Karnataka News
Karnataka News highlights regional headlines, government decisions, Schemes, local developments, and state-wide updates, with Kannada News Today covering every major story that impacts the people of Karnataka.
-
10ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯತ್ ಸರ್ಕಾರಿ ಉದ್ಯೋಗ! ಅರ್ಜಿ ಸಲ್ಲಿಸಿ
ಜಿಲ್ಲಾ ಪಂಚಾಯತ್ (Zilla panchayat) ಹಾಗೂ ಗ್ರಾಮ ಪಂಚಾಯತ್ (Gram Panchayat) ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೀವು ಪರ್ಮನೆಂಟ್…
-
ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಒಂದೇ ತಿಂಗಳಲ್ಲಿ ಎರಡು ಕಂತಿನ ಹಣ ಜಮಾ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಅಡಿಯಲ್ಲಿ ನಾಲ್ಕು ಮತ್ತು 5ನೇ ಕಂತಿನ ಹಣ ಜನವರಿ ತಿಂಗಳಲ್ಲಿ ಫಲಾನುಭವಿಗಳ (beneficiaries) ಖಾತೆಗೆ (Bank Account) ವರ್ಗಾವಣೆ…
-
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಹೆಸರು ಸೇರಿಸಲು, ಡಿಲೀಟ್ ಮಾಡಲು ಅನುವು
ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಮತ್ತೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೊಸ ಹೆಸರು ಸೇರ್ಪಡೆ ಮಾಡಲು ಇದು ಸದಾವಕಾಶ ಆಗಿದ್ದು, ತಕ್ಷಣ ನೀವು ಈ…
-
10ನೇ ತರಗತಿ ಪಾಸಾಗಿದ್ರೆ ಸರ್ಕಾರಿ ಉದ್ಯೋಗ, ಕನ್ನಡ ಮಾತನಾಡಲು ಬಂದ್ರೆ ಸಾಕು
ನೀವು ಕೇವಲ 10ನೇ ತರಗತಿ (10th pass) ಉತ್ತೀರ್ಣರಾಗಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಕೈ ತುಂಬಾ ಸಂಬಳ ಸಿಗುವಂತಹ ಒಂದು ಉದ್ಯೋಗ ಖಾಲಿ ಇದೆ. ಇಲ್ಲಿ…
-
ಹೊಲ, ಗದ್ದೆ, ಕೃಷಿ ಜಮೀನಿಗೆ ದಾರಿ ಪಡೆಯಲು ಸುಲಭ ಮಾರ್ಗ! ಸರ್ಕಾರದ ಹೊಸ ಅಪ್ಡೇಟ್
ಹಳ್ಳಿಗಳಲ್ಲಿ (villages) ರೈತರಿಗೆ (farmers) ಇರುವ ಸಮಸ್ಯೆಗಳಲ್ಲಿ ಕಾಲುದಾರಿ ಅಥವಾ ಬಂಡಿದಾರಿ ಸಮಸ್ಯೆ ಕೂಡ ಒಂದು. ತಮಗೆ ಜಮೀನಿಗೆ ಹೋಗಲು ಸುತ್ತಮುತ್ತಲು ಬೇರೆ ಖಾಸಗಿ ಜಮೀನುಗಳು ಇದ್ರೆ…
-
ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡೋ ವಿಧಾನ; 5ನೇ ಕಂತಿನ ಹಣ ಬಂದಿದ್ಯಾ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಸ್ಟೇಟಸ್ ಅನ್ನು ಕೂಡ ಈಗ ಸುಲಭವಾಗಿ ಅನ್ನಭಾಗ್ಯ ಯೋಜನೆ (Annabhagya scheme) ಯ ಸ್ಟೇಟಸ್ ಚೆಕ್ ಮಾಡಿದಂತೆ ಮಾಡಬಹುದು.…





