ಕೇವಲ 14 ವರ್ಷಕ್ಕೆ ಬಣ್ಣ ಹಚ್ಚಿದ ಚೆಲುವಿನ ಚಿತ್ತಾರ ಸಿನಿಮಾ ನಟಿ ಅಮೂಲ್ಯ ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಚೆಲುವಿನ ಚಿತ್ತಾರ ಸಿನಿಮಾ ನಟಿ ಅಮೂಲ್ಯ (Actress Amulya) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರಿಗೆ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ನೆಲೆಯೂರಲು ಸಹಾಯ ಮಾಡಿದಂತಹ ಚಿತ್ರವಾಯಿತು.

ಸ್ನೇಹಿತರೆ ಅದೊಂದು ಕಾಲದಲ್ಲಿ ಎಲ್ಲಾ ಲವ್ ಬರ್ಡ್ಸ್ ಗಳಿಗೂ ಸ್ಪೂರ್ತಿಯಂತಾಗಿದ್ದ ಸಿನಿಮಾ ಎಂದರೆ ಅದು ಚೆಲುವಿನ ಚಿತ್ತಾರ (Cheluvina Chittara Kannada Movie). ಹೌದು ಗೆಳೆಯರೇ ಒಂದು ಗ್ಯಾರೇಜ್ ಹುಡುಗ ಹಾಗೂ ಕಾಲೇಜಿಗೆ ಹೋಗುವಂತಹ ಹುಡುಗಿಯ ನಡುವೆ ಚಿಗುರೊಡೆಯುವಂತಹ ಪ್ರೇಮ ಕಥಾಹಂದರದ ಚಿತ್ರ ಇದಾಗಿದ್ದು, ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಯಲ್ಲಿ ಸೇರಿಕೊಳ್ಳುವ ಮೂಲಕ ಕಲೆಕ್ಷನ್ನಲ್ಲಿ ದಾಖಲೆ ಬರೆದಿತ್ತು.

ಚೆಲುವಿನ ಚಿತ್ತಾರ ಸಿನಿಮಾ ನಟಿ ಅಮೂಲ್ಯ (Actress Amulya) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರಿಗೆ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ನೆಲೆಯೂರಲು ಸಹಾಯ ಮಾಡಿದಂತಹ ಚಿತ್ರವಾಯಿತು.

ಕೈಮುಗಿತೀನಿ ಅವಕಾಶ ಕೊಡ್ರಿ ಎಂದು ಟೆನ್ನಿಸ್ ಕೃಷ್ಣ ಕಣ್ಣೀರು! ಅವಕಾಶಗಳಿಲ್ಲದೆ ಒಪ್ಪತ್ತು ಊಟಕ್ಕಾಗಿ ಪರದಾಡುತ್ತಿರುವುದು ನೋಡಿದ್ರೆ ಕರುಳು ಹಿಂಡಿದಂತಾಗುತ್ತೇ!

ಕೇವಲ 14 ವರ್ಷಕ್ಕೆ ಬಣ್ಣ ಹಚ್ಚಿದ ಚೆಲುವಿನ ಚಿತ್ತಾರ ಸಿನಿಮಾ ನಟಿ ಅಮೂಲ್ಯ ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? - Kannada News

ಅದೆಷ್ಟೋ ವೇದಿಕೆಯ ಮೇಲೆ ಸ್ವತಃ ಅಮೂಲ್ಯ ಅವರೇ ನನ್ನ ಸಿನಿ ಬದುಕಿನ ವಿಶೇಷವಾದ ಸಿನಿಮಾ ಎಂದರೆ ಅದು ಚೆಲುವಿನ ಚಿತ್ತಾರ ಎಂದು ಹೇಳಿದ್ದಿದೆ. ಈ ಚಿತ್ರಕ್ಕೂ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಅಮೂಲ್ಯ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಲು ಆಗಿನ ಕಾಲಕ್ಕೆ ಪಡೆದಿದ್ದ ಸಂಭಾವನೆ ಎಷ್ಟು?

ಈ ಬಗ್ಗೆ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಚೆಲುವಿನ ಚಿತ್ತಾರ ಸಿನಿಮಾವನ್ನು ಎಸ್ ನಾರಾಯಣ್ ನಿರ್ದೇಶನ ಮಾಡಿ ನಿರ್ಮಾಣ ಕೂಡ ಮಾಡಿದರು. ನಟ ಗೋಲ್ಡನ್ ಸ್ಟಾರ್ ಗಣೇಶ್ ಮೆಕಾನಿಕ್ ಆಗಿ ಮಾದೇಶನ ಪಾತ್ರಕ್ಕೆ ಜೀವ ತುಂಬಿದರೆ ನಟಿ ಅಮೂಲ್ಯ ಐಶ್ವರ್ಯ ಎಂಬ ಮುಗ್ಧ ಪಾತ್ರದಲ್ಲಿ ಕಾಲೇಜು ಹುಡುಗಿಯಾಗಿ ನಟಿಸಿದ್ದರು.

Kannada Actress Amulya

ಹುಟ್ಟಿದ ಮೂರೇ ತಿಂಗಳಿಗೆ ತಂದೆಯನ್ನು ಕಳೆದುಕೊಂಡ ನಟ ದೇವರಾಜ್ ಬಾಲ್ಯದಲ್ಲೆ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ? ಒಪ್ಪತ್ತು ಊಟಕ್ಕೂ ಪರದಾಡಿದ ಅವರು ಚಿತ್ರರಂಗಕ್ಕೆ ಬಂದಿದ್ದೇಗೆ

ಇಬ್ಬರು ಕಣ್ಣ ಸನ್ನೆಯಿಂದಲೇ ಪ್ರೀತಿಸಿ ಆನಂತರ ಮನೆ ಬಿಟ್ಟು ಓಡಿ ಹೋಗಿ ಹೇಗೆ ತಮ್ಮ ಪ್ರೀತಿಯನ್ನು ಮದುವೆಯ ಮೂಲಕ ನಿಜವಾಗಿಸಿಕೊಳ್ಳುತ್ತಾರೆ ಆನಂತರ ಈ ವಿಚಾರ ತಿಳಿದು ಮನೆಯವರ ಕೋಪಾಕ್ರೋಶ ಎಷ್ಟರಮಟ್ಟಿಗೆ ಪ್ರೇಮಿಗಳ ಮೇಲೆ ಪ್ರಭಾವ ಬೀರುತ್ತದೆ. ಪರಸ್ಪರ ದೂರದ ಇಬ್ಬರ ಬದುಕು ಹೇಗಿರುತ್ತೆ ಎಂಬುದನ್ನು ಸಿನಿಮಾದ ಕ್ಲೈಮಾಕ್ಸ್ನಲ್ಲಿ ತೋರಿಸಲಾಗಿದೆ.

ಅಲ್ಲದೆ ಈ ಚಿತ್ರದ ಒಂದೊಂದು ಸೀನ್ ನಲ್ಲಿಯೂ ಎಂತವರನ್ನೂ ಕಣ್ಣೀರು ಹಾಕುವಂತೆ ಮಾಡಿದ ಕಥೆಯಿದು. ಅಲ್ಲದೆ ಅಮೂಲ್ಯ ಹಾಗೂ ಗಣೇಶ್ ಅವರಿಗಾಗಿಯೇ ಹೇಳಿ ಮಾಡಿಸಿದಂತಿದ್ದ ಈ ಕಥೆಯಲ್ಲಿ ಪರಕಾಯ ಪ್ರವೇಶ ಮಾಡಿ ವಿಮರ್ಶಕರಿಂದ ಇಬ್ಬರೂ ನಟ ನಟಿಯರು ಮೆಚ್ಚುಗೆ ಪಡೆದುಕೊಳ್ಳುತ್ತಾರೆ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರ ಬದುಕು ಹೇಗಿತ್ತು ಗೊತ್ತಾ? ಆಕೆ ಅನುಭವಿಸಿದ ಕಷ್ಟ ಯಾರಿಗೂ ಬೇಡ!

ಅಂದಿನಿಂದ ಇವರಿಬ್ಬರ ಹೆಸರಿನಲ್ಲಿ ಸಾಕಷ್ಟು ಪ್ಯಾನ್ ಪೇಜ್ಗಳು ಕೂಡ ಕ್ರಿಯೇಟ್ ಆದವು. ಅಲ್ಲದೆ ಈ ಸಿನಿಮಾದ ಮೂಲಕ ಅಲ್ಲಿವರೆಗೂ ಮುಂಗಾರು ಮಳೆ ಗಣೇಶ್ ಆಗಿದ್ದಂತಹ ಗಣೇಶ ಅವರು ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಕನ್ನಡ ಸಿನಿಮಾ ರಂಗದಲ್ಲಿ (Kannada Cinema) ಪ್ರಖ್ಯಾತಿ ಪಡೆದರು.

ಬರೋಬ್ಬರಿ 175 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ರಾರಾಜಿಸಿದಂತಹ ಚೆಲುವಿನ ಚಿತ್ತಾರ ಸಿನಿಮಾ ಆಗಿನ ಕಾಲಕ್ಕೆ ಬರೋಬ್ಬರಿ 30 ಕೋಟಿ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ನಲ್ಲಿ (Sandalwood) ಧೂಳೆಬ್ಬಿಸಿತ್ತು.

14ನೇ ವರ್ಷಕ್ಕೆ ಮದುವೆಯಾದ ನಟಿ ರಾಧಿಕಾ ಅವರ ಮೊದಲ ಪತಿ ಯಾರು? ಅತಿ ಚಿಕ್ಕ ವಯಸ್ಸಿನಲ್ಲೇ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ?

ಇನ್ನು ಕೇವಲ 14 ವರ್ಷಕ್ಕೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಎಲ್ಲರಿಂದ ಶಭಾಷ್ಗಿರಿ ಗಿಟ್ಟಿಸಿಕೊಂಡಿದ್ದ ಅಮೂಲ್ಯ ಅವರು ಈ ಸಿನಿಮಾಗೆ ತಮ್ಮ ಮೊದಲ ದುಬಾರಿ ಸಂಭಾವನೆ ಅಂದರೆ 80, 000 ಹಣವನ್ನು ಪಡೆದಿದ್ದರಂತೆ.

Cheluvina Chittara Kannada Movie Fame Actress Amulya Remuneration

Follow us On

FaceBook Google News

Cheluvina Chittara Kannada Movie Fame Actress Amulya Remuneration