ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರ ಬದುಕು ಹೇಗಿತ್ತು ಗೊತ್ತಾ? ಆಕೆ ಅನುಭವಿಸಿದ ಕಷ್ಟ ಯಾರಿಗೂ ಬೇಡ!

ನಟಿ ಮಾಲಾಶ್ರೀ ಹಾಗೂ ನಟ ಸುನಿಲ್ ಅವರು ಒಟ್ಟೊಟ್ಟಿಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಆಗಿನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೆಂಡಿಂಗ್ನಲ್ಲಿ ಇದ್ದಂತಹ ಪ್ರೇಮಿಗಳು

ಕನ್ನಡ ಸಿನಿಮಾ ರಂಗ (Kannada Film Industry) ಕಂಡ ಮುದ್ದಾದ ಪ್ರೀತಿ ಹಕ್ಕಿಗಳಲ್ಲಿ ಮಾಲಾಶ್ರೀ ಹಾಗೂ ಸುನಿಲ್ (Actress Malashree and Actor Sunil) ಜೋಡಿ ಕೂಡ ಒಂದಾಗಿತ್ತು. ಒಟ್ಟೊಟ್ಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಎಲ್ಲಾ ಕಾರ್ಯಕ್ರಮ ಹಾಗೂ ಸಮಾರಂಭಗಳಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

ಸುನಿಲ್ ಹಾಗೂ ಮಾಲಾಶ್ರೀ (Actress Malashri) ಅವರ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಮಾಲಾಶ್ರೀ ಅವರ ಕಣ್ಣೆದುರಿಗೆ ಸುನಿಲ್ ತಮ್ಮ ಪ್ರಾಣವನ್ನು ಬಿಡುತ್ತಾರೆ. ಇಂತಹ ಪ್ರಸಂಗ ಯಾವ ಪ್ರೇಮಿಯ ಬದುಕಿನಲ್ಲಿಯೂ ಬರಬಾರದು.. ಆದರೆ ಮಾಲಾಶ್ರೀ ಅವರ ಜೀವನದಲ್ಲಿ ವಿಧಿ ತನ್ನ ಕ್ರೌರ್ಯವನ್ನೇ ಮೆರೆದಿತ್ತು ಎಂದರೆ ತಪ್ಪಾಗಲಾರದು.

ನಂತರ ಮಾಲಾಶ್ರೀ ಅವರ ಬದುಕು ಹೇಗಿತ್ತು? ಎಲ್ಲದರಿಂದ ಹೊರಬಂದು ನಿರ್ಮಾಪಕ ಕೋಟಿ ರಾಮ ಅವರನ್ನು ಮಾಲಾಶ್ರೀ ಕೈ ಹಿಡಿದದ್ದು ಹೇಗೆ? ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರ ಬದುಕು ಹೇಗಿತ್ತು ಗೊತ್ತಾ? ಆಕೆ ಅನುಭವಿಸಿದ ಕಷ್ಟ ಯಾರಿಗೂ ಬೇಡ! - Kannada News

14ನೇ ವರ್ಷಕ್ಕೆ ಮದುವೆಯಾದ ನಟಿ ರಾಧಿಕಾ ಅವರ ಮೊದಲ ಪತಿ ಯಾರು? ಅತಿ ಚಿಕ್ಕ ವಯಸ್ಸಿನಲ್ಲೇ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ?

ಹೌದು ಸ್ನೇಹಿತರೆ ಮಾಲಾಶ್ರೀ ಹಾಗೂ ಸುನಿಲ್ (Kannada Actor Sunil) ಅವರು ಒಟ್ಟೊಟ್ಟಿಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಆಗಿನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೆಂಡಿಂಗ್ನಲ್ಲಿ ಇದ್ದಂತಹ ಪ್ರೇಮಿಗಳು.

ಕೇವಲ 30ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಸುನಿಲ್ ಅವರು ಬೆಳ್ಳಿ ಕಾಲುಂಗುರ, ಶಾಂಭವಿ, ಮನಮೆಚ್ಚಿದ ಸೊಸೆ, ಶೃತಿಯಂತಹ ಸಿನಿಮಾಗಳಲ್ಲಿ ಅಭಿನಯಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಅದರಲ್ಲಿಯೂ ಮಾಲಾಶ್ರೀ ಅವರೊಂದಿಗೆ ಅಭಿನಯಿಸಿದ ಬೆಳ್ಳಿ ಕಾಲುಂಗುರ ಸಿನಿಮಾ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿತು.

Actor Sunil and Actress Malashriಹೀಗೆ ಬೆರಳಣಿಕೆಯಷ್ಟು ಸಿನಿಮಾಗಳನ್ನು ಮಾಡಿದ್ದ ಸುನಿಲ್ ಅವರು ಅಂದು ಕನ್ನಡ ಚಿತ್ರರಂಗದ (Sandalwood) ಚಾಕಲೇಟ್ ಹೀರೋ ಎಂದೇ ಪ್ರಖ್ಯಾತಿ ಪಡೆದಿದ್ದರು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಖಾಸಗಿ ಕಾರ್ಯಕ್ರಮ ಸಮಾರಂಭಗಳನ್ನು ಅಟೆಂಡ್ ಮಾಡುತ್ತಾ ಎಲ್ಲದ್ರಲ್ಲೂ ಆಕ್ಟಿವ್ ಇರುತ್ತಿದಂತಹ ನಟ. ಹೀಗಿರುವಾಗ ಜುಲೈ 25ನೇ ತಾರೀಕು 1994 ರಂದು ಯಾರು ಊಹಿಸಿದಂತಹ ದುರ್ಘಟನೆ ಒಂದು ನಡೆದುಹೋಗಿತ್ತು.

ಬಳುಕುವ ಬಳ್ಳಿಯಂತ್ತಿದ್ದ ನಟಿ ರಕ್ಷಿತಾ ನಟನೆಯಿಂದ ದೂರ ಉಳಿದಿದ್ದು ಯಾಕೆ? ದಪ್ಪ ಆಗಿದ್ದರಿಂದ ಅವಕಾಶವನ್ನೇ ಕಳೆದುಕೊಂಡ್ರ?

ಹೌದು ಗೆಳೆಯರೇ ನಟಿ ಮಾಲಾಶ್ರೀ ಸುನಿಲ್ ಹಾಗೂ ಪ್ರೊಡ್ಯೂಸರ್ ಸಚಿನ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಚಿತ್ರದುರ್ಗದಿಂದ 13 ಕಿಲೋ ಮೀಟರ್ ದೂರದಲ್ಲಿರುವ ಮಾದನಾಯಕನ ಸಮೀಪದಲ್ಲಿ ಎದುರಿಗೆ ಬಂದಂತಹ ಬೃಹತಾಕಾರದ ಲಾರಿ ಒಂದು ಈ ಮೂವರು ಇದ್ದಂತಹ ಕಾರಿಗೆ ಡಿಕ್ಕಿ ಹೊಡೆಯಿತು ಅದರ ರಬ್ಬಸಕ್ಕೆ ಕಾರು ಸ್ಥಳದಲ್ಲೇ ಅಪ್ಪಚ್ಚಿಯಾಗಿಬಿಟ್ಟಿತ್ತು. ತಮ್ಮ ಕಣ್ಣೆದುರು ಮಾಲಾಶ್ರೀ ಇಬ್ಬರ ಸಾವನ್ನು ಕಂಡು ಮೈತುಂಬ ಗಾಯಗಳಾಗಿ ಅಲ್ಲಿಯೇ ಮೂರ್ಚೆ ಹೋದರು.

ಸುನಿಲ್ ಇನ್ನಿಲ್ಲ ಎಂಬ ಸುದ್ದಿ ಹೊರ ಬರುತ್ತಿದ್ದ ಹಾಗೆ ಇಡೀ ಕರುನಾಡಿಗೆ ಆಘಾತಕರವಾದ ವಾತಾವರಣ. ಹೀಗಿರುವಾಗ ತಮ್ಮೆದುರಿಗೆ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರಿಯಕರನ ಪ್ರಾಣ ಪಕ್ಷಿ ಹಾರಿ ಹೋಗಿದ್ದನ್ನು ಕಂಡಂತಹ ಮಾಲಾಶ್ರೀ ಅವರ ಮನಸ್ಥಿತಿ ಹೇಗಿತ್ತು ಎಂಬುದನ್ನು ನೀವೇ ಯೋಚನೆ ಮಾಡಿ.

ತಲೆ ಬಾಚ್ಕೋಳಿ ಪೌಡ್ರ್ ಹಾಕ್ಕೊಳ್ಳಿ.. ರಂಗಾಯಣ ರಘು ಅವರನ್ನು ಬಣ್ಣದ ಲೋಕ ಕೈಬಿಟ್ಟ ಮೇಲೆ ಅವರ ಸ್ಥಿತಿ ಏನಾಗಿದೆ ಗೊತ್ತಾ? ಅವಕಾಶಗಳೇ ಇಲ್ಲದಾಯ್ತ ಪಾಪ

ಈ ಒಂದು ಘಟನೆಯಾದ ಬಳಿಕ ಮಾಲಾಶ್ರೀ ಅವರು ಸಂಪೂರ್ಣ ಚೇತರಿಸಿಕೊಳ್ಳುವವರೆಗೂ ಯಾವುದೇ ಸಂದರ್ಶನವನ್ನಾಗಲಿ ಸಿನಿಮಾಗಳಲ್ಲಾಗಲಿ ಅಭಿನಯಿಸುತ್ತಿರಲಿಲ್ಲ.

Actress Malashreeತಾವಾಯಿತು ತಮ್ಮ ಪಾಡಾಯಿತು ಎಂದು ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುತ್ತಿದ್ದರು. ಸುನಿಲ್ ಅವರ ನೆನಪು ಅಗಾಧವಾಗಿ ಅವರನ್ನು ಕಾಡುತ್ತಿತ್ತು, ಸಿನಿಮಾ ರಂಗದಿಂದಲೂ ದೂರ ಉಳಿಯುವ ನಿರ್ಧಾರಕ್ಕೆ ಮಾಲಾಶ್ರೀ ಬಂದುಬಿಟ್ಟಿದ್ದರು.

ಸುನಿಲ್ ಅಗಲಿಕೆ ಇಂದ ಖಿನ್ನತೆಗೆ ಜಾರಿದಂತಹ ಇವರು 1995 ರಲ್ಲಿ ತೆರೆ ಕಂಡ ಗಡಿಬಿಡಿ ಅಳಿಯ ಸಿನಿಮಾದ (Kannada Movie) ಮೂಲಕ ಮತ್ತೆ ಕಂಬ್ಯಾಕ್ ಮಾಡಿ ನಮ್ಮ ಜೀವನದಲ್ಲಿ ಎದುರಾದಂತಹ ಕಹಿ ಘಟನೆಯನ್ನು ಮರೆಯುವ ಪ್ರಯತ್ನದಲ್ಲಿ ಇರುತ್ತಾರೆ.

ನಟಿ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥದ ವರೆಗೂ ಹೋಗಿ ಮುರಿದು ಬಿದ್ದದ್ದು ಯಾಕೆ? ಮಳೆ ಹುಡುಗಿಗೆ ಏನಿದು ಅಗ್ನಿ ಪರೀಕ್ಷೆ?

ಆ ಸಂದರ್ಭದಲ್ಲಿ ಮಾಲಾಶ್ರೀ ಅವರ ಕೈ ಹಿಡಿದಿದ್ದೆ ಕೋಟಿ ರಾಮು, ಹೌದು ಗೆಳೆಯರೇ 1997ರಲ್ಲಿ ಕೋಟಿ ರಾಮು ಹಾಗೂ ಮಾಲಾಶ್ರೀ ಅವರು ನಿರ್ಧರಿಸಿ ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ಮದುವೆಯಾದ ನಂತರ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಆದರ್ಶ ದಂಪತಿಗಳಾಗಿದ್ದರು.

Interesting Facts About Kannada Actress Malashree Real life was after losing Actor Sunil

Follow us On

FaceBook Google News

Interesting Facts About Kannada Actress Malashree Real life was after losing Actor Sunil