ಶ್ರಾವಣ ಮಾಸದ ಡಿಮ್ಯಾಂಡ್ ನಡುವೆಯೂ ಚಿನ್ನದ ಬೆಲೆ ಭರ್ಜರಿ ಇಳಿಕೆ - Bengaluru Gold Price Today
ಶ್ರಾವಣ ಮಾಸದಲ್ಲಿ ಬಂಗಾರದ ಡಿಮ್ಯಾಂಡ್ ಬೆಳೆದು,ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ. ಮದುವೆ, ಶುಭಕಾರ್ಯಗಳು ಸೇರಿದಂತೆ ಚಿನ್ನ ಮತ್ತು ಬೆಳ್ಳಿ ಮೇಲೆ ಪರಿಣಾಮ ಬೀರಬಹುದು.

- ಶ್ರಾವಣ ಮಾಸದ ಡಿಮ್ಯಾಂಡ್ ಚಿನ್ನದ ಬೆಲೆ ಏರಿಕೆ
- ಜಾಗತಿಕ ಬಂಡವಾಳ ಚಲನೆ ಚಿನ್ನದ ಮೌಲ್ಯ ಮೇಲಕ್ಕೆ
- ಬೆಂಗಳೂರು 24 ಕ್ಯಾರೆಟ್ ಬಂಗಾರದ ಬೆಲೆ ₹10,048
Gold Price Today : ಶ್ರಾವಣ ಮಾಸದ ಶುಭಾರಂಭದ ಜೊತೆಗೆ ಮದುವೆ ಸಂಭ್ರಮ ಕೂಡ ಜೋರಾಗಿ ಆರಂಭವಾಗಿದೆ. ಪೂಜೆ, ಹಬ್ಬ, ಮದುವೆ ಎಲ್ಲವೂ ಚಿನ್ನದ ಬೇಡಿಕೆ ಹೆಚ್ಚು ಮಾಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಚಿನ್ನದ ಅಂಗಡಿಗಳಲ್ಲಿ ಶ್ರಾವಣ ಮಾಸದ ಪ್ರಾರಂಭದಲ್ಲೇ ಜನಸಂದಣಿ ಇದೆ.
ಈ ನಡುವೆ ಬೆಂಗಳೂರಿನಲ್ಲಿ (Bengaluru) ನಿತ್ಯ ಬದಲಾಗುತ್ತಿರುವ ಚಿನ್ನದ ದರ (Gold Price) ಜನರನ್ನು ಗೊಂದಲಕ್ಕೆ ತರುತ್ತಿದೆ. ಈ ಬಾರಿ ಶ್ರಾವಣ, ಶುಕ್ರವಾರದಂದು ಆರಂಭವಾಗಿದ್ದು, ಧಾರ್ಮಿಕ ದೃಷ್ಟಿಯಿಂದ ಬಹಳ ಶುಭಕರ. ಜತೆಗೆ ಈ ಸಮಯದಲ್ಲಿ ಮದುವೆ ಮుಹೂರ್ತಗಳು ಕೂಡ ಲಭ್ಯವಾಗಿದ್ದು, ಗ್ರಾಹಕರ ಓಡಾಟ ಜ್ಯುವೆಲ್ಲರಿ ಶಾಪ್‌ಗಳ (Jewellery Shop) ಕಡೆಗೆ ಹೆಚ್ಚಾಗಿದೆ.
ಇದನ್ನೂ ಓದಿ: ಇನ್ಮುಂದೆ ಉದ್ಯೋಗದಲ್ಲಿ ಇದ್ರೆ ಮಾತ್ರ ಪರ್ಸನಲ್ ಲೋನ್ ಸಿಗೋದು! ಬಿಗ್ ಅಪ್ಡೇಟ್
ಮುಂದಿನ ತಿಂಗಳುಗಳವರೆಗೆ ಹಬ್ಬಗಳ ಸರಪಳಿಯೇ ಇದೆ. ವರಮಹಾಲಕ್ಷ್ಮೀ ವ್ರತ, ರಕ್ಷಾಬಂಧನ, ಜನ್ಮಾಷ್ಟಮಿ, ದಸರಾ, ದೀಪಾವಳಿ, ಈಗೆ ಸಾಲು ಸಾಲು ಹಬ್ಬಗಳು ಈ ಸಾಲಿಗೆ ಸೇರಿವೆ.
ಇದಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಬಂಗಾರಕ್ಕೆ ಬೆಲೆ ಏರಿಕೆಗೆ ಅನೇಕ ಕಾರಣಗಳಿವೆ. ಮಧ್ಯಪೂರ್ವದಲ್ಲಿ (Middle East) ನಡೆಯುತ್ತಿರುವ ಯುದ್ಧ ಪರಿಸ್ಥಿತಿ, ರಷ್ಯಾ-ಉಕ್ರೇನ್ (Russia-Ukraine) ಸಂಘರ್ಷ, ಅಮೆರಿಕ ಅಧ್ಯಕ್ಷ ಟ್ರಂಪ್ (Trump) ವಿಧಿಸುತ್ತಿರುವ ಟ್ಯಾರಿಫ್‌ಗಳ ಪರಿಣಾಮ, ಎಲ್ಲವೂ gold rate ಮೇಲೆ ಪ್ರಭಾವ ಬೀರುತ್ತಿದೆ. ವಿಶ್ಲೇಷಕರ ಪ್ರಕಾರ ಮುಂದಿನ ನಾಲ್ಕು ತಿಂಗಳಲ್ಲಿ ಬಂಗಾರ ಮತ್ತಷ್ಟು ಏರಬಹುದು.
ಇದನ್ನೂ ಓದಿ: ₹2000 ರೂಪಾಯಿಗಿಂತ ಹೆಚ್ಚು PhonePe ಮಾಡಿದ್ರೆ ಟ್ಯಾಕ್ಸ್! ಬಿಗ್ ನ್ಯೂಸ್
ಈಗಾಗಲೇ ಬಂಗಾರದ ಬೆಲೆ ₹1 ಲಕ್ಷ ದಾಟಿದೆ. ಇದರ ನಂತರವೂ ರೇಟ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಮದುವೆಗಾಗಿ ಚಿನ್ನ ಖರೀದಿ ಬಾಧ್ಯತೆಯೂ ಇದಕ್ಕೆ ಹೆಚ್ಚುವರಿ ಒತ್ತಡ. ಒಂದು ಕಡೆಯಿಂದ ಮದುವೆ, ಇನ್ನೊಂದು ಕಡೆಯಿಂದ ಚಿನ್ನದ ಮೌಲ್ಯ ಏರಿಕೆಯಾಗುವ ನಿರೀಕ್ಷೆ.
ಇದನ್ನೂ ಓದಿ: 5 ವರ್ಷಕ್ಕೆ ₹20 ಲಕ್ಷ ಬೇಕಾ? ಪೋಸ್ಟ್ ಆಫೀಸ್ ಸ್ಕೀಮ್ ಕೊಟ್ಟಿದೆ ಅದ್ಭುತ ಅವಕಾಶ
ಇಂತಹ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ (Bengaluru) ಇಂದು 24 ಕ್ಯಾರೆಟ್ ಬಂಗಾರದ ಬೆಲೆ ₹10,048, 22 ಕ್ಯಾರೆಟ್ ₹9,210. ಹೀಗಾಗಿ, ನೀವು ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಈಗಲೇ ತೀರ್ಮಾನ ಮಾಡಿ. ಮುಂದೆ ಚಿನ್ನದ ಬೆಲೆ ಮತ್ತಷ್ಟು ಏರಬಹುದು ಎನ್ನುವುದು ಸ್ಪಷ್ಟ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
Gold Rate Surging in Bengaluru, Is Now the Right Time to Buy
Today 24 Carat Gold Rate in Bangalore (INR)
| Gram | Today | Yesterday | Change |
|---|---|---|---|
| 1 | ₹10,048 | ₹10,097 | – ₹49 |
| 8 | ₹80,384 | ₹80,776 | – ₹392 |
| 10 | ₹1,00,480 | ₹1,00,970 | – ₹490 |
| 100 | ₹10,04,800 | ₹10,09,700 | – ₹4,900 |
Today 22 Carat Gold Price in Bengaluru (INR)
| Gram | Today | Yesterday | Change |
|---|---|---|---|
| 1 | ₹9,210 | ₹9,255 | – ₹45 |
| 8 | ₹73,680 | ₹74,040 | – ₹360 |
| 10 | ₹92,100 | ₹92,550 | – ₹450 |
| 100 | ₹9,21,000 | ₹9,25,500 | – ₹4,500 |




