“ಪ್ಯಾದೆ ಇದ್ದಂಗೆ ಇದ್ದಾನೆ ಇವನೊಬ್ಬ ನಟನಾ” ಅಂದವರು ಇಂದು ಈ ನಟನ ಡೇಟ್ಸ್ ಗಾಗಿ ಕ್ಯೂ ನಿಲ್ತಾರೆ! ನಟ ಧನುಷ್ ಸಿನಿ ಜರ್ನಿ

ನಟ ಧನುಷ್ ಅವರು ಓದಿನ ಕಡೆಗೆ ಕೂಡ ಅಷ್ಟು ಗಮನ ಕೂಡ ಕೊಡುತ್ತಿರಲಿಲ್ಲ. ಹೀಗಾಗಿ ಅವರ ತಂದೆ ಈತ ಓದಿನಲ್ಲೂ ಪ್ರವೀಣನಲ್ಲ ಸಿನಿಮಾದ ಕಡೆಯಾದರೂ ಗಮನವನ್ನು ತಿರುಗಿಸೋಣ ಎಂದು ಪ್ರಯತ್ನಪಟ್ಟು ಕಥೆಯನ್ನು ಸಿದ್ಧಪಡಿಸಿಕೊಂಡಿದ್ದರು.

ಸ್ನೇಹಿತರೆ, ತಮಿಳು ಸಿನಿಮಾ ಇಂಡಸ್ಟ್ರಿಯ ಪ್ರಖ್ಯಾತ ನಟ ಧನುಷ್ (Actor Dhanush) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ, ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಹಲವಾರು ದಶಕಗಳಿಂದ ಸಿನಿಮಾ ಇಂಡಸ್ಟ್ರಿಗೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿರುವ ಈ ನಟ ಅಂದು ಹೀನಾಯ ಪರಿಸ್ಥಿತಿಯಲ್ಲಿ ಅವಮಾನಕ್ಕೊಳಲಾಗಿದ್ದರು.

ಇವನದ್ದು ಒಂದು ಮುಖಾನ ಹೇಗಿದ್ದಾನೆ ನೋಡು, ಎಂದೆಲ್ಲ ಧನುಷ್ ಅವರನ್ನು ಈಯಾಳಿಸಿದಂತಹ ಜನರು ಯಾರು? ಅದಕ್ಕೆ ಧನುಷ್ ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದು ಹೇಗೆ?

ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮದುವೆಗೂ ಮುನ್ನ ಒಂದು ಸಾರಿ ಸೆ’ಕ್ಸ್ ಮಾಡಿ ಗಂಡನನ್ನು ಟೆಸ್ಟ್ ಮಾಡಿ ಎಂದ ನಟಿ ಶ್ರೀ ರಾಪಕಾ!

ಹೌದು ಗೆಳೆಯರೇ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಂತಹ ಕಸ್ತೂರಿ ರಾಜನ್ ಅಂದರೆ ಧನುಷ್ ಅವರ ತಂದೆ, ತಮ್ಮ ಮಕ್ಕಳನ್ನು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಪರಿಚಯಿಸಬೇಕು ಎಂದು ಅಂದುಕೊಂಡಿದ್ದರು. ಅಷ್ಟೇ ಅಲ್ಲದೆ ತನ್ನ ಆಸೆಯನ್ನು ಮಕ್ಕಳಿಗೆ ತಿಳಿಸಿದಾಗ ಧನುಷ್ ನಿರಾಕರಿಸಿದರು.

ನನ್ನನ್ನು ತೆರೆಯ ಮೇಲೆ ಯಾರು ನೋಡುತ್ತಾರೆ? ಜನರಿಗೆ ಇಷ್ಟವಾಗುವ ಯಾವ ಕ್ವಾಲಿಟಿಯೂ ನನಗಿಲ್ಲ. ನಾನು ಸಿನಿಮಾಗಳಲ್ಲಿ ಅಭಿನಯಿಸುವುದು ಬಹುದೂರದ ಮಾತು ಎಂದಿದ್ದರು.

ಅಷ್ಟೇ ಅಲ್ಲದೆ ಧನುಷ್ ಅವರು ಓದಿನ ಕಡೆಗೆ ಕೂಡ ಅಷ್ಟು ಗಮನ ಕೂಡ ಕೊಡುತ್ತಿರಲಿಲ್ಲ. ಹೀಗಾಗಿ ಅವರ ತಂದೆ ಈತ ಓದಿನಲ್ಲೂ ಪ್ರವೀಣನಲ್ಲ ಸಿನಿಮಾದ ಕಡೆಯಾದರೂ ಗಮನವನ್ನು ತಿರುಗಿಸೋಣ ಎಂದು ಪ್ರಯತ್ನಪಟ್ಟು ಕಥೆಯನ್ನು ಸಿದ್ಧಪಡಿಸಿಕೊಂಡಿದ್ದರು.

ಇದಕ್ಕೆ ಅವರ ಮೊದಲ ಮಗ ಕೂಡ ಸಹಾಯ ಮಾಡಿದರು, ಆಗ 2001ರಲ್ಲಿ ಧನುಷ್ ಅವರ ಚಿತ್ರದ ಚಿತ್ರೀಕರಣ ಶುರುವಾಗುತ್ತದೆ. ಆಗ ಧನುಷ್ಗೆ ಕೇವಲ ಹದಿನೇಳು ವರ್ಷ ವಯಸ್ಸು, ‘ಕುಳುವಾರು ಇಲಮೈ’ ಚಿತ್ರ ಧನುಷ್ ನಟನೆಯ ಮೊದಲ ಚಿತ್ರ. 2002ರಲ್ಲಿ ತೆರೆಕಂಡ ಈ ಚಿತ್ರ ಉತ್ತಮ ರೆಸ್ಪಾನ್ಸ್ ಅನ್ನು ಪಡೆಯುತ್ತದೆ.

ನಟಿ ಶಕೀಲಾ ನೀಲಿ ಚಿತ್ರದಲ್ಲಿ ನಟಿಸಲು ಕಾರಣವೇನು ಗೊತ್ತಾ? ಅವರ ರಿಯಲ್ ಲೈಫ್ ಸ್ಟೋರಿ ಕೇಳಿದ್ರೆ ಕಣ್ಣೀರು ತರಿಸುತ್ತೆ

Actor Dhanushಅಷ್ಟೇ ಅಲ್ಲದೆ ಈ ಚಿತ್ರದಿಂದಾಗಿ ಹಲವು ರೀತಿಯಾದಂತಹ ಅವಮಾನಗಳನ್ನು ಅನುಭವಿಸಿದ ಧನುಷ್ ಅನೇಕ ಬಾರಿ ಸಹಜ ತಪ್ಪುಗಳನ್ನು ಮಾಡಿ ಅವರ ತಂದೆಯ ಕೈಯಲ್ಲಿ ಬೈಸಿಕೊಂಡಿದ್ದೂಂಟು.

ಈ ಒಂದು ಸಿನಿಮಾದಿಂದ ಅವರ ನಿಜ ಹೆಸರು ಮರೆಯಾಗಿ ಧನುಷ್ ಎನ್ನುವ ಹೆಸರು ಬಂತು. 2002ರಲ್ಲಿ ತೆರೆಕಂಡ ಧನುಷ್ ಅವರ ಚಿತ್ರದಲ್ಲಿನ ನಟನೆ ಹಾಗೂ ಲುಕ್ಗಳ ಬಗ್ಗೆ ತೀರ ಕಳಪೆ ಬರಹಗಳು ಹಾಗೂ ವಿವಾದಗಳು ಕೇಳಿಬಂದವು.

ಇದರಿಂದ ನೊಂದ ಧನುಷ್ ಗೆ ಅವರ ತಂದೆ ಪ್ರಾರಂಭದಲ್ಲಿ ಈ ಎಲ್ಲ ಸರ್ವೆ ಸಾಮಾನ್ಯವಾದದ್ದು, ಅವುಗಳಿಗೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ ಎಂದು ಹುರಿದುಂಬಿಸಿದ್ದರು.

ಸುಧಾ ಮೂರ್ತಿ ಅಮ್ಮನವರಿಗೆ ಪ್ರಭಾಸ್ ಸಿನಿಮಾದ ಈ ಹಾಡೆಂದರೆ ಬಹಳ ಇಷ್ಟವಂತೆ. ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ?

ಎರಡನೇ ಸಿನಿಮಾದಲ್ಲಿ ಜನರ ಮನಸ್ಸನ್ನು ಗೆಲ್ಲಬೇಕು ಎಂದು ಬಂದಿದ್ದ ಧನುಷ್ ಅವರು ‘ಕಾದಲ್ ಕೊಂಡೇನ್’ ಎನ್ನುವ ಚಿತ್ರವನ್ನು ಮಾಡುತ್ತಾರೆ. ಈ ಒಂದು ಸಿನಿಮಾದಲ್ಲಿ ಓರ್ವ ಸೈಕೋ ಲವರ್ ಪಾತ್ರದಲ್ಲಿ ನಟಿಸಿದ ಧನುಷ್ ಅವರ ನಟನೆ ಜನರ ಮನಸ್ಸನ್ನು ಗೆಲ್ಲುತ್ತದೆ, ಅವರ ಆಕ್ಟಿಂಗ್ ಅನ್ನು ನೋಡಿದಂತಹ ರಜನಿಕಾಂತ್ ಅವರು ಕೂಡ ವೈಯಕ್ತಿಕವಾಗಿ ಪ್ರಶಂಸೆಯನ್ನು ನೀಡುತ್ತಾರೆ.

ಇದಾದ ಬಳಿಕ ಧನುಷ್ ಮಾಡಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿ ಪ್ರೇಕ್ಷಕರ ಮನವನ್ನು ಗೆಲ್ಲುತ್ತದೆ. ಅಷ್ಟೇ ಅಲ್ಲದೆ ಇವರ ಕುರಿತು ಟೀಕೆ ಮಾಡಿದವರಿಗೆಲ್ಲ ಸರಿಯಾದ ಉತ್ತರವನ್ನು ಅಭಿನಯದ ಮೂಲಕ ಕೊಟ್ಟಿದ್ದರು ನಟ ಧನುಷ್. ಹೀಗೆ ಅಂದು ನಟ ಧನುಷ್ ಅವರ ಬಾಹ್ಯ ರೂಪವನ್ನು ಟೀಕಿಸಿದ್ದ ನಿರ್ದೇಶಕ ನಿರ್ಮಾಪಕರು ಇಂದು ಅವರ ಮನೆ ಮುಂದೆ ಡೇಟ್ಸ್ ಗಾಗಿ ಕ್ಯೂ ನಿಲ್ಲುತ್ತಾರೆ.

ಆವತ್ತು ಮಂಚಕ್ಕೆ ಕರೆದಾಗ ಒಪ್ಪಿದ್ರೆ ಇವತ್ತು ಟಾಪ್ ನಟಿ ಆಗ್ತಾಯಿದ್ದೆ, ಅವಕಾಶಕ್ಕಾಗಿ ಮಂಚ ಹತ್ಬೇಕಿತ್ತು ಎಂದ ನಟಿ ಆಶಿತಾ

Interesting Facts About Tamil Actor Dhanush

Follow us On

FaceBook Google News

Interesting Facts About Tamil Actor Dhanush