ಪ್ರತಿದಿನ ಕೇವಲ 87 ರೂಪಾಯಿ ಉಳಿತಾಯ ಮಾಡಿದ್ರೆ 11 ಲಕ್ಷ ನಿಮ್ಮದಾಗುತ್ತೆ!

Life Insurance : ಎಲ್ಐಸಿಯ ಕೆಲವು ಪ್ಲಾನ್ ಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು.

Bengaluru, Karnataka, India
Edited By: Satish Raj Goravigere

ಹೆಚ್ಚೇನು ಬೇಡ, ಪ್ರತಿದಿನ 87 ಹೇಗಾದರೂ ಹೊಂದಿಸಿ ಬಿಡಿ. ಈ ರೀತಿ ಮಾಡುವುದರಿಂದ ನೀವು ಕೂಡ ಲಕ್ಷಾಧಿಪತಿ (millionaire) ಆಗಬಹುದು. ಇದಕ್ಕಾಗಿ ನೀವು ದೊಡ್ಡ ಹುದ್ದೆಯಲ್ಲಿ ಇರಬೇಕು ಎಂದೇನು ಇಲ್ಲ, ಸಣ್ಣಪುಟ್ಟ ಹಪ್ಪಳ, ಸಂಡಿಗೆ ವ್ಯಾಪಾರ ಮಾಡಿಕೊಂಡು ಕೂಡ ಲಕ್ಷಾಧಿಪತಿಯಾಗುವ ಅಂತಹ ಒಂದು ಉತ್ತಮ ಯೋಜನೆ ಇದು.

ಎಲ್ಐಸಿ ಯ ಆಧಾರ್ ಶಿಲಾ ಯೋಜನೆ! (LIC Aadhar shila scheme)

ಈ ಯೋಜನೆ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಬಹುದು, ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ of ಇಂಡಿಯಾ ಎಲ್ಐಸಿ (Life Insurance Corporation of India -LIC ) ಬಡವರ್ಗದ ಜನರಿಗೂ ಅನುಕೂಲವಾಗುವಂತಹ ಮುಖ್ಯವಾಗಿರುವ ವಿಮಾ ಯೋಜನೆ (insurance plan) ಗಳನ್ನು ಪರಿಚಯಿಸಿದೆ. ಇದರಿಂದಾಗಿ ನೀವು ಉತ್ತಮ ಆದಾಯ ಪಡೆಯಬಹುದಾಗಿದೆ.

If you save just 87 rupees every day, 11 lakhs will be yours

ಕೋಳಿ ಫಾರ್ಮ್ ಮಾಡೋಕೆ ಸರ್ಕಾರದಿಂದಲೇ ಸಿಗಲಿದೆ 40 ಲಕ್ಷ ರೂಪಾಯಿ; ಅರ್ಜಿ ಸಲ್ಲಿಸಿ!

ಮಾರುಕಟ್ಟೆ ಅಪಾಯ ಇಲ್ಲದ ಹೂಡಿಕೆ!

ಎಲ್ಐಸಿ ಎಲ್ಲಾ ರೀತಿಯ ಅಪಾಯ ಮುಕ್ತ ಹೂಡಿಕೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಬಡವರು ಕೂಡ ಅತಿ ಕಡಿಮೆ ಹೂಡಿಕೆಯನ್ನು ಮಾಡಿ ಯಾವುದೇ ನಷ್ಟ ಇಲ್ಲದೆ ಆರ್ಥಿಕ ಲಾಭವನ್ನು ಪಡೆದುಕೊಳ್ಳಬಹುದು. ಎಲ್ಐಸಿಯ ಕೆಲವು ಪ್ಲಾನ್ ಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು.

Life Insurance Policyಎಲ್ ಐ ಸಿ ಯಲ್ಲಿ ಮಕ್ಕಳು ಅವರದ್ದರೂ ವಯೋವರ್ಗದವರು ಹೀಗೆ ಎಲ್ಲಾ ವರ್ಗದವರಿಗೂ ಕೂಡ ಅನುಕೂಲವಾಗುವಂತಹ ಯೋಜನೆಗಳು ಹಾಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಐಸಿ ಯ ಪಾಲಿಸಿಗಳಲ್ಲಿ ಹೂಡಿಕೆ ಮಾಡಬಹುದು.

ಇನ್ನು ಎಲ್ಐಸಿಯ ಆಧಾರ್ ಶಿಲಾ ಯೋಜನೆಯ ಬಗ್ಗೆ ನೋಡುವುದಾದರೆ ಇದು ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗಾಗಿ ಆರಂಭವಾಗಿರುವ ಪಾಲಿಸಿ ಆಗಿದೆ. ಇದು ಲಿಂಕ್ ಮಾಡಿದ ವೈಯಕ್ತಿಕ ವಿಮಾ ಯೋಜನೆ ಆಗಿದೆ. ಈ ಪಾಲಿಸಿಯನ್ನು ನೀವು ಖರೀದಿ ಮಾಡಿದ್ರೆ ಭವಿಷ್ಯದಲ್ಲಿ ದೊಡ್ಡ ಮೊತ್ತದ ಹಣವನ್ನು ನಿಮ್ಮದಾಗಿಸಿಕೊಳ್ಳಲು ಸಾಧ್ಯವಿದೆ.

ಇಂತಹ ಮಹಿಳೆಯರು ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ 2.67 ಲಕ್ಷ! ಬಂಪರ್ ಯೋಜನೆ

ಯಾರು ಹೂಡಿಕೆ ಮಾಡಬಹುದು? (Who can invest)

18ರಿಂದ 55 ವರ್ಷದ ಮಹಿಳೆಯ ವರಗೂ ಕೂಡ ಎಲ್ಐಸಿಯ ಆಧಾರ್ ಶಿಲಾ ಪಾಲಿಸಿ ತೆಗೆದುಕೊಳ್ಳಬಹುದು. ಈ ಹೂಡಿಕೆಯಲ್ಲಿ ಪಾಲಿಸಿ ಮೆಚುರಿಟಿಗಾಗಿ ವಿಮಾದಾರನ ಗರಿಷ್ಠ ವಯಸ್ಸು 70. ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

87 ರೂಪಾಯಿಗಳನ್ನು ಪ್ರತಿದಿನ ಉಳಿತಾಯ ಮಾಡಿದರೆ 11 ಲಕ್ಷ ರೂಪಾಯಿ ಹಿಂಪಡೆಯಬಹುದು!

ನೀವು 10 ವರ್ಷಗಳ ಅವಧಿಗೆ 87 ರೂಪಾಯಿಗಳನ್ನು ಪ್ರತಿದಿನ ಹೂಡಿಕೆ ಮಾಡಿದ್ರೆ ಒಂದು ತಿಂಗಳಲ್ಲಿ ರೂ 2610 ಮತ್ತು ಒಂದು ವರ್ಷದಲ್ಲಿ ನೀವು ಒಟ್ಟು ರೂ 31,320 ಹೂಡಿಕೆ ಮಾಡಬೇಕಾಗುತ್ತದೆ.

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ? ಇಲ್ಲಿದೆ ಮಹತ್ವದ ಮಾಹಿತಿ

10 ವರ್ಷಗಳ ನಂತರ 3,13,200 ನಿಮ್ಮ ಹೂಡಿಕೆಯ ಮೊತ್ತ ಆಗಿರುತ್ತದೆ. ಇದರಿಂದ 75 ವರ್ಷ ವಯಸ್ಸಿನಲ್ಲಿ 11 ಲಕ್ಷ ರೂಪಾಯಿಗಳನ್ನು ಪಡೆಯಲು ಸಾಧ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಎಲ್ಐಸಿ ಕಚೇರಿಗೆ ಭೇಟಿ ನೀಡಿ ಅಥವಾ ಎಲ್ಐಸಿ ವೆಬ್ ಪೋರ್ಟಲ್ ನಲ್ಲಿ ಮಾಹಿತಿ ಪಡೆಯಬಹುದು ಅಷ್ಟೇ ಅಲ್ಲ ಎಲ್ಐಸಿ ಏಜೆಂಟ್ ಗಳನ್ನು ಕೂಡ ನೀವು ಸಂಪರ್ಕಿಸಬಹುದು.

If you save just 87 rupees every day, 11 lakhs will be yours