ಹಸು ಕುರಿ ಮೇಕೆ ಸಾಕಣಿಕೆಗೆ ಸಿಗುತ್ತೆ 3 ಲಕ್ಷ ಸಾಲ! ಅತಿ ಕಡಿಮೆ ಬಡ್ಡಿಯಲ್ಲಿ ಸರ್ಕಾರದಿಂದ ಸಬ್ಸಿಡಿ

ಕೇಂದ್ರ ಸರ್ಕಾರ (central government) ಹೊಸ ಸಾಲ (Loans) ಸೌಲಭ್ಯ ನೀಡುತ್ತಿದ್ದು ಅತಿ ಕಡಿಮೆ ಬಡ್ಡಿ (low interest rate) ದರದಲ್ಲಿ ಸಾಲ (Loan) ಪಡೆದುಕೊಂಡು ನಿಮ್ಮ ಉದ್ಯಮ ಮುಂದುವರೆಸಿಕೊಂಡು ಹೋಗಬಹುದು.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ (Village) ಭಾಗದಲ್ಲಿ ರೈತರು (Farmer) ಹೆಚ್ಚಾಗಿ ಮಾಡಿಕೊಂಡು ಬಂದಿರುವ ಹೈನುಗಾರಿಕೆ ಅಥವಾ ಹಸು ಕುರಿ, ಮೇಕೆ ಮೊದಲಾದ ಜಾನುವಾರು ಸಾಕಾಣಿಕ ಉದ್ಯಮ ಕಡಿಮೆಯಾಗುತ್ತಿದೆ.

ಇದಕ್ಕೆ ಮುಖ್ಯವಾದ ಕಾರಣ ಹೈನುಗಾರಿಕೆ (Diary business) ಮಾಡಲು ಬೇಕಾಗಿರುವ ಹಣ. ಇಂದು ಎಲ್ಲದರ ಬೆಲೆ ತುಟ್ಟಿ ಆಗಿರುವ ಹಿನ್ನೆಲೆಯಲ್ಲಿ ಜಾನುವಾರು ಸಾಕಾಣಿಕೆ ಕೂಡ ಬಹಳ ದುಬಾರಿಯಾಗಿದೆ.

ಆದರೆ ಇದಕ್ಕಾಗಿ ಕೇಂದ್ರ ಸರ್ಕಾರ (central government) ಹೊಸ ಸಾಲ (Loans) ಸೌಲಭ್ಯ ನೀಡುತ್ತಿದ್ದು ಅತಿ ಕಡಿಮೆ ಬಡ್ಡಿ (low interest rate) ದರದಲ್ಲಿ ಸಾಲ (Loan) ಪಡೆದುಕೊಂಡು ನಿಮ್ಮ ಉದ್ಯಮ ಮುಂದುವರೆಸಿಕೊಂಡು ಹೋಗಬಹುದು.

ಹಸು ಕುರಿ ಮೇಕೆ ಸಾಕಣಿಕೆಗೆ ಸಿಗುತ್ತೆ 3 ಲಕ್ಷ ಸಾಲ! ಅತಿ ಕಡಿಮೆ ಬಡ್ಡಿಯಲ್ಲಿ ಸರ್ಕಾರದಿಂದ ಸಬ್ಸಿಡಿ - Kannada News

ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದ್ರೆ ಮಾತ್ರ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತೆ! ಸ್ಟೇಟಸ್ ಚೆಕ್ ಮಾಡಿ

ಕಿಸಾನ್ ಕ್ರೆಡಿಟ್ ಕಾರ್ಡ್ 🙁 Kisan credit card scheme)

ರೈತರಿಗಾಗಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card scheme) ನೀಡುತ್ತದೆ. ಇದರ ಅಡಿಯಲ್ಲಿ ಯಾವುದೇ ಬೆಳೆ ಬೆಳೆಯಲು ಅಥವಾ ಉದ್ದಿಮೆ ಮಾಡಲು ರೈತರಿಗೆ ಸಬ್ಸಿಡಿ (Subsidy loan) ದರದಲ್ಲಿ ಸಾಲ ಪಡೆದುಕೊಳ್ಳಬಹುದು.

ಇದೀಗ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಪಶು ಸಂಗೋಪನೆಗೆ ಪ್ರೋತ್ಸಾಹ ನೀಡಲು ಅರ್ಹ ರೈತರಿಗೆ ಅಗತ್ಯ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ. ಪಶು ಸಂಗೋಪನಿಗೆ ತಗಲುವ ವೆಚ್ಚವನ್ನು ಭರಿಸಲು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ (Bank Loan) ಸೌಲಭ್ಯ ನೀಡಲು ಹಣಕಾಸು ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದ್ಯಾ? ಕೂಡಲೇ ಚೆಕ್ ಮಾಡಿ

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನ

Kisan Credit Card Loan For Animal Husbandry Activitiesಹೈನುಗಾರಿಕೆ ಹಾಗೂ ಪಶು ಸಂಗೋಪನೆ ಉದ್ಯಮವನ್ನು ಕೃಷಿಕರು ಇನ್ನಷ್ಟು ಮುಂದುವರೆಸಿಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ಇಂತಹ ಕೃಷಿಕರಿಗೆ ಮೂರು ಲಕ್ಷ ರೂಪಾಯಿಗಳ ಸಬ್ಸಿಡಿ ಸಾಲ ನೀಡಲಾಗುವುದು. ಮಾತ್ರವಲ್ಲದೆ ಯಾವುದೇ ಮೇಲಾದಾರ (surety) ಇಲ್ಲದೆ ರೈತರು 10 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಳ್ಳುವ ರೈತರಿಗೆ 2%ವರೆಗೆ ಸಬ್ಸಿಡಿ ಅನ್ನು ಬಡ್ಡಿಯ ಮೇಲೆ ನೀಡಲಾಗುತ್ತದೆ. ಇನ್ನು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ಮತ್ತೆ 5% ನಷ್ಟು ಸಬ್ಸಿಡಿ ಪಡೆಯಬಹುದು.

ಈ ಸಾಲಕ್ಕೆ (Loan) ಇರುವ ಬಡ್ಡಿ 9%. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ಸರ್ಕಾರದಿಂದ 5% ವರೆಗೆ ಸಬ್ಸಿಡಿ ಸಿಗುತ್ತದೆ. ಅಲ್ಲಿಗೆ ಕೇವಲ 4% ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಕೇವಲ 2 ನಿಮಿಷದಲ್ಲಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಯಾವುದಕ್ಕೆ ಎಷ್ಟು ಸಿಗಲಿದೆ ಸಾಲ

ನೀವು ಹೈನುಗಾರಿಕೆ ಮಾಡುವುದಾದರೆ ಎರಡು ಹಸುಗಳಿಗೆ 36,000 ಹಾಗೂ ಎಮ್ಮೆಗೆ, ಎರಡು ಎಮ್ಮೆ ಖರೀದಿಗೆ 42,000ಗಳನ್ನು ಪಡೆದುಕೊಳ್ಳಬಹುದು.

ಅದೇ ರೀತಿ ಕುರಿ ಸಾಕಾಣಿಕೆಗೆ 10 ಕುರಿಗಳಿಗೆ 29,950 ರೂ. ಹಾಗೂ ಮೇಯಿಸುವ ಕುರಿಗಳಿಗೆ 14,700 ರೂ. ಸಿಗುತ್ತವೆ. ಹಂದಿ ನಿರ್ವಹಣೆಗೆ 60,000 ಹಾಗೂ ಕೋಳಿ ನಿರ್ವಹಣೆಗೆ ಪ್ರತಿ ಕೋಳಿಗೆ ಸಾವಿರ ರೂಪಾಯಿಗಳಂತೆ ಸಬ್ಸಿಡಿ ಹಣ ಪಡೆದುಕೊಳ್ಳಬಹುದು. ಇನ್ನು ಮೊಲ ಸಾಕಾಣಿಕೆಗೆ 50 ಮೊಲ ಸಾಕಲು 50,000ರೂ.ಗಳನ್ನು ನೀಡಲಾಗುವುದು.

ಅತ್ತೆ ಒಂದು, ಸೊಸೆ ಒಂದು ರೇಷನ್ ಕಾರ್ಡ್ ಮಾಡಿಸುವಂತಿಲ್ಲ! ಬೇರೆ ಬೇರೆ ಕಾರ್ಡ್ ಇದ್ದವರಿಗೆ ಹೊಸ ಆದೇಶ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

ಸಬ್ಸಿಡಿ ಪ್ರಯೋಜನವನ್ನು ರೈತರು 31 ಮಾರ್ಚ್ 2024ರ ವರೆಗೆ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಜೊತೆಗೆ ನಿಮ್ಮ ಉದ್ದಿಮೆಯ ಬಗ್ಗೆ ವಿವರ, ಆಧಾರ್ ಕಾರ್ಡ್ (Aadhaar card), ವಿಳಾಸ ಮೊದಲಾದ ಮಾಹಿತಿಗಳನ್ನು ನೀಡಬೇಕು.

3 lakh Govt Subsidy loan for cow, sheep and goat farming

Follow us On

FaceBook Google News

3 lakh Govt Subsidy loan for cow, sheep and goat farming