ಹೀರೋಯಿನ್ ಅಂದ್ರೆ ಹೀಗಿರಬೇಕು ಅನ್ನೋ ಹಾಗಿದ್ದ ಗಾಳಿಪಟ ನಟಿ ನೀತು ಏಕ್ದಂ ಈ ಪಾಟಿ ದಪ್ಪಗಾಗಲು ಕಾರಣವೇನು ಗೊತ್ತಾ? ಆಕೆಯ ಸಮಸ್ಯೆ ತಿಳಿದ್ರೆ ಹೃದಯ ಭಾರವಾಗುತ್ತೆ!

ಬ್ಯೂಟಿ ಬಯಸುವ ಹೆಣ್ಣು ಮಕ್ಕಳು ಕೇಳಲೇಬೇಕಾದಂತಹ ನೀತು ಅವರ ಸ್ಯಾಡ್ ಲೈಫ್ ಸ್ಟೋರಿ ಇದು. ಹೌದು ಸ್ನೇಹಿತರೆ, ತುಳು ಸಿನಿಮಾ ಒಂದರ ಮೂಲಕ ರಾಜ್ಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವಂತಹ ಕಲಾವಿದೆ ನೀತು ಅವರಿಗೆ ಸದ್ಯ ಅಂಗಲಾಚಿ ಬೇಡಿಕೊಂಡರು ಸಹ ಅವಕಾಶಗಳಿಲ್ಲ.

ಸ್ನೇಹಿತರೆ, ಅದೊಂದು ಕಾಲದಲ್ಲಿ ಮನಸೂರೆಗೊಳಿಸುವಂತಹ ಅಭಿನಯ, ಮಾದಕ ಸೌಂದರ್ಯ ಹಾಗೂ ಬಿಂಕದ ಮೈಮಾಟದ ಮೂಲಕವೇ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನೀತು (Actress Neethu) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ?

ಗೋಲ್ಡನ್ ಸ್ಟಾರ್ ಗಣೇಶ್, ರಾಜೇಶ್ ಕೃಷ್ಣನ್ ಮತ್ತು ದಿಗಂತ್ ಅಭಿನಯದ ಗಾಳಿಪಟ ಸಿನಿಮಾದ (Kannada Gaalipata Cinema) ಮೂಲಕ ತಮ್ಮ ಇಮೇಜ್ ಅನ್ನು ಬದಲಿಸಿಕೊಂಡಂತಹ ಸಾಲು ಸಾಲು ಸಿನಿಮಾಗಳ ಅವಕಾಶ ಪಡೆದುಕೊಂಡು ಕನ್ನಡ (Kannada Movies), ತುಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ನಟಿ.

ಈ ನಟಿ ತಮ್ಮ ಬಾಹ್ಯಾಕಾರದ ಮೂಲಕ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಟ್ರೋಲ್ಗೆ ಒಳಗಾಗುತ್ತಾರೆ. ಹಾಗಾದ್ರೆ ಕೇವಲ 25-30 ವರ್ಷದೊಳಗೆ ನೀತು ಅವರು ತಮ್ಮ ಸೌಂದರ್ಯವನ್ನು ಹಾಳು ಮಾಡಿಕೊಳ್ಳಲು ಕಾರಣವೇನು ಎಂಬ ಮಾಹಿತಿಯನ್ನು ಸ್ವತಃ ಅವರೇ ಸಂದರ್ಶನ ಒಂದರಲ್ಲಿ ಹೊರಹಾಕಿದರು.

ಹೀರೋಯಿನ್ ಅಂದ್ರೆ ಹೀಗಿರಬೇಕು ಅನ್ನೋ ಹಾಗಿದ್ದ ಗಾಳಿಪಟ ನಟಿ ನೀತು ಏಕ್ದಂ ಈ ಪಾಟಿ ದಪ್ಪಗಾಗಲು ಕಾರಣವೇನು ಗೊತ್ತಾ? ಆಕೆಯ ಸಮಸ್ಯೆ ತಿಳಿದ್ರೆ ಹೃದಯ ಭಾರವಾಗುತ್ತೆ! - Kannada News

ಶಾಕುಂತಲ ಪಾತ್ರಕ್ಕೆ ಏನೇ ಆದರೂ ಸೆರಗಿಲ್ಲದ ಉಡುಪನ್ನು ಧರಿಸುವುದಿಲ್ಲ ಎಂದು ಹಠ ಹಿಡಿದಿದ್ದ ಜಯಪ್ರದಾ ಅವರಿಗೆ ಅಣ್ಣಾವ್ರು ಮಾಡಿದ್ದೇನು?

ಬ್ಯೂಟಿ ಬಯಸುವ ಹೆಣ್ಣು ಮಕ್ಕಳು ಕೇಳಲೇಬೇಕಾದಂತಹ ನೀತು ಅವರ ಸ್ಯಾಡ್ ಲೈಫ್ ಸ್ಟೋರಿ ಇದು. ಹೌದು ಸ್ನೇಹಿತರೆ, ತುಳು ಸಿನಿಮಾ ಒಂದರ ಮೂಲಕ ರಾಜ್ಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವಂತಹ ಕಲಾವಿದೆ ನೀತು ಅವರಿಗೆ ಸದ್ಯ ಅಂಗಲಾಚಿ ಬೇಡಿಕೊಂಡರು ಸಹ ಅವಕಾಶಗಳಿಲ್ಲ.

ಯಾವ ನಿರ್ದೇಶಕ, ನಿರ್ಮಾಪಕರು ಒಂದೇ ಒಂದು ಸಿನಿಮಾದ ಅವಕಾಶ ನೀಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಬದಲಾಗುತ್ತಿರುವ ಅವರ ಸೌಂದರ್ಯ, ದಿನೇ ದಿನೇ ನಟಿ ನೀತು ತೀರ ದಪ್ಪಗಾಗುತ್ತಿದ್ದು ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ‘ನಾನು ಹೀಗೆ ಇರ್ತೀನಿ ದಪ್ಪಗಿರಲು ನನಗೆ ಇಷ್ಟ’ ಎಂದಿದ್ದರು..

Kannada Actress Neethu ಆದರೆ ಇದರ ಹಿಂದಿನ ಅಸಲಿ ನೋವಿನ ಕಥೆ ತಿಳಿದ್ರೆ ಎಂಥವರಿಗಾದರೂ ದಿಗಿಲು ಮೂಡುತ್ತದೆ. ಹೌದು ಸ್ನೇಹಿತರೆ, ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಆರಂಭಿಕ ದಿನದಲ್ಲಿ ನಟಿ ನೀತು ಅವರು ಬಳಕುವ ಬಳ್ಳಿಯಂತೆ ಮಿಂಚಿದರು.

ಕಷ್ಟ ಅಂತ ಬಂದವರಿಗೆ ಸಹಾಯ ಮಾಡುತ್ತಿದ್ದ ಅಪ್ಪು ಒಂದು ಕಂಡಿಶನ್ ಹಾಕ್ತಿದ್ರಂತೆ, ಅಷ್ಟಕ್ಕೂ ಪುನೀತ್ ಅವರ ಆ ಕಂಡೀಶನ್ ಏನು ಗೊತ್ತಾ?

ಆದರೆ ಕಾಲ ಕ್ರಮೇಣ ಅವರ ದೇಹ ಕೊಂಚ ಬದಲಾಗುತ್ತಾ ಹೋದ ಹಾಗೆ ಅದಕ್ಕೆ ಪರಿಹಾರವಾಗಿ ನಟಿ ನೀತು ಫ್ಯಾಟ್ ಸರ್ಜರಿಗೆ ಒಳಗಾದರಂತೆ. ಅದರ ಅಡ್ಡ ಪರಿಣಾಮದಿಂದ ದಿನೇ ದಿನೇ ಅವರ ತೂಕ ಹೆಚ್ಚಾಗುತ್ತಾ ಹೋಯಿತು..

ಆದ್ರೆ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಲು ಹೋಗಲಿಲ್ಲ, ಹೌದು ಗೆಳೆಯರೇ ಮತ್ತೆ ಇದೇ ರೀತಿ ಸಮಸ್ಯೆ ಉಂಟಾಗಿ ತಮ್ಮ ಪ್ರಾಣಕ್ಕೆ ಏನಾದರೂ ಅಪಾಯ ಆದೀತು ಎಂಬ ಭಯದಿಂದ ಮತ್ತೆ ಯಾವುದೇ ಸರ್ಜರಿ, ವರ್ಕೌಟ್, ಜಿಮ್ ಎಂಬುದರ ತಾಪತ್ರೆಯಕ್ಕೆ ಹೋಗದೆ ತಮ್ಮ ಬದಲಾಗುತ್ತಿರುವ ದೇಹವನ್ನು ಇಷ್ಟಪಡುತ್ತ ಬದುಕುತ್ತಿದ್ದಾರೆ.

ನಟ ರವಿಚಂದ್ರನ್ ದ್ವಿಪಾತ್ರದಲ್ಲಿ ನಟಿಸಿದ್ದ ಶ್ರೀರಾಮಚಂದ್ರ ಸಿನಿಮಾ ನಟಿ ಮೋಹಿನಿ ಈಗ ಹೇಗಾಗಿದ್ದಾರೆ? ಎಲ್ಲಿದ್ದಾರೆ ಗೊತ್ತಾ?

ಹೀಗೆ ನಟಿ ನೀತು ಅದ್ಭುತ ಕಲಾವಿದೆ ಅನ್ನೋದ್ರಲ್ಲಿ ಎರಡನೇ ಮಾತಿಲ್ಲ ಆದರೆ ಅವರ ಸೌಂದರ್ಯದಿಂದ ಅವಕಾಶಗಳು ನಿಂತು ಹೋಗಿರುವುದು ಅಕ್ಷರಶಃ ಸತ್ಯ. ಉಳಿದ ನಟಿಯರು ಅವರ ಜೀವನದ ಉದಾಹರಣೆಯನ್ನು ಅರಿತುಕೊಂಡು ಫ್ಯಾಟ್ ಸರ್ಜರಿಯಂತಹ ಅಪಾಯಕಾರಿ ಕೆಲಸಗಳನ್ನು ನಮ್ಮ ದೇಹದ ಮೇಲೆ ಮಾಡದಿರುವುದೇ ಒಳಿತು.

Unknown Facts About Kannada Gaalipata Cinema Fame Actress Neethu

Follow us On

FaceBook Google News

Unknown Facts About Kannada Gaalipata Cinema Fame Actress Neethu