14ನೇ ವರ್ಷಕ್ಕೆ ಮದುವೆಯಾದ ನಟಿ ರಾಧಿಕಾ ಅವರ ಮೊದಲ ಪತಿ ಯಾರು? ಅತಿ ಚಿಕ್ಕ ವಯಸ್ಸಿನಲ್ಲೇ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ?
ನಟಿ ರಾಧಿಕಾ ಕುಮಾರಸ್ವಾಮಿ ಅವರ ಮೊದಲ ಪತಿ ಎಚ್ಡಿಕೆ ಅಲ್ಲ ಹಾಗಾದ್ರೆ ರಾಧಿಕಾ ಅವರ ಮೊದಲ ಗಂಡ ಯಾರು? ಯಾವ ವಯಸ್ಸಿನಲ್ಲಿ ಈ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು? ಅವರಿಂದ ದೂರವಾದದ್ದು ಏಕೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಸ್ನೇಹಿತರೆ, ರಾಧಿಕಾ ಕುಮಾರಸ್ವಾಮಿ (Kannada Actress Radhika) ಅತಿ ಸಣ್ಣ ವಯಸ್ಸಿಗೆ ಸಿನಿಮಾ ರಂಗ ಪ್ರವೇಶ ಮಾಡಿ ಬಹು ದೊಡ್ಡ ಮಟ್ಟದ ಸಕ್ಸಸ್ ಕಂಡಂತಹ ನಟಿ, ತಮ್ಮ 16ನೇ ವರ್ಷಕ್ಕೆ ನಿನಗಾಗಿ ಎಂಬ ಸಿನಿಮಾದ ಮೂಲಕ ಬೆಳ್ಳಿತೆರೆಯನ್ನು ಪ್ರವೇಶ ಮಾಡಿದ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅನಂತರಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಹಿಂದಿಗೂ ಕನ್ನಡ ಚಿತ್ರರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದಾರೆ.
ಹೀಗೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳಿಂದಾಗಿ ಹೆಚ್ಚು ಸದ್ದು ಮಾಡಿದಂತಹ ನಟಿ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಮೂಲವೊಂದರ ಮಾಹಿತಿಯ ಪ್ರಕಾರ ನಟಿ ರಾಧಿಕಾ ಕುಮಾರಸ್ವಾಮಿ ಅವರ ಮೊದಲ ಪತಿ ಎಚ್ಡಿಕೆ (HDK) ಅಲ್ಲ ಹಾಗಾದ್ರೆ ರಾಧಿಕಾ ಅವರ ಮೊದಲ ಗಂಡ ಯಾರು? ಯಾವ ವಯಸ್ಸಿನಲ್ಲಿ ಈ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು? ಅವರಿಂದ ದೂರವಾದದ್ದು ಏಕೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ನಿನಗಾಗಿ ಎಂಬ ಸಿನಿಮಾದ (Kannada Movie) ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾದಂತ ರಾಧಿಕಾ ಅವರು ಶಿವರಾಜ್ ಕುಮಾರ್ ಅವರೊಂದಿಗೆ ಅಣ್ಣ ತಂಗಿ ಚಿತ್ರದ ಮೂಲಕ ಬಹು ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಾರೆ.
ನಿನಗಾಗಿ, ನೀಲ ಮೇಘ ಶಾಮ, ರೋಮಿಯೋ ಜೂಲಿಯೆಟ್, ತವರಿಗೆ ಬಾ ತಂಗಿ, ತಾಯಿ ಇಲ್ಲದ ತಬ್ಬಲಿ, ಹುಡುಗಿಗಾಗಿ, ಮನೆಮಗಳು, ರಿಷಿ, ಮಸಾಲ, ಆಟೋ ಶಂಕರ್, ಅಣ್ಣ ತಂಗಿಯಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿ ಕನ್ನಡದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದವರು.
ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ರಾಧಿಕಾ ಅವರು ತಮ್ಮ 14ನೇ ವಯಸ್ಸಿಗೆ ದುರ್ಗಾಪರಮೇಶ್ವರಿ ದೇವಸ್ಥಾನ ಒಂದರಲ್ಲಿ ಮನೆಯವರು ನೋಡಿದ ತುಳುಮೂಲದ ರತನ್ ಕುಮಾರ್ ಎಂಬುವವರೊಂದಿಗೆ 26 ನವೆಂಬರ್ 2000 ದ ಇಸವಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾದ ಕೇವಲ ಒಂದುವರೆ ವರ್ಷಕ್ಕೆ ರತನ್ ಅವರು ಅಪಘಾತದಿಂದಾಗಿ ಇಹಲೋಕಕ್ಕೆ ತ್ಯಜಿಸಿಬಿಟ್ಟರು.
ಏನು ಅರಿಯದ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ತಮ್ಮ ಅತ್ತೆಯ ಮನೆಯಲ್ಲಿ ಸಾಕಷ್ಟು ನೋವು ಸಂಕಟ ಹಿಂಸೆಯನ್ನು ಅನುಭವಿಸಿದಂತಹ ರಾಧಿಕಾ ಅವರು ತನ್ನ ಬದುಕನ್ನು ಬದಲಿಸಿಕೊಳ್ಳಬೇಕೆಂಬ ನಿರ್ಧಾರ ಮಾಡಿ ಬಣ್ಣದ ಬದುಕಿನ ಪಯಣ ಬೆಳೆಸುತ್ತಾರೆ.
ಈ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರಿಂದ ರಾಧಿಕಾ ಅವರ ಪರಿಚಯವಾಯಿತು. ಅದಾದ ಕೆಲವೇ ವರ್ಷಗಳಿಗೆ ಇವರಿಬ್ಬರಿಗೆ ಮದುವೆ ಕೂಡ ಆಯ್ತು.
ಇವರಿಬ್ಬರ ಮದುವೆ ವಿಷಯ ಎಲ್ಲೆಡೆ ಸಕ್ಕತ್ ಸುದ್ದಿ ಆಗಿ ಹಲವು ಟೀಕೆಗಳಿಗೂ ಕೂಡ ಕಾರಣವಾಗಿತ್ತು. ಆದರೆ 2010ರ ತನಕ ಈ ವಿಷಯವನ್ನು ಕುಮಾರಸ್ವಾಮಿಯಾಗಲಿ ರಾಧಿಕಾರವರಾಗಲಿ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ.
ತದನಂತರ ಸ್ವತಃ ರಾಧಿಕಾ ಅವರೇ ಮೀಡಿಯಾದ ಮುಂದೆ ಬಂದು ನಮ್ಮಿಬ್ಬರಿಗೂ ಮದುವೆಯಾಗಿದ್ದೂ, ನಮ್ಮಿಬ್ಬರಿಗೂ ಶ್ರಮಿಕ ಎಂಬ ಒಬ್ಬಳು ಮಗಳು ಕೂಡ ಇದ್ದಾರೆ ಎಂದು ತಿಳಿಸಿದರು.
Unknown Interesting Facts About Kannada Actress Radhika Kumaraswamy Real Life Story