ಒಂದಕ್ಕಿಂತ ಹೆಚ್ಚು ಕಡೆ ಮನೆ, ಆಸ್ತಿ ಹೊಂದಿರುವವರಿಗೆ ಹೊಸ ನಿಯಮ ಘೋಷಿಸಿದ ಸರ್ಕಾರ
ಇತ್ತೀಚಿನ ದಿನಗಳಲ್ಲಿ ಆಸ್ತಿ ಮಾರಾಟ (property sell) ಹಾಗೂ ಖರೀದಿ ಹೆಚ್ಚಾಗುತ್ತಿದೆ, ಒಂದು ಕಡೆ ಜನ ಕಷ್ಟಪಟ್ಟು ಆಸ್ತಿ ಖರೀದಿ (Property Purchase) ಮಾಡಿಕೊಳ್ಳುತ್ತಿದ್ದರೆ ಇನ್ನೊಂದು ಕಡೆ ಅಂಥವರನ್ನೇ ವಂಚನೆ (fraud) ಮಾಡಿ ಹಣ ಲಪಟಾಯಿಸುವ ಕೆಲಸವೂ ಕೂಡ ನಡೆಯುತ್ತಿದೆ
ನಮ್ಮ ದೇಶದಲ್ಲಿ ಯಾವುದೇ ಕೆಲಸ ಮಾಡಿಸಿಕೊಳ್ಳುವುದಕ್ಕೂ ಆಧಾರ್ ಕಾರ್ಡ್ (Aadhaar card) ಅನ್ನು ಮುಖ್ಯ ದಾಖಲೆಯಾಗಿ ಕೊಡಬೇಕು. ಬ್ಯಾಂಕ್ ಖಾತೆಯ (Bank account) ಜೊತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗಿರುವುದು ಕೂಡ ಕಡ್ಡಾಯ.
ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗದೆ ಇದ್ರೆ ಸರ್ಕಾರದ ಯೋಜನೆಯ ಪ್ರಯೋಜನಗಳು ಕೂಡ ಸಿಗುವುದಿಲ್ಲ. ಇದೀಗ ಈ ರೂಲ್ಸ್ (rules) ಆಸ್ತಿ ವಿಚಾರಕ್ಕೂ ಕೂಡ ಅನ್ವಯವಾಗುತ್ತದೆ. ಸರ್ಕಾರ ಹೊರಡಿಸಿರುವ ಹೊಸ ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ.
ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸೈಟ್! ಈ ಜಿಲ್ಲೆಯ ಜನತೆಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ಆಸ್ತಿ ವಿಚಾರದಲ್ಲಿ ಸರ್ಕಾರದ ಹೊಸ ಕಾನೂನು;
ಇತ್ತೀಚಿನ ದಿನಗಳಲ್ಲಿ ಆಸ್ತಿ ಮಾರಾಟ (property sell) ಹಾಗೂ ಖರೀದಿ ಹೆಚ್ಚಾಗುತ್ತಿದೆ, ಒಂದು ಕಡೆ ಜನ ಕಷ್ಟಪಟ್ಟು ಆಸ್ತಿ ಖರೀದಿ (Property Purchase) ಮಾಡಿಕೊಳ್ಳುತ್ತಿದ್ದರೆ ಇನ್ನೊಂದು ಕಡೆ ಅಂಥವರನ್ನೇ ವಂಚನೆ (fraud) ಮಾಡಿ ಹಣ ಲಪಟಾಯಿಸುವ ಕೆಲಸವೂ ಕೂಡ ನಡೆಯುತ್ತಿದೆ
ಈ ವಂಚನೆಯ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದು ಆಸ್ತಿ ವಿಚಾರದಲ್ಲಿ ಯಾವುದೇ ತೊಂದರೆ ಆಗದೆ ಇರುವಂತೆ ಗ್ರಾಹಕರಿಗೆ ಅನುಕೂಲವಾಗಲು ಹೊಸ ಕಾನೂನು ಜಾರಿಗೆ ತಂದಿದೆ. ಜೀವಮಾನದ ಸಂಪಾದನೆಯೋ ಅಥವಾ ಹೋಮ್ ಲೋನ್ (Home Loan) ಮಾಡಿಯೋ ಕೊಳ್ಳುವ ಮನೆ ಆಸ್ತಿ ದಾಖಲೆಗಳು ಹಾಗೂ ನಿಯಮಗಳನ್ನು ಪಾಲಿಸುವುದು ಅಷ್ಟೇ ಮುಖ್ಯ.
ಅನ್ನಭಾಗ್ಯ ಯೋಜನೆ ಹಣ ಯಾರಿಗೂ ಸಿಗೋದಿಲ್ವಾ? ಇದೇನಿದು ಸರ್ಕಾರದ ಹೊಸ ಅಪ್ಡೇಟ್
ಆಧಾರ್ ಲಿಂಕ್ ಮಾಡಿಸಿಕೊಳ್ಳಿ
ಭಾರತೀಯ ಪ್ರತಿಯೊಬ್ಬ ನಾಗರಿಕರಿಗೂ ಆಧಾರ್ ಕಾರ್ಡ್ ಅನ್ನುವುದು ಪ್ರಮುಖ ದಾಖಲೆಯಾಗಿದೆ, ನಿಮ್ಮ ಬ್ಯಾಂಕ್ ಖಾತೆಯಿಂದ ಹಿಡಿದು ಆಸ್ತಿ ವಿಚಾರದಲ್ಲಿಯೂ ಕೂಡ ಆಧಾರ್ ಕಾರ್ಡ್ ಪ್ರಮುಖ ಪಾತ್ರ ವಹಿಸುತ್ತದೆ.
ಇದೀಗ ಸರ್ಕಾರದ ಹೊಸ ಕಾನೂನಿನ ಪ್ರಕಾರ ನೀವು ಆಸ್ತಿಯ ಮಾಲೀಕತ್ವ (property ownership) ಪಡೆದುಕೊಳ್ಳಬೇಕಾದರೆ ನಿಮ್ಮ ಆಸ್ತಿಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಒಂದು ವೇಳೆ ಆಧಾರ್ ಲಿಂಕ್ ಮಾಡಿಕೊಳ್ಳದೆ ಇರುವ ಜಮೀನಿನ ಅಥವಾ ಆಸ್ತಿಯ ವಿಚಾರದಲ್ಲಿ ವಂಚನೆ ನಡೆದರೆ ಸರ್ಕಾರ ಅಂಥವರ ಪರವಾಗಿ ನಿಲ್ಲುವುದಿಲ್ಲ ಹಾಗಾಗಿ ಈ ವಂಚನೆ ಪ್ರಕರಣಗಳಿಂದ ನೀವು ದೂರ ಉಳಿಯಬೇಕಾದರೆ ನಿಮ್ಮ ಆಸ್ತಿ ಹಾಗೂ ಆಧಾರ್ ಲಿಂಕ್ ಕಡ್ಡಾಯವಾಗಿದೆ.
ರೇಷನ್ ಕಾರ್ಡ್ ರದ್ದತಿ ವಿಚಾರ ಏಕಾಏಕಿ ಹೊಸ ಆದೇಶ ಹೊರಡಿಸಿದ ಸರ್ಕಾರ! ಹೊಸ ನಿಯಮ
ಆಸ್ತಿ ನೋಂದಣಿ;
ಯಾವುದೇ ಜಮೀನು ಆಸ್ತಿ ಖರೀದಿ ಮಾಡಿದ್ರೆ ಅದರ ನೋಂದಣಿ (property registration) ಮಾಡಿಸಿಕೊಳ್ಳುವುದು ಬಹಳ ಮುಖ್ಯ, ಈ ಸಮಯದಲ್ಲಿಯೇ ಆಧಾರ್ ಲಿಂಕ್ ಕೂಡ ಮಾಡಿಸಿಕೊಳ್ಳಬೇಕು. ಆಧಾರ್ ಲಿಂಕ್ ಮಾಡಿಸಿಕೊಳ್ಳಲು ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಳ್ಳುವಾಗ ಆಧಾರ್ ಲಿಂಕ್ ಕೂಡ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಆಸ್ತಿ ರಿಜಿಸ್ಟ್ರೇಷನ್ ಕೂಡ ಜಾಸ್ತಿಯಾಗುತ್ತಿದೆ. ಯಾಕೆಂದರೆ ಇನ್ನು ಮುಂದೆ ಆಸ್ತಿಯ ಮೇಲಿನ ಶುಲ್ಕದಲ್ಲಿಯೂ ಕೂಡ ಶೇಕಡ 30% ನಷ್ಟು ಹೆಚ್ಚಳ ಮಾಡಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದ ಕಾರಣಕ್ಕೆ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಆಸ್ತಿ ನೋಂದಣಿ ಸಂಖ್ಯೆ ಹೆಚ್ಚಿದೆ ಇನ್ನೂ ಈ ಸಂದರ್ಭದಲ್ಲಿ ಆಧಾರ್ ಲಿಂಕ್ ಮಾಡಿಕೊಳ್ಳುವುದನ್ನು ಮರೆಯಬೇಡಿ.
ಗೃಹಲಕ್ಷ್ಮಿ ಯೋಜನೆ ಹಣ ಬಾರದವರಿಗೆ ಸರ್ಕಾರವೇ ಸೂಚಿಸಿದೆ ಪರಿಹಾರ! ಹೊಸ ಲಿಸ್ಟ್ ಪ್ರಕಟ
New rule for those who own houses and properties in more than one place