ಕ್ರೆಡಿಟ್ ಕಾರ್ಡ್ ಬಳಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಇಲ್ಲವಾದರೆ ನಷ್ಟ ಗ್ಯಾರಂಟಿ!

Credit Card : ಕ್ರೆಡಿಟ್ ಕಾರ್ಡ್ ಸಾಕಷ್ಟು ಬೆನಿಫಿಟ್ ಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ 10 ಕೋಟಿಗೂ ಹೆಚ್ಚಿನ ಕಾರ್ಡುಗಳು ಸಕ್ರಿಯವಾಗಿದೆ

Credit Card : ಇತ್ತೀಚಿನ ದಿನಗಳಲ್ಲಿ ಕ್ಯಾಶ್ ಲೆಸ್ ವ್ಯವಹಾರ (cashless transaction) ಹೆಚ್ಚಾಗಿದೆ. ಯಾರೂ ನಗದು ಹಣವನ್ನು ಇಟ್ಟುಕೊಂಡು ಹಣಕಾಸಿನ ವಹಿವಾಟು ನಡೆಸುವುದಿಲ್ಲ.

ಸರ್ಕಾರವು ಕೂಡ ಕ್ಯಾಶ್ ಲೆಸ್ ವ್ಯವಹಾರವನ್ನು ಪ್ರೇರೇಪಿಸುತ್ತದೆ. ನಾವು ಬ್ಯಾಂಕ್ ನಲ್ಲಿ ಒಂದು ಖಾತೆಯನ್ನು (Bank Account)

ಆರಂಭಿಸಿದ ನಂತರ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ (credit card) ಪಡೆದುಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಅನ್ನು ಜನ ಹೆಚ್ಚಾಗಿ ಬಳಸುತ್ತಾರೆ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿ ಹಣ ಇಲ್ಲದೆ ಇರುವಾಗಲೂ ಕೂಡ ಕ್ರೆಡಿಟ್ ಕಾರ್ಡ್ ಮೂಲಕ ಹಣಕಾಸಿನ ವಹಿವಾಟು ನಡೆಸಲು ಸಾಧ್ಯವಿದೆ.

ಕ್ರೆಡಿಟ್ ಕಾರ್ಡ್ ಬಳಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಇಲ್ಲವಾದರೆ ನಷ್ಟ ಗ್ಯಾರಂಟಿ! - Kannada News

ಕೇವಲ 7 ಸಾವಿರಕ್ಕೆ ಮನೆಗೆ ತನ್ನಿ ಹೀರೋ ಬೈಕ್! ಖರೀದಿಗೆ ಮುಗಿಬಿದ್ದ ಜನತೆ

ಕ್ರೆಡಿಟ್ ಕಾರ್ಡ್ ಸಾಕಷ್ಟು ಬೆನಿಫಿಟ್ ಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ 10 ಕೋಟಿಗೂ ಹೆಚ್ಚಿನ ಕಾರ್ಡುಗಳು ಸಕ್ರಿಯವಾಗಿದೆ ಎನ್ನಬಹುದು. ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಯಾವುದೇ ವಸ್ತುವನ್ನು ಖರೀದಿ ಮಾಡುವುದಿದ್ದರೆ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಣಕಾಸಿನ ನೆರವು ಅಗತ್ಯ ಇದ್ದರೆ ನೀವು ಅದನ್ನು ಬಳಕೆ ಮಾಡಿಕೊಳ್ಳಬಹುದು. ತಿಂಗಳ ಕೊನೆಯಲ್ಲಿ ಬ್ಯಾಂಕಿಗೆ ನೀವು ಎಷ್ಟು ಕ್ರೆಡಿಟ್ ಕಾರ್ಡ್ ಮೊತ್ತವನ್ನು ಬಳಕೆ ಮಾಡಿರುತ್ತೀರೋ ಆ ಹಣವನ್ನು ಹಿಂತಿರುಗಿಸಬೇಕು.

ಕ್ರೆಡಿಟ್ ಕಾರ್ಡ್ಗಳ ಮೇಲೆ ಕ್ಯಾಶ್ ಬ್ಯಾಕ್! (Cashback on credit card)

ಇನ್ನು ಬೇರೆ ಬೇರೆ ಬ್ಯಾಂಕುಗಳು ತಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಗ್ರಾಹಕರಿಗೆ ಉತ್ತಮ ಆಫರ್ ಗಳನ್ನು ಕೂಡ ನೀಡುತ್ತವೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಮುಖ್ಯವಾಗಿ ಸಿಗುವ ಬೆನಿಫಿಟ್ ಅಂದ್ರೆ ಕ್ಯಾಶ್ ಬ್ಯಾಕ್. ವಿಮಾನ ಟಿಕೆಟ್ ಬುಕ್ ಮಾಡಿದರೆ, ಸಿನಿಮಾ ಟಿಕೆಟ್ ಬುಕ್ ಮಾಡಿದ್ರೆ ಅಥವಾ ಪೆಟ್ರೋಲ್ ಪಂಪ್ ಗಳಲ್ಲಿ ಕಾರ್ಡ್ ಬಳಸಿದರೆ ಕ್ಯಾಶ್ಬ್ಯಾಕ್ ಪ್ರೈಸ್ ಪಡೆಯಬಹುದಾಗಿದೆ.

ಕೇವಲ 500 ರೂ.ಗೆ ಗ್ಯಾಸ್ ಸಿಲಿಂಡರ್, ಉಚಿತ ವಿದ್ಯುತ್! ಮತ್ತೆರಡು ಗ್ಯಾರಂಟಿ ಯೋಜನೆ

credit cardಕ್ರೆಡಿಟ್ ಕಾರ್ಡ್ ರದ್ದುಪಡಿಸುವುದಿದ್ದರೆ ಎಚ್ಚರ!

ಕ್ರೆಡಿಟ್ ಕಾರ್ಡ್ ಇದ್ರೆ ತಿಂಗಳು ಖರ್ಚು ಮಿತಿಮೀರುತ್ತದೆ. ಯಾಕಂದ್ರೆ ನಾವು ನಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನ ಗಮನಿಸದೇ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡುತ್ತೇವೆ. ಈ ಹೊರೆಯನ್ನ ತಪ್ಪಿಸಿಕೊಳ್ಳುವ ಸಲುವಾಗಿ ಸಾಕಷ್ಟು ಜನ ಈಗ ಕ್ರೆಡಿಟ್ ಕಾರ್ಡ್ ರದ್ದು ಪಡಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಆಸ್ತಿ ಖರೀದಿ ಹಾಗೂ ನೋಂದಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಯಾಕೆ ಗೊತ್ತಾ?

ಆದರೆ ನೀವು ಹೀಗೆ ನಿಮ್ಮ ಕ್ರೆಡಿಟ್ ಕಾರ್ಡ್ ರದ್ದುಪಡಿಸಬೇಕು ಎಂದು ಅಂದುಕೊಂಡಿದ್ದರೆ ಬಹಳ ಜಾಗರೂಕತೆಯಿಂದ ಇರಬೇಕು. ಇತ್ತೀಚಿನ ದಿನಗಳಲ್ಲಿ ಒಬ್ಬ ವ್ಯಕ್ತಿ ಎ ಸ್‌ಬಿಐ ಕ್ರೆಡಿಟ್ ಕಾರ್ಡ್ ಗೆ ಸಂಬಂಧಪಟ್ಟಂತೆ ತಾನು ಥರ್ಡ್ ಪಾರ್ಟಿ ಕಂಪನಿಯಿಂದ ಬಂದಿರುವುದು ಎಂದು ಹೇಳಿಕೊಂಡು ಇನ್ನೊಬ್ಬ ವ್ಯಕ್ತಿಯ ಕಾರ್ಡ್ ಮುಚ್ಚಿಸಲು ಆತನ ಒಟಿಪಿ, ಸಿವಿವಿ ಮೊದಲಾದ ಮಾಹಿತಿಗಳನ್ನು ಪಡೆದುಕೊಂಡು ಆತನ ಖಾತೆಯಿಂದ 40 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕ್ರೆಡಿಟ್ ಕಾರ್ಡ್ ರದ್ದುಪಡಿಸಿಕೊಳ್ಳುವುದು ಹೇಗೆ?

ಇದಕ್ಕಾಗಿ ನೀವು ಮೊದಲು ಕ್ರೆಡಿಟ್ ಕಾರ್ಡ್ ನಲ್ಲಿ ಇರುವ ಎಲ್ಲಾ ಪೇಮೆಂಟ್ (payment )ಗಳನ್ನು ಪಾವತಿ ಮಾಡಬೇಕು ನಂತರ ಕ್ರೆಡಿಟ್ ಕಾರ್ಡ್ ಹಿಂಬದಿಯಲ್ಲಿರುವ ಕಸ್ಟಮರ್ ಕೇರ್ ಕರೆ ಮಾಡಿ ಕ್ರೆಡಿಟ್ ಕಾರ್ಡ್ ರದ್ದುಪಡಿ ಮಾಡುವಂತೆ ವಿನಂತಿಸಿಕೊಳ್ಳಿ.

ರೈತರಿಗಾಗಿ ಕಮ್ಮಿ ಬೆಲೆಗೆ ಟ್ರ್ಯಾಕ್ಟರ್ ಬಿಡುಗಡೆ! ಆಕರ್ಷಕ ಫೀಚರ್, ಉತ್ತಮ ಮೈಲೇಜ್

ನಂತರ ಪ್ರತಿನಿಧಿಗಳು ನಿಮ್ಮ ಬಳಿ ನೇರವಾಗಿ ಮಾತನಾಡುತ್ತಾರೆ ನೀವು ಒಂದು ಮೂಲಕ ಕ್ರೆಡಿಟ್ ಕಾರ್ಡ್ ರದ್ದುಪಡಿ ಬಗ್ಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಕಾರ್ಡ್ ನಲ್ಲಿ ಯಾವುದೇ ಪೇಮೆಂಟ್ ಹಾಕಿ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ನಿಮ್ಮ ಕಾರ್ಡ್ ರದ್ದುಪಡಿಸಲಾಗುತ್ತದೆ.

Be aware of this before using a credit card

Follow us On

FaceBook Google News

Be aware of this before using a credit card