ಶಂಕರ್ ನಾಗ್ ಅವರ ಹೊಸ ಜೀವನ ಸಿನಿಮಾ ನಟಿ ದೀಪಿಕಾ ಅವರ ಈಗಿನ ನಿಜ ಜೀವನ ಹೇಗಿದೆ ಗೊತ್ತಾ?
ಅಂದಿನ ಕಾಲದಲ್ಲಿ ಎಲ್ಲರ ಮನೆ ಮಾತಾಗಿದ್ದ ಚಿತ್ರ ಎಂದರೆ ಅದು ಹೊಸ ಜೀವನ 1990ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲೇ ಒಂದು ಹೊಸ ದಾಖಲೆ ಬರೆದ ಚಿತ್ರ ಎಂದರೆ ಅದು ಹೊಸ ಜೀವನ (Kannada Hosa Jeevana Cinema).
ಈ ಸಿನಿಮಾಕ್ಕೆ ಎಚ್ ರ್ ಭಾರ್ಗವರವರು ನಿರ್ದೇಶನ ಮಾಡಿದರೆ, ಕಥೆಯನ್ನು ಕುಣಿಗಲ್ ನಾಗಭೂಷಣ ಅವರು ಬರೆದಿದ್ದರು ಹಾಗೂ ಈ ಚಿತ್ರವನ್ನು ಎಸ್ ಶೈಲೆಂದ್ರ ಬಾಬು ಅವರು ಪ್ರೊಡ್ಯೂಸ್ ಮಾಡಿದರು, ಇನ್ನು ಮುಖ್ಯ ಭೂಮಿಕೇಯಲ್ಲಿ ಶಂಕರ್ ನಾಗ್ (Actor Shankar Nag), ದೀಪಿಕಾ (Actress Dipika Chikhlia), ರಮೇಶ್ ಭಟ್ ಹಾಗೂ ಸುಧೀರ್ ನಟಿಸಿದ್ದರು.
ಆಗಿನ ಕಾಲದಲ್ಲಿ ಚಿತ್ರದ ಬಗ್ಗೆ ಬಾರೀ ಮೆಚ್ಚುಗೆ ವ್ಯಕ್ತವಾಗಿತ್ತು, ಚಿತ್ರಕ್ಕೆ ಸಾಕಷ್ಟು ಮನ್ನಣೆಗಳು ದೊರೆಕಿದ್ದವು, ಈ ಚಿತ್ರದ ಮುಖ್ಯ ಕಥೆ ಏನೆಂದರೆ, ಶಂಕರ್ ನಾಗ್ ರವರು ಒಬ್ಬ ಬಡ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುತ್ತಾರೆ ಆಗ ಚಿತ್ರದ ಹೀರೋಯಿನ್ ದೀಪಿಕಾ ಅವರು ಅವರನ್ನೇ ಮದುವೆ ಆಗಬೇಕು ಎಂದು ಶಂಕರ್ ನಾಗ್ ರವರನ್ನು ಉತ್ತಮ ಮನುಷ್ಯನಾಗಿ ಬದಲಾಯಿಸುವುದು ಕಥೆಯ ಸಾರಾಂಶ.
ಇನ್ನು ಈ ಚಿತ್ರದಲ್ಲಿ ನೀವು ನೋಡುವುದಾದರೆ ಶಂಕರ್ ನಾಗ್ ಮೊದಲು ಒಬ್ಬ ರೌಡಿ ಪುಂಡ, ದೀಪಿಕಾ ಅವರು ಶಂಕರ್ ನಾಗ್ ಅವರ ಬಾಳಲಿ ಬಂದಮೇಲೆ ಶಂಕರ್ ನಾಗ್ ರವರು ಪೂರ್ತಿ ಬದಲಾಗುತ್ತಾರೆ.
ಈ ಚಿತ್ರದ ಅನಾಥ ಮಗುವಾದೆ.. ನಾನು.. ಅಪ್ಪನು ಅಮ್ಮನು ಇಲ್ಲ ಎಂಬ ಹಾಡು ಯಾವಾಗ ಕೇಳಿದರೂ ಕೂಡ ಅದೇ ಹೊಸತನವನ್ನು ಕೊಡುತ್ತದೆ ಮತ್ತು ಎವರ್ ಗ್ರೀನ್ ಸಾಂಗ್ ಆಗಿದೆ.
ಬರೋಬ್ಬರಿ 500 ದಿನ ಯಶಸ್ವಿ ಪ್ರದರ್ಶನ ಕಂಡ ಜನುಮದ ಜೋಡಿ ಚಿತ್ರ ನಟಿ ಶಿಲ್ಪಾ ಸಿನಿಮಾ ರಂಗ ಕೈಬಿಟ್ಟಿದ್ದು ಏಕೆ ಗೊತ್ತಾ?
ನಟಿ ದೀಪಿಕಾ ಅವರ ಬಗ್ಗೆ ಹೇಳುವುದಾದರೆ ಅವರ ಪೂರ್ತಿ ಹೆಸರು ದೀಪಿಕಾ ಚಿಖಾಲಿಯ ಟೋಪಿವಾಲ ಎಂದು, ಮೂಲತಹ ದೀಪಿಕಾ ಅವರು ಬಾಲಿವುಡ್ ನ ಉತ್ತಮ ನಟಿ, ದೀಪಿಕಾ ಅವರು 1965 ಏಪ್ರಿಲ್ 29ರಲ್ಲಿ ಬಾಂಬೆಯಲ್ಲಿ ಜನಿಸಿದರು, ದೀಪಿಕಾ ಅವರು 1983 ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು. ಅವರ ಮೊದಲ ಸಿನಿಮಾ ಹಿಂದಿಯ ಸನ್ ಮೇರಿ ಲೈಲಾ ಎಂದು, ದೀಪಿಕಾ ಅವರು ಕನ್ನಡ ಬೆಂಗಾಲಿ ತೆಲುಗು ಹಾಗೂ ಮತ್ತಷ್ಟು ಭಾಷೆಗಳಲ್ಲಿ ನಟಿಸಿದ್ದಾರೆ.
ಇನ್ನು ದೀಪಿಕಾ ಅವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು 1981ರಲ್ಲಿ ಬಿಡುಗಡೆಯಾದ ಅಂಬರೀಶ್ ನಟನೆಯ ಇಂದ್ರಜಿತ್ ಸಿನೆಮಾ ಮುಖಾಂತರ, ಅದಾದ ಮೇಲೆ ದೀಪಿಕಾ ಅವರು ಮೇಯರ್ ಪ್ರಭಾಕರ್, ಕಾಲಚಕ್ರ, ಹೊಸ ಜೀವನ, ಎಂಬ ನಾಲ್ಕು ಚಿತ್ರಗಳಲ್ಲಿ ನಟಿಸಿದರು.
ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಐಂದ್ರಿತಾ ರೇ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ದೂರವಾಗಿದ್ದು ಏಕೆ ಗೊತ್ತೇ?
ಇವರು ನಟನೆ ಮಾಡಿದ ಕನ್ನಡದ ನಾಲ್ಕು ಚಿತ್ರಗಳು ಕೂಡ ಟಾಪ್ ಹಿಟ್ಟಾಗಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದವು, ತದನಂತರ ದೀಪಿಕಾ ಅವರು ಹೇಮಂತ್ ಟೋಪಿವಾಲ ಎನ್ನುವ ವ್ಯಕ್ತಿಯನ್ನು ಮದುವೆ ಮಾಡಿಕೊಂಡರು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಹೆಸರು ಜೋಯಿ ಟೋಪಿವಾಲ ಹಾಗೂ ನಿಧಿ ಟೋಪಿವಾಲ.
ಎರಡು ಮಕ್ಕಳಿಗೆ ಮುದ್ದಾದ ತಾಯಿಯಾಗಿದ್ದಾರೆ ನಟಿ ದೀಪಿಕಾ, ಆದರೆ ದೀಪಿಕಾ ಅವರು ಈಗ ಬಾಂಬೆಯಲ್ಲಿ ನೆಲೆಸಿದ್ದು ನೋಡುವುದಕ್ಕೆ ಬಹಳ ಬದಲಾಗಿದ್ದಾರೆ, ಲೇಖನದಲ್ಲಿ ಪ್ರಕಟಿಸಿರುವ ಫೋಟೋಗಳ ಮುಖಾಂತರ ಅವರ ಬದಲಾವಣೆಯನ್ನು ನೀವು ನೋಡಬಹುದು.
ರಾಕಿ ಬಾಯ್ ತಾಯಿ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಕೆಜಿಎಫ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತೇ?
Interesting Facts About Hosa Jeevana Kannada Cinema Actress Dipika Chikhlia