ಗೂಗಲ್ ಪೇ ಬಳಕೆದಾರರಿಗೆ ಕೇವಲ 10 ನಿಮಿಷದಲ್ಲಿ ಸಿಗಲಿದೆ 1 ಲಕ್ಷ ಸಾಲ! ಇಲ್ಲಿದೆ ಮಾಹಿತಿ
Google Pay Loan : ಕೇವಲ 10 ನಿಮಿಷದಲ್ಲಿ ಒಂದು ಲಕ್ಷ ಹಣ ಕೊಡುತ್ತೆ ಗೂಗಲ್ ಪೇ; ಅಪ್ಲೈ ಮಾಡೋದು ಹೇಗೆ ನೋಡಿ
Google Pay Loan : ನಾವು ಇಂದು ಯಾವುದೇ ರೀತಿಯ ಹಣಕಾಸಿನ ವ್ಯವಹಾರಕ್ಕೆ ಗೂಗಲ್ ಪೇ (Google pay) ಅಥವಾ ಫೋನ್ ಪೇ ಬಳಸುತ್ತೇವೆ, ಯುಪಿಐ ಪೇಮೆಂಟ್ (UPI payment) ಮಾಡಲು ಗೂಗಲ್ ಪೇ ಅಪ್ಲಿಕೇಶನ್ ಇಂದು ಹೆಚ್ಚು ಪ್ರಚಲಿತದಲ್ಲಿ ಇದೆ.
ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇದೊಂದು ಅಪ್ಲಿಕೇಶನ್ ಇದ್ರೆ ಸಾಕು ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಬಹಳ ಕ್ವಿಕ್ ಆಗಿ ಮಾಡಿಕೊಳ್ಳಬಹುದು. ಅದೇ ರೀತಿ ಪೇಮೆಂಟ್ ಮಾಡುವುದಕ್ಕೆ ಕೂಡ ಗೂಗಲ್ ಸಿಕ್ಕಾಪಟ್ಟೆ ಯೂಸ್ಫುಲ್ ಆಗಿದೆ.
ಇದೀಗ ಗೂಗಲ್ ಪೇ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಗತ್ಯ ಇರುವ ಪರ್ಸನಲ್ ಲೋನ್ (personal loan) ಅನ್ನು ಗೂಗಲ್ ಪೇ ಮೂಲಕ ಕ್ಷಣಮಾತ್ರದಲ್ಲಿ ಪಡೆದುಕೊಳ್ಳಬಹುದು. ಕೇವಲ 10 ನಿಮಿಷಗಳಲ್ಲಿ ಒಂದು ಲಕ್ಷ ರೂಪಾಯಿಗಳ ವರೆಗೆ ಸಾಲ (Loan) ಸೌಲಭ್ಯ ನೀಡುವ ಭರವಸೆಯನ್ನು ಗೂಗಲ್ ಪೇ ನೀಡಿದೆ.
ಕೇವಲ 35,000ಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಬೈಕ್! ಸಿಂಗಲ್ ಓನರ್, ಬೆಸ್ಟ್ ಮೈಲೇಜ್
ಗೂಗಲ್ ಪೇ ಸಾಲ ಸೌಲಭ್ಯ ಪಡೆದುಕೊಳ್ಳುವುದು ಹೇಗೆ?
ಗೂಗಲ್ ಪೇ ದೇಶದ ಅತ್ಯಂತ ಹೆಚ್ಚು ಬಳಕೆಯಲ್ಲಿ ಇರುವ ಪಾವತಿ ಅಪ್ಲಿಕೇಶನ್ ಆಗಿದೆ ಇದರಲ್ಲಿ ಎಂದು ಕೋಟ್ಯಂತರ ಜನ ಹಣಕಾಸಿನ ವ್ಯವಹಾರ ಮಾಡುತ್ತಾರೆ. ತನ್ನೆಲ್ಲ ಗ್ರಾಹಕರಿಗೆ ಗೂಗಲ್ ಪೇ ಕಡೆಯಿಂದ ಮತ್ತೊಂದು ಬಂಪರ್ ಗಿಫ್ಟ್ ನೀಡಲಾಗಿದೆ ಅದುವೇ ಕೆಲವೇ ಕ್ಷಣಗಳಲ್ಲಿ ಲೋನ್ ಸ್ಯಾಂಕ್ಷನ್ ಮಾಡುವ ಉಪಕ್ರಮವನ್ನು ಗೂಗಲ್ ಪೇ ಕೈಗೊಂಡಿರುವುದು.
10 ನಿಮಿಷದಲ್ಲಿ ಒಂದು ಲಕ್ಷ ರೂಪಾಯಿ ಸಾಲ! Google Pay Loan
ಗೂಗಲ್ ಪೇ ನೇರವಾಗಿ ಗ್ರಾಹಕರಿಗೆ ಸಾಲ ಕೊಡುವುದಿಲ್ಲ ಬದಲಾಗಿ ಎಕ್ಸೆಸ್ ಹೆಚ್ ಡಿ ಎಫ್ ಸಿ ಮೊದಲದ ಬ್ಯಾಂಕ್ಗಳ ಮೂಲಕ ಗ್ರಾಹಕರಿಗೆ ಸಾಲವನ್ನು ಒದಗಿಸುತ್ತದೆ ಅಂದರೆ ಈ ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಗೂಗಲ್ ಪೇ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ.
ನಮ್ಮ ದೇಶದ ಮೊದಲ ಬ್ಯಾಂಕ್ ಯಾವುದು ಗೊತ್ತಾ? 99% ಜನರಿಗೆ ಉತ್ತರ ಗೊತ್ತಿಲ್ಲ
ಗೂಗಲ್ ಪೇಯಲ್ಲಿ ಕೇವಲ ಹತ್ತು ನಿಮಿಷಗಳಲ್ಲಿ ಲಕ್ಷ ರೂಪಾಯಿ ಸಾಲ ಪಡೆಯಬಹುದು ನೀವು ಇದಕ್ಕಾಗಿ ಯಾವುದೇ ರೀತಿಯ ಅಡಮಾನ ಕೊಡಬೇಕಾಗಿಲ್ಲ ಗೂಗಲ್ ಪೇ ಸಾಲವನ್ನು ಪಡೆದುಕೊಳ್ಳುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಕ್ರೆಡಿಟ್ ಸ್ಕೋರ್ (credit score)
ನಿಮ್ಮ ಕ್ರೆಡಿಟ್ ಸ್ಕೋರ್ 800 ಅಥವಾ ಅದಕ್ಕಿಂತ ಜಾಸ್ತಿ ಇದ್ರೆ ಬಹಳ ಬೇಗ ಸಾಲ ಮಂಜೂರ್ ಆಗುತ್ತದೆ. ನೀವು ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲ ಮನೆಯಲ್ಲೇ ಕುಳಿತು ಇದೊಂದು ಅಪ್ಲಿಕೇಶನ್ ಮೂಲಕ ಕ್ಷಣಮಾತ್ರದಲ್ಲಿ ಹಣ ಪಡೆದುಕೊಳ್ಳಲು ಸಾಧ್ಯವಿದೆ.
ಕೇವಲ 36 ರೂಪಾಯಿ ಉಳಿತಾಯ ಮಾಡಿ, 6 ಲಕ್ಷ ನಿಮ್ಮದ್ದಾಗಿಸಿಕೊಳ್ಳೋ ಬಂಪರ್ ಸ್ಕೀಮ್
ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲಿಗೆ ಗೂಗಲ್ ಪೇ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಓಪನ್ ಮಾಡಿ ಒಂದು ವೇಳೆ ನಿಮ್ಮ ಬಳಿ ಈ ಅಪ್ಲಿಕೇಶನ್ ಇಲ್ಲದೆ ಇದ್ರೆ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಿ.
* ಗೂಗಲ್ ಪೇ ಅಪ್ಲಿಕೇಶನ್ ತೆರೆದ ನಂತರ ಕ್ರೆಡಿಟ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
* ಈಗ ಇಲ್ಲಿ ನೀವು ನಿಮ್ಮ ವಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು.
* ಅಲ್ಲಿ ಕೇಳಿರುವ ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ಸಬ್ಮಿಟ್ ಮಾಡಿ
* ಸಾಲದ ಮೊತ್ತವನ್ನು ಭರ್ತಿ ಮಾಡಿ ಮತ್ತು ಸಾಲ ಹಿಂದಿರುಗಿಸುವ ಅವಧಿಯನ್ನು ಕೂಡ ಮೆನ್ಷನ್ ಮಾಡಿ ಇಡಲಾಗುತ್ತದೆ ಅದನ್ನ ನೋಡಿ ತಿಳಿದುಕೊಳ್ಳಿ.
ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಬರೋಬ್ಬರಿ 27 ಸಾವಿರ ರೂಪಾಯಿ ಡಿಸ್ಕೌಂಟ್!
ಇನ್ನು ಗೂಗಲ್ ಪೇ ಸಾಲ ಪಡೆದುಕೊಳ್ಳುವುದು ಬಹಳ ಸುಲಭವಾಗಿದ್ದು ನೀವು ಸಾಲಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು ಟರ್ಮ್ ಅಂಡ್ ಕಂಡೀಶನ್ ಓದಿಕೊಳ್ಳಿ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಿ ಇದು ಹೆಚ್ಚು ಸೇಫ್ ಆಗಿರುತ್ತದೆ.
Google Pay users will get 1 lakh loan in just 10 minutes