅಂತವರಿಗೆ ಸ್ವಂತ ಉದ್ಯಮ ಆರಂಭಿಸುವುದಕ್ಕೆ ಟ್ರೈನಿಂಗ್ (training) ಅಗತ್ಯ.

ಯಾವುದೇ ವಿಷಯ ಆಗಿದ್ರು ಕೂಡ ನಮಗೆ ಗೊತ್ತಿಲ್ಲದೆ ಇದ್ದರೆ ಅದಕ್ಕೆ ಕೈ ಹಾಕುವುದು ಅಷ್ಟು ಸೂಕ್ತವಲ್ಲ, ಅದರ ಬಗ್ಗೆ ತರಬೇತಿ ಪಡೆದುಕೊಳ್ಳುವುದು ಒಳ್ಳೆಯದು. ಅದಕ್ಕಾಗಿ ನಾವು ಇಂದು ಉಚಿತವಾಗಿ ಸಿಗಬಹುದಾದ ಟ್ರೈನಿಂಗ್ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ.

ಹೆಣ್ಣು ಮಕ್ಕಳಿಗೆ ಇಂತಹ ಆಸ್ತಿಯಲ್ಲಿ ಯಾವುದೇ ಕಾರಣಕ್ಕೂ ಪಾಲು ಸಿಗೋದಿಲ್ಲ! ಇಲ್ಲಿದೆ ಮಾಹಿತಿ

ಉಚಿತ ಅಣಬೆ ಬೇಸಾಯ ತರಬೇತಿ ಪಡೆಯಲು ಅರ್ಜಿ ಆಹ್ವಾನ! ಕೂಡಲೇ ಅರ್ಜಿ ಸಲ್ಲಿಸಿ - Kannada News

ಮಶ್ರೂಮ್ ಬೇಸಾಯಕ್ಕೆ ತರಬೇತಿ! (Training for mushroom agriculture)

ಬಹುತೇಕ ಎಲ್ಲಾ ಕಾಲದಲ್ಲಿಯೂ ಅತ್ಯುತ್ತಮ ಬೇಡಿಕೆ ಹೊಂದಿರುವ ಒಂದು ಆಹಾರ ಪದಾರ್ಥ ಅಂದರೆ ಮಶ್ರೂಮ್ ಇಂದ ತಯಾರಿಸಲಾದ ಆಹಾರ ಪದಾರ್ಥಗಳು. ಇತ್ತೀಚಿಗೆ ಮಶ್ರೂಮ್ ಅಥವಾ ಅಣಬೆ ಹೆಚ್ಚು ಬಳಕೆ ಮಾಡಲಾಗುತ್ತದೆ. ಹಾಗಾಗಿ ನೀವು ತರಬೇತಿ ಪಡೆದುಕೊಂಡು ಈ ಉದ್ಯಮ ಆರಂಭಿಸಿದರೆ ಖಂಡಿತವಾಗಿಯೂ ಅತ್ಯಂತ ಉತ್ತಮ ಆದಾಯ ಪಡೆದುಕೊಳ್ಳಬಹುದು.

ಉಚಿತ ಟ್ರೈನಿಂಗ್ ಪಡೆದುಕೊಳ್ಳಲು ಯಾರು ಅರ್ಹರು?

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಳಲೂರು ಶಿವಮೊಗ್ಗ ಜಿಲ್ಲೆ. ಇಲ್ಲಿ ಉಚಿತವಾಗಿ ಆಣಬೆ ಬೇಸಾಯ ಮತ್ತು ಜೇನು ಸಾಕಾಣಿಕೆಗೆ ತರಬೇತಿ ನೀಡಲಾಗುತ್ತದೆ. ಇನ್ನು ಈ ತರಬೇತಿಯನ್ನು ಪಡೆದುಕೊಳ್ಳಲು ಯಾರು ಅರ್ಹರು ಎಂಬುದನ್ನು ನೋಡೋಣ.

* ಗ್ರಾಮೀಣ ಭಾಗದಲ್ಲಿ ವಾಸಿಸುವವರಾಗಿರಬೇಕು
* 18 ರಿಂದ 44 ವರ್ಷ ವಯಸ್ಸಿನ ನಡುವೆ ಇರುವವರು ಅರ್ಜಿ ಸಲ್ಲಿಸಬಹುದು
* ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು

ಸ್ವಂತ ಮನೆ ಕಟ್ಟಿಕೊಳ್ಳಲು ಈ ಬ್ಯಾಂಕುಗಳು ಕಡಿಮೆ ಬಡ್ಡಿಗೆ ನೀಡುತ್ತಿವೆ ಹೋಮ್ ಲೋನ್

free mushroom cultivation trainingಯಾವಾಗ ಟ್ರೈನಿಂಗ್ ಆರಂಭ!

ಅಣಬೆ ಬೇಸಾಯ ಮತ್ತು ಜೇನು ಸಾಕಾಣಿಕ ತರಬೇತಿ ಕೇವಲ ಹತ್ತು ದಿನಗಳ ಅವಧಿಯ ತರಬೇತಿ ಅವಧಿ ಆಗಿದ್ದು ಮಾರ್ಚ್ 25, 2024 ರಿಂದ ಆರಂಭವಾಗಲಿದೆ. ಈ ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ ಊಟ ವಸತಿ (free food and accommodation) ಸಂಪೂರ್ಣ ಉಚಿತವಾಗಿರುತ್ತದೆ, ನೀವು ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸುವ ಅಗತ್ಯ ಇಲ್ಲ.

ಗೂಗಲ್ ಕಂಪನಿಯೇ ನೀಡ್ತಾ ಇದೆ 2 ಲಕ್ಷ ರೂಪಾಯಿ ಉಚಿತ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ನಂತರ ನೇರವಾಗಿ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ಟ್ರೈನಿಂಗ್ ಹೋಗಬಹುದು.

ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ!
9743429595
8105378735
ಈ ಮೇಲಿನ ಸಂಖ್ಯೆಗಳಿಗೆ ನೇರವಾಗಿ ಕರೆ ಮಾಡಿ ಉಚಿತ ಟ್ರೈನಿಂಗ್ ಪಡೆದುಕೊಳ್ಳಬಹುದು.

ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ? ಕಾನೂನು ತಿಳಿಯಿರಿ

apply for free mushroom cultivation training

Follow us On

FaceBook Google News

apply for free mushroom cultivation training