ಕೋಳಿ ಫಾರ್ಮ್ ಮಾಡೋಕೆ ಸರ್ಕಾರದಿಂದಲೇ ಸಿಗಲಿದೆ 40 ಲಕ್ಷ ರೂಪಾಯಿ; ಅರ್ಜಿ ಸಲ್ಲಿಸಿ!

ಇದೀಗ ರಾಜ್ಯ ಸರ್ಕಾರ ಕೋಳಿ ಫಾರ್ಮ್ (poultry farming) ಆರಂಭಿಸುವವರಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ.

ಸ್ವಂತ ಉದ್ಯಮ (own business) ಮಾಡಲು ನೀವು ಪ್ರಯತ್ನಿಸಿದರೆ ಅದಕ್ಕೆ ಸಾಕಷ್ಟು ಮಾರ್ಗಗಳು ಇವೆ. ಅಷ್ಟೇ ಅಲ್ಲದೆ ಇಂದಿನ ಯುವಕರು ಸ್ವಂತ ಉದ್ಯಮ ಮಾಡಲು ಸರ್ಕಾರವೂ ಕೂಡ ಸವಲತ್ತು ಒದಗಿಸುತ್ತಿದೆ. ಸಾಲ ಸೌಲಭ್ಯ (Loan facility) ಸಹಾಯಧನ, ಹೀಗೆ ಬೇರೆ ಬೇರೆ ರೀತಿಯಲ್ಲಿ ಸರ್ಕಾರ ಸ್ವಂತ ಉದ್ಯಮ ಮಾಡುವವರನ್ನು ಉತ್ತೇಜಿಸುತ್ತದೆ.

ಇದೀಗ ಬಿಹಾರ್ ರಾಜ್ಯ ಸರ್ಕಾರ ಕೋಳಿ ಫಾರ್ಮ್ (poultry farming) ಆರಂಭಿಸುವವರಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ಫಾರಂ ಸ್ಥಾಪನೆ ಮಾಡಲು ಸರ್ಕಾರದಿಂದ 40 ಲಕ್ಷ ರೂಪಾಯಿಗಳವರೆಗಿನ ಸಾಲ ಸೌಲಭ್ಯ ಪಡೆದುಕೊಳ್ಳಬಹುದು, ಜೊತೆಗೆ ಸಬ್ಸಿಡಿಯೂ ಲಭ್ಯವಿದೆ.

ಆನ್ಲೈನ್ ಮೂಲಕವೇ ವೋಟರ್ ಐಡಿ ಮಾಡಿಕೊಳ್ಳಿ, ಮನೆ ಬಾಗಿಲಿಗೆ ತಲುಪುತ್ತೆ ಕಾರ್ಡ್!

ಕೋಳಿ ಫಾರ್ಮ್ ಮಾಡೋಕೆ ಸರ್ಕಾರದಿಂದಲೇ ಸಿಗಲಿದೆ 40 ಲಕ್ಷ ರೂಪಾಯಿ; ಅರ್ಜಿ ಸಲ್ಲಿಸಿ! - Kannada News

ಸಮಗ್ರ ಕೋಳಿ ಅಭಿವೃದ್ಧಿ ಯೋಜನೆ

3000 ಬಾಯ್ಲರ್ ಕೋಳಿಗಳನ್ನು ಇಟ್ಟುಕೊಂಡು ಕೋಳಿ ಫಾರ್ಮ ಆರಂಭಿಸುವವರಿಗೆ, 2023 -24 ಸಾಲಿನಲ್ಲಿ ಸರ್ಕಾರ ಸಮಗ್ರ ಕೋಳಿ ಅಭಿವೃದ್ಧಿಗಾಗಿ ಸಾಲ ಒದಗಿಸಲು ಮುಂದಾಗಿದೆ. ಇನ್ನು ಕೋಳಿ ಸಾಕಾಣಿಕೆಗೆ ತರಬೇತಿ (training for poultry farming) ಯನ್ನು ಕೂಡ ಸಂಬಂಧ ಪಟ್ಟ ಸಂಸ್ಥೆಯಿಂದ ನೀಡಲಾಗುತ್ತದೆ. ಹಾಗೂ ಈ ಪ್ರಮಾಣ ಪತ್ರ (certificate) ಹೊಂದಿರುವವರಿಗೆ ಮಾತ್ರ ಕೋಳಿ ಸಾಕಾಣಿಕೆಗೆ ಸಾಲ ಪಡೆದುಕೊಳ್ಳಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವ ನಿಯಮವನ್ನು ಮಾಡಲಾಗಿದೆ.

ಕೋಳಿ ಸಾಕಣಿಕೆಗೆ ಸಿಗಲಿದೆ 40 ಲಕ್ಷ ರೂಪಾಯಿ!

ಬಾಯ್ಲರ್ (boiler chicken) ಮತ್ತು ಲೇಯರ್ ಕೋಳಿ ಸಾಕಾಣಿಕೆಗೆ ಸಮಗ್ರ ಕೋಳಿ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ 40,00,000ಗಳನ್ನು ಪಡೆದುಕೊಳ್ಳಬಹುದು. 3000 ಬಾಯ್ಲರ್ ಕೋಳಿ ಹೊಂದಿರುವ ಕೋಳಿ ಫಾರಂ ಹಾಗೂ, ಈಗಾಗಲೇ ಆರಂಭಿಸಿರುವ ಲೇಯರ್ ಫಾರ್ಮ್ ಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.

ಈ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ 50 ಪರ್ಸೆಂಟ್ ನಷ್ಟು ರಿಯಾಯಿತಿ ಹಾಗೂ ಇತರ ಜನರಿಗೆ 30% ನಷ್ಟು ರಿಯಾಯಿತಿ ಕೊಡಲಾಗುವುದು.

ಇಂತಹ ಮಹಿಳೆಯರು ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ 2.67 ಲಕ್ಷ! ಬಂಪರ್ ಯೋಜನೆ

Poultry Farming Loanಅರ್ಜಿ ಸಲ್ಲಿಸುವುದು ಹೇಗೆ? (How to apply)

ಸದ್ಯ ಈ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಲು ಆನ್ಲೈನ್ ಪೋರ್ಟಲ್ (online portal) ಬಿಡುಗಡೆ ಆಗಬೇಕಿದೆ. ಆನ್ಲೈನ್ ಪೋರ್ಟಲ್ ತೆರೆದುಕೊಂಡ 21 ದಿನಗಳ ಒಳಗೆ ನೀವು ಅರ್ಜಿಯನ್ನು ಸಲ್ಲಿಸಬೇಕು. ಈ ಬಗ್ಗೆ ಸರ್ಕಾರ ಜಾಹೀರಾತು ನೀಡಿ ಮಾಹಿತಿ ಒದಗಿಸಲಿದೆ.

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ? ಇಲ್ಲಿದೆ ಮಹತ್ವದ ಮಾಹಿತಿ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ನಜಾರಿ ನಕ್ಷೆ
ಗುತ್ತಿಗೆ ಒಪ್ಪಂದ
ವಿಳಾಸ ಪುರಾವೆ
ಪಾಸ್ ಬುಕ್ ಪ್ರತಿ ಪಾಸ್ಪೋರ್ಟ್ ಅಳತೆಯ ಫೋಟೋ
ಆಧಾರ್ ಕಾರ್ಡ್
ಸರ್ಕಾರಿ ಸಂಸ್ಥೆಗಳಲ್ಲಿ ಕೋಳಿ ಸಾಕಾಣಿಕೆ ತರಬೇತಿ ಪಡೆದುಕೊಂಡಿರುವುದಕ್ಕೆ ಪ್ರಮಾಣ ಪತ್ರ
ಪ್ಯಾನ್ ಕಾರ್ಡ್
ವೋಟರ್ ಐಡಿ

ಸ್ವಂತ ಬಿಸಿನೆಸ್ ಮಾಡೋರಿಗೆ ಸಿಗಲಿದೆ 3 ಲಕ್ಷ! ಬಡ್ಡಿಯನ್ನು ಕೂಡ ಸರ್ಕಾರವೇ ಕಟ್ಟುತ್ತೆ

ಈ ಪ್ರಮುಖ ದಾಖಲೆಗಳನ್ನು ನೀಡಿ ಕೋಳಿ ಫಾರಂ ಗಾಗಿ ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಆದರೆ ಸಮಗ್ರ ಕೋಳಿ ಅಭಿವೃದ್ಧಿ ಯೋಜನೆ ಸದ್ಯ ಬಿಹಾರ್ ರಾಜ್ಯ (Bihar state) ದಲ್ಲಿ ಮಾತ್ರ ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರವು ಈ ರೀತಿಯ ಯೋಜನೆ ತಂದು ಕೋಳಿ ಫಾರಂ ಮಾಡುವ ಸ್ವಂತ ಉದ್ಯಮಿಗಳಿಗೆ ಸಹಾಯ ಮಾಡುವ ನಿರೀಕ್ಷೆ ಇದೆ.

get 40 lakh Subsidy Loan rupees to Start Poultry Farming Business

Follow us On

FaceBook Google News

get 40 lakh Subsidy Loan rupees to Start Poultry Farming Business