Karnataka NewsBangalore News

ಮಹಿಳೆಯರಿಗೂ ಸಿಗಲಿದೆ ಸರ್ಕಾರದಿಂದ 50,000 ಸುಲಭ ಸಾಲ; ಕಡಿಮೆ ಬಡ್ಡಿ ಹೆಚ್ಚು ಬೆನಿಫಿಟ್

Subsidy Loan / Business Loan : ರಾಜ್ಯ ಸರ್ಕಾರ (State government) ರಾಜ್ಯದಲ್ಲಿ ವಾಸಿಸುವ ಬಡ ಜನರಿಗಾಗಿ ಸಾಕಷ್ಟು ಉತ್ತಮವಾಗಿರುವ ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಾಲ್ಕು ಗ್ಯಾರಂಟಿ ಯೋಜನೆಗಳನ್ನು (guarantee schemes) ಯಶಸ್ವಿಯಾಗಿ ಜಾರಿಗೆ ತಂದಿದ್ದು, ಕೊನೆಯ ಗ್ಯಾರಂಟಿ ಯೋಜನೆ ಯುವ ನಿಧಿ ಯೋಜನೆ (Yuva Nidhi scheme) ಮಾತ್ರ ಬಿಡುಗಡೆ ಆಗುವುದು ಬಾಕಿ ಇದೆ

ಇದೆ ಡಿಸೆಂಬರ್ ಅಂತ್ಯದ ಒಳಗೆ ಅಥವಾ 2024 ಜನವರಿ ತಿಂಗಳ ಆರಂಭದಲ್ಲಿ ಯುವನಿಧಿ ಯೋಜನೆಗೆ ಕೂಡ ಚಾಲನೆ ಸಿಗಬಹುದು.

Married women get 11000 thousand rupees, apply for this money like this

ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಅನುಕೂಲವಾಗುವಂತಹ ಸಬ್ಸಿಡಿ ಸಾಲ ಸೌಲಭ್ಯಗಳನ್ನು (subsidy loan benefit) ಕೂಡ ನೀಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಸ್ವಂತ ಉದ್ಯಮ ಆರಂಭಿಸುವುದಿದ್ದರೆ ಪ್ರಯೋಜನ ಪಡೆದುಕೊಳ್ಳಬಹುದು.

ಸ್ವಉದ್ಯೋಗ (own business) ಆರಂಭಿಸುವವರಿಗೆ 50,000 ನೀಡುವಂತಹ ಶ್ರಮ ಶಕ್ತಿ ಯೋಜನೆಯನ್ನು (shrama Shakti Yojana) ಸರ್ಕಾರ ಆರಂಭಿಸಿದೆ.

ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಸಿಗದೇ ಇರಲು ಈ ಸಮಸ್ಯೆಗಳೇ ಕಾರಣ! ಸರಿ ಮಾಡಿಕೊಳ್ಳಿ

ಶ್ರಮ ಶಕ್ತಿ ಯೋಜನೆ ಪ್ರಯೋಜನಗಳು! (Benefits of Shrama shakti scheme)

ಈ ಯೋಜನೆ ಅಡಿಯಲ್ಲಿ 18 ವರ್ಷದಿಂದ 55 ವರ್ಷ ವಯಸ್ಸಿನವರು ಪ್ರಯೋಜನ ಪಡೆದುಕೊಳ್ಳಬಹುದು. ಸ್ವಂತ ಉದ್ಯಮ ಆರಂಭಿಸುವವರಿಗೆ ಹಾಗೂ ಕೌಶಲ್ಯ ತರಬೇತಿ (skill development training) ಪಡೆದುಕೊಂಡು ತಮ್ಮದೇ ಆಗಿರುವ ಉದ್ಯಮ ಆರಂಭಿಸುವವರಿಗೆ 50 ಸಾವಿರ ರೂಪಾಯಿಗಳ ಸಾಲ ಸೌಲಭ್ಯ ನೀಡಲಾಗುವುದು.

ಈ ಸಾಲಕ್ಕೆ ಕೇವಲ 4% ನಷ್ಟು ಬಡ್ಡಿದರ (interest rate 4%) ವಿಧಿಸಲಾಗುತ್ತದೆ ಹಾಗೂ ಸಾಲ ಹಿಂತಿರುಗಿಸಲು (Loan Re Payment) 36 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. 25,000 ರೂ. (Back end subsidy) ಗಳನ್ನು ಸಬ್ಸಿಡಿಯಾಗಿ ನೀಡಲಾಗುತ್ತದೆ.

ಯೋಜನೆಯ ಅಡಿಯಲ್ಲಿ ಸ್ವಂತ ಉದ್ಯಮ ಆರಂಭಿಸಲು ಬಯಸುವ ಯುವಕರ ಯುವತಿಯರು ತಾಂತ್ರಿಕ ಹಾಗೂ ಕೌಶಲ್ಯ ತರಬೇತಿಯನ್ನು ಕೂಡ ಪಡೆದುಕೊಳ್ಳಬಹುದು.

ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಕುರಿತು ಹೊಸ ಮಾಹಿತಿ

ಶ್ರಮಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು: (needed documents)

Subsidy Loan Schemeಆಧಾರ್ ಕಾರ್ಡ್ (Aadhaar Card)

ಸ್ವ ಉದ್ಯೋಗದ ಬಗ್ಗೆ ಮಾಹಿತಿ (Business Details)

ಸ್ವಯಂ ಶೂರಿಟಿ ಘೋಷಣ ಪತ್ರ

ಆದಾಯ ಪ್ರಮಾಣ (income certificate)

ಜಾತಿ ಪ್ರಮಾಣ ಪತ್ರ (caste certificate)

ಬ್ಯಾಂಕ್ ಖಾತೆಯ ವಿವರ (Bank Account Details)
ಪಾಸ್ ಪೋರ್ಟ್ ಅಳತೆಯ ಫೋಟೋ (Photo)
ಅಲ್ಪಸಂಖ್ಯಾತರ ಪ್ರಮಾಣ ಪತ್ರ (Minority certificate)

ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಮಾಸ್ಟರ್ ಪ್ಲಾನ್! ಎಲ್ಲರಿಗೂ ಹಣ ಜಮಾ

ಶ್ರಮಶಕ್ತಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? (On apply for shrama Shakti scheme)

*ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿ ಆಗಿರಬೇಕು

*18 ವರ್ಷದಿಂದ 55 ವರ್ಷದ ಒಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.

*ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷ ಮೀರಬಾರದು.

*ಅರ್ಜಿ ಸಲ್ಲಿಸುವ ಕುಟುಂಬದ ಯಾವುದೇ ಸದಸ್ಯ ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗದಲ್ಲಿ ಇರಬಾರದು.

*ಅರ್ಜಿ ಸಲ್ಲಿಸುವ ಅಭ್ಯರ್ಥಿ ಕೆ ಎಂ ಡಿ ಸಿ ಸಾಲ(KMDC loan) ಪಡೆದು ಹಿಂತಿರುಗಿಸದೆ ಇರುವ ಇತಿಹಾಸ ಹೊಂದಿರಬಾರದು.

*ಹಿಂದಿನ ಐದು ವರ್ಷಗಳಲ್ಲಿ ಕೆಎಂಡಿಸಿ (Karnataka minorities development corporation limited) ಯಾವುದೇ ರೀತಿಯ ಆರ್ಥಿಕ ಚಟುವಟಿಕೆಯ ಪ್ರಯೋಜನವನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ಯಾವುದೇ ಸದಸ್ಯರು ಪಡೆದುಕೊಂಡಿರಬಾರದು.

*ಅರ್ಜಿದಾರ ಅಲ್ಪಸಂಖ್ಯಾತ ಬೌದ್ಧ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು.

ಶ್ರಮಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಅಲ್ಪಸಂಖ್ಯಾತ ವರ್ಗದವರು ಅರ್ಹರಾಗಿದ್ದು https://kmdc.karnataka.gov.in/ ಈ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ; ಅರ್ಜಿ ಸಲ್ಲಿಸಿ

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:

ನಬರ 39-821, 2ನೇ ಮಹಡಿ
KMDC building, ಸುಬೇದಾರ್ ಛತ್ರಮ್ ರಸ್ತೆ
ಶೇಷಾದ್ರಿಪುರಂ
ಬೆಂಗಳೂರು – 560020,
ಈ ಸಂಖ್ಯೆಗಳಿಗೆ ಕರೆ ಮಾಡಿ: 080-22860999 ಅಥವಾ 080-22861226
ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸಂದೇಶ ಕಳುಹಿಸಬಹುದಾದ email ID: kmdc.ho.info@gmail.com

50,000 subsidy loan from the government for women

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories