ಗೃಹಲಕ್ಷ್ಮಿ ಯೋಜನೆ ಬಿಟ್ಟು 2 ಲಕ್ಷದ ಈ ಯೋಜನೆಗೆ ಅರ್ಜಿ ಹಾಕಲು ಮುಗಿಬಿದ್ದ ಮಹಿಳೆಯರು

Story Highlights

ಎರಡು ಲಕ್ಷ ರೂಪಾಯಿ ಠೇವಣಿ (Deposit) ಇಟ್ಟರೆ 7.5% ನಷ್ಟು ಬಡ್ಡಿ (interest) ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಅಗತ್ಯವಿದ್ದರೆ ಅರ್ಧದಲ್ಲಿಯೇ ಹಿಂಪಡೆಯಬಹುದು. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ.

ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು, ಯಾರ ಬಳಿಯೂ ಹಣಕ್ಕಾಗಿ ಕೈ ಚಾಚದೆ ತಮಗಾಗಿ ಸ್ವಂತ ಉಳಿತಾಯ (savings) ಮಾಡಿಕೊಳ್ಳಬೇಕು. ಎನ್ನುವ ಸದುದ್ದೇಶದಿಂದ ಕೇಂದ್ರ ಸರ್ಕಾರ (Central government) ಇತ್ತೀಚಿಗೆ ಈ ಹೊಸ ಯೋಜನೆಯನ್ನು ಪರಿಚಯಿಸಿದೆ.

ಇದು ಅತ್ಯುತ್ತಮ ಉಳಿತಾಯ ಯೋಜನೆಯಾಗಿದ್ದು ಮಹಿಳೆಯರು ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿಯರು (girls) ಯೋಜನೆಯ ಹೂಡಿಕೆ ಮಾಡಬಹುದು.

ATM ನಿಂದ ಹರಿದ ನೋಟು ಹೊರಬಂದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ

ಮಹಿಳಾ ಸಮ್ಮಾನ್ ಪ್ರಮಾಣ ಪತ್ರ

2023ರ ಕೇಂದ್ರ ಬಜೆಟ್ ಮಂಡನೆಯ ಸಮಯದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರಿಗಾಗಿಯೇ ಇರುವ ಈ ಉಳಿತಾಯ ಯೋಜನೆಯ ಪ್ರಸ್ತಾವನೆ ಮಾಡಿದ್ದರು. ಅದುವೇ ಮಹಿಳಾ ಗೌರವ ಸೇವೆ ಪ್ರಮಾಣ ಪತ್ರ ಅಥವಾ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (MSSC).

ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು ಮಹಿಳೆಯರಿಗೆ ಯಾವ ರೀತಿ ಪ್ರಯೋಜನವಾಗಲಿದೆ ಇತ್ಯಾದಿ ವಿವರಗಳನ್ನು ನೋಡೋಣ.

ಮಹಿಳೆಯರಿಗಾಗಿ ಇರುವ ಉಳಿತಾಯ ಯೋಜನೆ – Savings Scheme

ಯೋಜನೆಯಲ್ಲಿ ಮಹಿಳೆಯರು ಹಾಗೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಕೈಯಲ್ಲಿ ಕೂಡ ಉಳಿತಾಯ ಮಾಡಿಸಬಹುದು ಗರಿಷ್ಠ ಉಳಿತಾಯ ಹಣ 2 ಲಕ್ಷ ರೂಪಾಯಿ ಹಾಗೂ ಯೋಜನೆಯ ಅವಧಿ ಎರಡು ವರ್ಷದವರೆಗೆ ಇರುತ್ತದೆ. ಯೋಜನೆ ಆರಂಭವಾಗಿದ್ದು 2023 ಮಾರ್ಚ್ ತಿಂಗಳಿನಲ್ಲಿ. ಇದನ್ನು 2025 ಏಪ್ರಿಲ್ ವರೆಗೆ ವಿಸ್ತರಿಸಲಾಗಿದೆ.

ಜೇಬಲ್ಲಿ ಕೇವಲ 10,000 ಇದ್ರೆ ಸಾಕು ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಈ ಬಿಸಿನೆಸ್ ಆರಂಭಿಸಬಹುದು

ಆಕರ್ಷಕ ಬಡ್ಡಿ

Government Schemes for Womenಎಂ ಎಸ್ ಎಸ್ ಸಿ ಎಲ್ಲಿ ಎರಡು ಲಕ್ಷ ರೂಪಾಯಿ ಠೇವಣಿ (Deposit) ಇಟ್ಟರೆ 7.5% ನಷ್ಟು ಬಡ್ಡಿ (interest) ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಅಗತ್ಯವಿದ್ದರೆ ಅರ್ಧದಲ್ಲಿಯೇ ಹಿಂಪಡೆಯಬಹುದು. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ.

ಇನ್ನು ಸಣ್ಣ ಉಳಿತಾಯ ಯೋಜನೆಗಳು (Small Savings Scheme) ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳುತ್ತವೆ. ಈ ಯೋಜನೆಗೂ ತೆರಿಗೆ ವಿನಾಯಿತಿ ಇದೆಯೇ ಎಂಬುದರ ಬಗ್ಗೆ ಸರ್ಕಾರ ಸಂಪೂರ್ಣ ಮಾಹಿತಿ ನೀಡಿಲ್ಲ.

ಗೃಹಲಕ್ಷ್ಮಿಯರಿಗಾಗಿಯೇ ಇರುವ ಸರ್ಕಾರಿ ಯೋಜನೆಗಳು ಇವು! ಎಷ್ಟೋ ಜನಕ್ಕೆ ಇವುಗಳ ಬಗ್ಗೆ ಗೊತ್ತಿಲ್ಲ

ಹೂಡಿಕೆಗೆ ಈ ಯೋಜನೆ ಬೆಸ್ಟ್!

ಮಹಿಳಾ ಸಮ್ಮಾನ್ ಪ್ರಮಾಣ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆ ಆಗಿದೆ. ಯಾಕಂದರೆ ಈ ಯೋಜನೆಯಲ್ಲಿ ಮಹಿಳೆಯರಿಗೆ ಉತ್ತಮ ಬಡ್ಡಿದರ ಲಭ್ಯವಾಗುತ್ತದೆ. ಮಹಿಳೆಯರು ಕನಿಷ್ಠ ಒಂದು ಸಾವಿರ ರೂಪಾಯಿಗಳ ಹೂಡಿಕೆ ಮಾಡುವುದರ ಮೂಲಕ ಯೋಜನೆ ಆರಂಭಿಸಬಹುದು, ಗರಿಷ್ಠ ಹೂಡಿಕೆ ಮೊತ್ತ 2 ಲಕ್ಷ ರೂಪಾಯಿಗಳು.

ಯಾವುದೇ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಗುಡ್ ನ್ಯೂಸ್! ಹೊಸ ಆದೇಶ

ಅತ್ಯುತ್ತಮ ಲಾಭ ಪಡೆಯಬಹುದು

ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಒಂದು ವರ್ಷದ ಬಳಿಕ 40% ನಷ್ಟು ಹಣವನ್ನು ಹಿಂಪಡೆಯಬಹುದು. ಅದೇ ರೀತಿ ಎರಡು ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ ಯೋಜನೆ ಮುಗಿಯುವ ಹೊತ್ತಿಗೆ 2. 32 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಒಟ್ಟಿನಲ್ಲಿ ಮಹಿಳೆಯರು ಹೂಡಿಕೆ ಮಾಡಲು ಅತ್ಯುತ್ತಮವಾಗಿರುವ ಯೋಜನೆ ಇದಾಗಿದ್ದು ಹೆಚ್ಚು ಲಾಭ ಗಳಿಸಬಹುದು.

Mahila Samman Savings Certificate Full Details and Benefits

Related Stories