ಕನ್ನಡ ಟಾಪ್ ನಟಿ ಮಾಲಾಶ್ರೀ ಮಾತೃ ಭಾಷೆ ಯಾವುದು ಗೊತ್ತಾ? ಹುಟ್ಟಿದ್ದು ಚೆನ್ನೈನಲ್ಲಿ, ಬೆಳೆದದ್ದು ಆಂದ್ರದಲ್ಲಿ! ಗೆಸ್ ಮಾಡಿ ನೋಡೋಣ

ಬಹಳ ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತ ಕನ್ನಡ ಸಿನಿಮಾ ರಂಗದಿಂದಲೇ ಬಹುದೊಡ್ಡ ಮಟ್ಟದ ಹೆಸರು ಸಂಪಾದಿಸಿರುವ ಮಾಲಾಶ್ರೀ ಅವರ ಮಾತೃಭಾಷೆ ಕನ್ನಡವಲ್ಲವೆಂಬುದು ಬಹುತೇಕರಿಗೆ ತಿಳಿದಿಲ್ಲ.

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ (Kannada Film Industry) ಕನಸಿನ ರಾಣಿ ಮಾಲಾಶ್ರೀ (Actress Malashree) ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯ ಹೇಳಿ? ವರ್ಷವೊಂದರಲ್ಲಿ ಹದಿನಾರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸುತ್ತ ಆಗಿನ ಸಿನಿ ಪ್ರೇಕ್ಷಕರ ಮನದರಸಿಯಾಗಿದ್ದರು ಮಾಲಾಶ್ರೀ.

ಮಾಲಾಶ್ರೀ ಅವರು ಅಂಬರೀಶ್, ಶಶಿಕುಮಾರ್, ಸುನಿಲ್, ದೇವರಾಜ್, ಶಶಿಕುಮಾರ್ ರಂತಹ ಆಗಿನ ಕಾಲದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಇಂದಿಗೂ ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ (Kannada Cinema) ಸಕ್ರೀಯರಾಗಿದ್ದಾರೆ.

ಹೀಗೆ ಬಹಳ ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತ ಕನ್ನಡ ಸಿನಿಮಾ ರಂಗದಿಂದಲೇ ಬಹುದೊಡ್ಡ ಮಟ್ಟದ ಹೆಸರು ಸಂಪಾದಿಸಿರುವ ಮಾಲಾಶ್ರೀ ಅವರ ಮಾತೃಭಾಷೆ ಕನ್ನಡವಲ್ಲವೆಂಬುದು (Mother Tongue) ಬಹುತೇಕರಿಗೆ ತಿಳಿದಿಲ್ಲ.

ಕನ್ನಡ ಟಾಪ್ ನಟಿ ಮಾಲಾಶ್ರೀ ಮಾತೃ ಭಾಷೆ ಯಾವುದು ಗೊತ್ತಾ? ಹುಟ್ಟಿದ್ದು ಚೆನ್ನೈನಲ್ಲಿ, ಬೆಳೆದದ್ದು ಆಂದ್ರದಲ್ಲಿ! ಗೆಸ್ ಮಾಡಿ ನೋಡೋಣ - Kannada News

ಸೂರ್ಯವಂಶ ಸಿನಿಮಾದಲ್ಲಿ ವಿಷ್ಣು ದಾದನನ್ನೆ ಏಕವಚನದಲ್ಲಿ ಮಾತನಾಡಿಸಿದ್ದ ಮಾಸ್ಟರ್ ಚಂದನ್ ಈಗ ಹೇಗಿದ್ದಾರೆ ಗೊತ್ತಾ?

ಹಾಗಾದ್ರೆ ನಟಿ ಮಾಲಾಶ್ರೀ ಅವರ ತಾಯಿ ಮೂಲತಃ ಯಾವ ಊರಿನವರು? ಇವರ ಮಾತೃಭಾಷೆ ಯಾವುದು? ಕನ್ನಡ ಚಿತ್ರರಂಗಕ್ಕೆ ಈ ನಟಿ ಪ್ರವೇಶಿಸಿದ್ದು ಹೇಗೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಬಹುತೇಕರಿಗೆ ತಿಳಿದಿರುವಂತೆ ಮಾಲಾಶ್ರೀ ಅವರು 1989 ರಲ್ಲಿ ಡಾಕ್ಟರ್ ರಾಜಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜಕುಮಾರ್ ಅವರ ನಂಜುಂಡಿ ಕಲ್ಯಾಣ ಎಂಬ ಸಾರ್ವಕಾಲಿಕ ಬ್ಲಾಕ್ಬಸ್ಟರ್ ಹಿಟ್ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದರು.

ತರ್ಲೆ ನನ್ ಮಗ ಸಿನಿಮಾದ ಮಾದಕ ನಟಿ ಅಂಜಲಿ ಈಗ ಹೇಗಿದ್ದಾರೆ.. ಏನ್ ಮಾಡ್ತಿದ್ದಾರೆ? ಪಾಪ ಅವರ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಆನಂತರ ಹೆಚ್ಚಿನದಾಗಿ ಅಹಂಕಾರ ಗಂಡುಭೀರಿ ಹಾಗೂ ಕೊಬ್ಬಿನ ಮಹಿಳೆಯ ಪಾತ್ರವೇ ಮಾಲಾಶ್ರೀ ಅವರನ್ನು ಹರಸಿ ಬಂದವು. ಹಾಗೂ ಈ ರೀತಿಯಾದಂತಹ ಪಾತ್ರಗಳಲ್ಲಿ ಹೆಚ್ಚು ಹೆಚ್ಚು ಅಭಿನಯಿಸುತ್ತ ಮನ್ನಣೆ ಪಡೆದಂತಹ ನಟಿ ಮಾಲಾಶ್ರೀ.

Kannada actress Malashreeಇನ್ನು ಕೆಲ ಸಿನಿಮಾಗಳಲ್ಲಿ ತಮ್ಮ ಭಾವಪೂರ್ವ ಅಭಿನಯದ ಮೂಲಕ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಮಾಲಾಶ್ರೀ ಅವರು ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಹಾಗೂ ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇಂದಿಗೂ ತಮ್ಮ ಅಭಿಮಾನಿಗಳಿಗೆ ಜಬರ್ದಸ್ತ್ ಮನೋರಂಜನೆಯನ್ನು ನೀಡುತ್ತಿರುವಂತಹ ನಟಿ.

ಇನ್ನು ಆಗಸ್ಟ್ 10, 1973 ರಂದು ಪಾಂಡೆ ಕುಟುಂಬದಲ್ಲಿ ಜನಿಸಿದಂತಹ ಮಾಲಾಶ್ರೀ ಅವರು ಮೂಲತಃ ಪಂಜಾಬಿಯವರಾಗಿದ್ದು ಆಂಧ್ರಪ್ರದೇಶದಲ್ಲಿ ನೆಲೆಸಿರುತ್ತಾರೆ.

ಹೀರೋಯಿನ್ ಅಂದ್ರೆ ಹೀಗಿರಬೇಕು ಅನ್ನೋ ಹಾಗಿದ್ದ ಗಾಳಿಪಟ ನಟಿ ನೀತು ಏಕ್ದಂ ಈ ಪಾಟಿ ದಪ್ಪಗಾಗಲು ಕಾರಣವೇನು ಗೊತ್ತಾ? ಆಕೆಯ ಸಮಸ್ಯೆ ತಿಳಿದ್ರೆ ಹೃದಯ ಭಾರವಾಗುತ್ತೆ!

ಇನ್ನು ಇವರ ಮಾತೃ ಭಾಷೆ ತೆಲುಗು, ನಟಿ ಮಾಲಾಶ್ರೀ ಅವರ ತಾಯಿ ಚಂದ್ರಲೇಖ ಅವರು ಮೂಲತಃ ತೆಲುಗಿನವರಾಗಿದ್ದು (Telugu), ಮನೆಯಲ್ಲಿ ಎಲ್ಲರೂ ತೆಲುಗು ಮಾತನಾಡುವವರೇ ಇದ್ದರು.. ಕನ್ನಡ ಸಿನಿಮಾ ರಂಗದಿಂದ ಮಾಲಾಶ್ರೀ ಅಚ್ಚ ಕನ್ನಡ (Kannada) ಕಲಿತು ತಮ್ಮ ಕುಟುಂಬದವರಿಗೂ ಕನ್ನಡ ಕಲಿಸುತ್ತಿದ್ದಾರಂತೆ.

Sandalwood Actress Malashreeಬಾಲ ನಟಿಯಾಗಿ ತಮಿಳಿನ ಇಮಾಯಂ ಎಂಬ ಸಿನಿಮಾದಲ್ಲಿ ನಟಿಸಿ ಆನಂತರ ಪಾರ್ವತಮ್ಮನವರ ಆಯ್ಕೆಯ ಮೇರೆಗೆ ರಾಘವೇಂದ್ರ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಮಾಲಾಶ್ರೀ ಅವರು ಇಂದಿನವರೆಗೂ ಸತತ ಯಶಸ್ವಿ ಸಿನಿಮಾಗಳ ಮೂಲಕ ಸಕ್ರಿಯರಾಗಿದ್ದಾರೆ.

ಶಾಕುಂತಲ ಪಾತ್ರಕ್ಕೆ ಏನೇ ಆದರೂ ಸೆರಗಿಲ್ಲದ ಉಡುಪನ್ನು ಧರಿಸುವುದಿಲ್ಲ ಎಂದು ಹಠ ಹಿಡಿದಿದ್ದ ಜಯಪ್ರದಾ ಅವರಿಗೆ ಅಣ್ಣಾವ್ರು ಮಾಡಿದ್ದೇನು?

Do you know the Mother Tongue of Kannada Actress Malashree

Follow us On

FaceBook Google News

Do you know the Mother Tongue of Kannada Actress Malashree