Business News

ಗೂಗಲ್ ಕಂಪನಿಯೇ ನೀಡ್ತಾ ಇದೆ 2 ಲಕ್ಷ ರೂಪಾಯಿ ಉಚಿತ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ

ನೀವು ಸರ್ಚ್ ಇಂಜಿನ್ ಆಗಿ ಗೂಗಲ್ (Google) ಅನ್ನು ಹೆಚ್ಚಾಗಿ ಬಳಸಿರುತ್ತೀರಿ. ಇದೀಗ ಸ್ಕಾಲರ್ಶಿಪ್ (scholarship) ಪಡೆದುಕೊಳ್ಳುವ ಸಮಯ. ಬಡ ವಿದ್ಯಾರ್ಥಿಗಳಿಗಾಗಿ ಗೂಗಲ್ ಕಂಪನಿ 2500 ಯುಎಸ್ ಡಾಲರ್, ಅಂದ್ರೆ ಭಾರತೀಯ ಹಣದಲ್ಲಿ ಬರೋಬರಿ 2 ಲಕ್ಷ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು. ಅರ್ಹ ವತ್ತು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿದೆ.

ಪಿಂಚಣಿ ನಿಯಮಗಳಲ್ಲಿ ಬದಲಾವಣೆ; ಏಪ್ರಿಲ್ ಒಂದರಿಂದಲೇ ಹೊಸ ನಿಯಮ ಜಾರಿ!

The central government brought a new scholarship scheme for students

ಜನರೇಶನ್ ಗೂಗಲ್ ಸ್ಕಾಲರ್ಶಿಪ್ 2023-24 (generation Google scholarship)

ವಿಜ್ಞಾನ ಮತ್ತು ತಂತ್ರಜ್ಞಾನ (science and Technology) ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್ ಪ್ರಯೋಜನ ಪಡೆದುಕೊಳ್ಳಬಹುದು.

ತಂತ್ರಜ್ಞಾನ ಹಾಗೂ ಕಂಪ್ಯೂಟರ್ ವಿಜ್ಞಾನ ಕ್ಷೆತ್ರ ಸೇರಿದಂತೆ ಸಾಧನೆ ಮಾಡಲು ಹೊರಟಿರುವ ಬಡ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್ (Education scholarship) ಪಡೆಯಬಹುದು. ಅದರಲ್ಲೂ ವಿದೇಶದಲ್ಲಿ ಅಧ್ಯಯನ ಮಾಡುವುದಿದ್ದರೂ ಈ ವಿದ್ಯಾರ್ಥಿ ವೇತನ ಬಳಸಿಕೊಳ್ಳಬಹುದು. ಇದು ಗೂಗಲ್ ನ ಎಲ್ ಎಲ್ ಸಿ ಭಾಗವಾಗಿದೆ.

ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ? ಕಾನೂನು ತಿಳಿಯಿರಿ

ವಿದ್ಯಾಥಿ ವೇತನ ಪಡೆದುಕೊಳ್ಳುವುದು ಹೇಗೆ?

ಶಿಕ್ಷಣ ಎನ್ನುವುದು ಎಲ್ಲರಿಗೂ ಸಿಗಬೇಕಾದ ಪ್ರತಿಯೊಬ್ಬರ ಹಕ್ಕು. ಆದ್ರೆ ಉನ್ನತ ಶಿಕ್ಷಣ ಮಾಡುವ ಆಸೆ ಹೊಂದಿದ್ರೂ ಕೂಡ ಆರ್ಥಿಕ ಸಮಸ್ಯೆಯಿಂದಾಗಿ ಓದು ಮುಂದುವರೆಸಲು ಸಾಧ್ಯವಿಲ್ಲ. ಇದಕ್ಕಾಗಿಯೇ ಗೂಗಲ್ ನಂತಹ ದೊಡ್ದ ದೊಡ್ದ ಕಂಪನಿಗಳು ಬಡ ಹಾಗೂ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸ್ಕಾಲರ್ ಶಿಪ್ ನ್ನು ಒದಗಿಸುತ್ತದೆ. ಅಮೇರಿಕಾ ಡಾಲರ್ 2,500 ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಎರಡು ಲಕ್ಷದ ಏಳು ಸಾವಿರ ರೂ. ವರೆಗೆ ವಿದ್ಯಾರ್ಥಿ ವೆತನವನ್ನು ನೀಡಲಾಗುತ್ತದೆ.

Google scholarshipವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು;

• ಕಂಪ್ಯೂಟರ್ ಇಂಜನಿಯರಿಂಗ್ ಕಂಪ್ಯೂಟರ್ ಸೈನ್ಸ್ ಅಥವಾ ಸಿಮಿಲರ್ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

• ಗೂಗಲ್ ಆನ್ಲೈನ್ ಸ್ಪರ್ದೆ ಎದುರಿಸಲು ಕೋಡಿಂಗ್ ಕಲಿತಿರಬೇಕು

• ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಗಳಿಸಿರಬೇಕು.

ಸರ್ಕಾರದ ಈ ಯೋಜನೆಯಲ್ಲಿ ಪಡೆಯುವ ಸಾಲಕ್ಕೆ ಸಿಗುತ್ತೆ ಭಾರೀ ಸಬ್ಸಿಡಿ!

ಸ್ಕಾಲರ್ ಶಿಪ್ ಮೊತ್ತ!

ಈಗಾಗಲೇ ತಿಳಿಸಿರುವಂತೆ ಭಾರತೀಯ ಕರೆನ್ಸಿ ಆಧಾರದ ಮೇಲೆ ಹೇಳುವುದಾದರೆ 2,07,000 ರೂ. ಗಳನ್ನು ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸುವ ದಿನಾಂಕ!

ಮಾರ್ಚ್ 26, 2024ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 16, 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. https://buildyourfuture.withgoogle.com/scholarships ಈ ವೆಬ್ ಸೈಟ್ ನಲ್ಲಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಸ್ವಂತ ಬಿಸಿನೆಸ್ ಮಾಡೋಕೆ ಕೇಂದ್ರದಿಂದ ಸಿಗಲಿದೆ ಬಡ್ಡಿ ಇಲ್ಲದೆ 10 ಲಕ್ಷ ರೂ. ಸಾಲ

ಸರಿಯಾದ ವಿವರಗಳನ್ನು ನೀಡಬೇಕು. ಜೊತೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನೂ ಸಬ್ಮಿಟ್ ಮಾಡಬೇಕು. ಬಳಿಕ ನಿಮ್ಮ ಅರ್ಜಿ ಅಪ್ರೂವ್ ಆದ್ರೆ ನೀವು ಗೂಗಲ್ ಕಂಪನಿಯ ಸ್ಕಾಲರ್ ಶಿಪ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಸೈನ್ಸ್ ಎಂಡ್ ಟೆಕ್ನಾಲಜಿ ಸ್ಟಡಿ ಮಾಡಿತ್ತಿರುವ ವಿದ್ಯಾರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ, ಎರಡು ಲಕ್ಷ ರೂ. ಗಳ ವರೆಗೆ ವಿಧ್ಯಾರ್ಥಿವೇತನ ಪಡೆದುಕೊಳ್ಳಿ.

Apply For generation Google scholarship, Here is the details

Our Whatsapp Channel is Live Now 👇

Whatsapp Channel

Related Stories