ಬಾರಿ ಸದ್ದು ಮಾಡಿದ್ದ ನಾಗಮಂಡಲ ಸಿನಿಮಾ ಅಂದಿನ ಕಾಲದಲ್ಲಿ ಗಳಿಸಿದ ಹಣ ಎಷ್ಟು ಕೋಟಿ? ಈ ಸಿನಿಮಾದ ಸಕ್ಸಸ್ ಎಷ್ಟರ ಮಟ್ಟಿಗಿತ್ತು ಗೊತ್ತಾ?

Story Highlights

1988ರಲ್ಲಿ ಗಿರೀಶ್ ಕಾರ್ನಾಡ್ ಅವರ ರಚನೆ ಮಾಡಿದ ನಾಗಮಂಡಲ ನಾಟಕವು ಭಾರತದಲ್ಲಿ ಬಹಳ ಪ್ರಸಿದ್ಧಿ ಪಡೆದುಕೊಂಡ ಬೆನ್ನಲ್ಲೇ 1990ರಂದು ಆಂಗ್ಲ ಭಾಷೆಗೆ ತಾವೇ ಭಾಷಾಂತರಿಸುತ್ತಾರೆ. ಈ ಒಂದು ನಾಟಕಕ್ಕಾಗಿ ಗಿರೀಶ್ ಕಾರ್ನಾಡ್ ಅವರು ಕನ್ನಡ ಅಕಾಡೆಮಿ ಪ್ರಶಸ್ತಿ ಕೂಡ ಪಡೆದುಕೊಂಡರು.

ಸ್ನೇಹಿತರೆ, ಗಿರೀಶ್ ಕಾರ್ನಾಡ್ ಅವರ ಬರವಣಿಗೆಯಲ್ಲಿ ಮೂಡಿಬಂದಿದ್ದಂತಹ ಕನ್ನಡದ ಬಹು ಪ್ರಸಿದ್ಧಿ ಸಿನಿಮಾ ನಾಗಮಂಡಲ (Nagamandala Kannada Cinema) ಅಂದಿನ ಕಾಲಕ್ಕೆ ಮಾಡಿದಂತಹ ಸದ್ದನ್ನು ಎಂದಾದರೂ ಮರೆಯಲು ಸಾಧ್ಯವೇ?

ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅವರಂತಹ ದಿಗ್ಗಜ ನಟರುಗಳ ಆಳ್ವಿಕೆ ಇದ್ದಂತಹ ಆ ಕಾಲದಲ್ಲಿ ಅವರ ಸಿನಿಮಾಗಳು ಮಾತ್ರ 100 ದಿನಗಳು ಪೂರೈಸುತ್ತಿದಂತಹ ಸಮಯದಲ್ಲಿ ಯಾವುದೇ ದೊಡ್ಡ ದೊಡ್ಡ ನಟ ನಟಿಯರಿಲ್ಲದ ಈ ಚಿತ್ರವು ಊಹೆಗೂ ಮೀರಿದಂತಹ ಯಶಸ್ಸನ್ನು ಕಾಣುತ್ತದೆ.

ಹಾಗಾದ್ರೆ ಅಂದಿನ ಕಾಲಘಟ್ಟದಲ್ಲಿ ಈ ಒಂದು ಸಿನಿಮಾ ಮಾಡಿದ ಕಲೆಕ್ಷನ್ (Box Office Collections) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಅಪ್ಪು ಜೊತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಪಾರ್ವತಿ ಮೆನನ್ ಏನಾದ್ರು? ಕನ್ನಡ ಸಿನಿಮಾ ರಂಗ ತೊರೆದಿದ್ದು ಏಕೆ ಗೊತ್ತಾ? ಇಂಥ ಕಷ್ಟ ಯಾವ ಹೆಣ್ಣಿಗೂ ಬೇಡ!

ಹೌದು ಗೆಳೆಯರೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಹಾಗೂ ಲೇಖಕ ಗಿರೀಶ್ ಕಾರ್ನಾಡ್ (Girish Karnad) ತಮ್ಮ ಅತಿ ಅದ್ಭುತವಾದ ಬರವಣಿಗೆಯಿಂದ ಜ್ಞಾನಪೀಠ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ತಮ್ಮ ಅದ್ಭುತ ಕಥಾಸಂಕಲನದ ಮೂಲಕ ಕನ್ನಡಕ್ಕೆ (Kannada) ಒಳ್ಳೊಳ್ಳೆ ಕಥೆಗಳನ್ನು ನೀಡಿದ್ದಾರೆ ಅದರಲ್ಲಿ ನಾಗಮಂಡಲ ಕೂಡ ಒಂದು. ಹೌದು ಗೆಳೆಯರೇ 1988ರಲ್ಲಿ ಗಿರೀಶ್ ಕಾರ್ನಾಡ್ ಅವರ ರಚನೆ ಮಾಡಿದ ನಾಗಮಂಡಲ ನಾಟಕವು ಭಾರತದಲ್ಲಿ ಬಹಳ ಪ್ರಸಿದ್ಧಿ ಪಡೆದುಕೊಂಡ ಬೆನ್ನಲ್ಲೇ 1990ರಂದು ಆಂಗ್ಲ ಭಾಷೆಗೆ ತಾವೇ ಭಾಷಾಂತರಿಸುತ್ತಾರೆ. ಈ ಒಂದು ನಾಟಕಕ್ಕಾಗಿ ಗಿರೀಶ್ ಕಾರ್ನಾಡ್ ಅವರು ಕನ್ನಡ ಅಕಾಡೆಮಿ ಪ್ರಶಸ್ತಿ ಕೂಡ ಪಡೆದುಕೊಂಡರು.

Nagamandala Kannada Cinema

ನಟ ಸತ್ಯಜಿತ್ ಇದ್ದಾಗ ಯಾರೂ ಪ್ರೀತಿ ತೋರಿಸಲಿಲ್ಲ, ಹೋದ ಮೇಲೆ ಮಕ್ಕಳ ಆಕ್ರಂದನ! ಪಾಪ ಬದುಕಿದಷ್ಟು ದಿನ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ?

ಇದನ್ನು ಸಿನಿಮಾ ಮಾಡಬೇಕೆಂಬ ಉದ್ದೇಶದಿಂದ ಗಿರೀಶ್ ಕಾರ್ನಾಡ್ ಅವರಿಂದ ಕಥೆಯನ್ನು ಎರವಲು ಪಡೆದು ಟಿ ಎಸ್ ನಾಗಭರಣ ಅವರು 1997 ರಂದು ತಮ್ಮ ಡೈರೆಕ್ಷನ್ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡಿದರು.

ಪ್ರಖ್ಯಾತ ಉದ್ಯಮಿ ಎಂದು ಹೆಸರುವಾಸಿಯಾಗಿದ್ದ ಶ್ರೀ ಹರಿ ಖೋಡೆಯವರು ಈ ಸಿನಿಮಾಗೆ ಹಣ ಹೂಡಿಕೆ ಮಾಡಿದರು. ನಟ ಪ್ರಕಾಶ್ ರೈ, ವಿಜಯಲಕ್ಷ್ಮಿ ಮಂಡ್ಯ ರಮೇಶ್ ಹಾಗೂ ಬಿ ಜಯಶ್ರೀ ಅವರಂತಹ ಕಲಾವಿದರು ನೀಡಿದಂತಹ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬುವ ಮೂಲಕ ಸಿನಿಮಾವನ್ನು ಗೆಲ್ಲಿಸಿ ಕೊಟ್ಟರು ಎಂದರೆ ತಪ್ಪಾಗಲಿಕ್ಕಿಲ್ಲ.

ಸಿನಿಮಾ ಇಂಡಸ್ಟ್ರಿಗೆ ಬರೋಕು ಮುಂಚೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ನಟಿ ಸಮಂತಾ ಸಂಬಳ ಎಷ್ಟಿತ್ತು ಗೊತ್ತಾ? ಸಿನಿಮಾ ರಂಗಕ್ಕೆ ಬಂದದ್ದು ಹೇಗೆ?

ಈ ಚಿತ್ರಕ್ಕೆ ಜಿ ಎಸ್ ಭಾಸ್ಕರ್ ಅವರ ಛಾಯಾಗ್ರಹಣವಿತ್ತು, ಪ್ರಖ್ಯಾತ ಸಂಗೀತ ಸಂಯೋಜಕ ಹಾಡುಗಾರ ಸಿ ಅಶ್ವತ್ ಅವರ ಸಂಗೀತ, ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್ ಆಗಿತ್ತು. ಹೀಗೆ ನಾಟಕ ಒಂದನ್ನು ಅಚ್ಚುಕಟ್ಟಾಗಿ ಸಿನಿಮಾ ಮಾಡಬಹುದೆಂಬುದನ್ನು ಟಿಎಸ್ ನಾಗಾಭರಣ ಅವರು ತೋರಿಸಿಕೊಟ್ಟಿದ್ದರು. ಕಲಾವಿದರ ಅಭಿನಯ ಸಿನಿಮಾದ ಹಾಡುಗಳೆಲ್ಲವೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

80ರ ದಶಕದಲ್ಲಿ ತೆರೆಕಂಡ ಈ ಸಿನಿಮಾ ಕನ್ನಡದ ಬ್ಲಾಕ್ ಬಾಸ್ಟರ್ (Kannada Block Buster) ಹಿಟ್ ಪಟ್ಟಿಗೆ ಸೇರಿಕೊಂಡಿತ್ತು. ಆರಂಭಿಕ ದಿನಗಳಲ್ಲಿ ಜನರ ಮನಸ್ಸನ್ನು ಸೆಳೆಯಲು ಸಿನಿಮಾ ಯಶಸ್ವಿಯಾಗಲಿಲ್ಲ, ಆದರೆ ದಿನ ಕಳೆದಂತೆ ಸಿನಿಮಾದ ಕಥೆಯ ಕುರಿತು ಜನರಿಗೆ ಮಾಹಿತಿ ತಿಳಿಯುತ್ತಾ ಹೋದ ಹಾಗೆ ಈ ಚಿತ್ರಕ್ಕೆ ತನ್ನದೇ ಆದ ವಿಶೇಷ ಅಭಿಮಾನಿ ಬಳಗ ಸೃಷ್ಟಿಯಾಯಿತು.

ಕ್ಯಾಬರೆ ನಟಿ ಡಿಸ್ಕೋ ಶಾಂತಿ ರಿಯಲ್ ಲೈಫ್ ಹೇಗಿದೆ ಗೊತ್ತಾ? ಸಿನಿಮಾ ರಂಗದಲ್ಲಿ ಮಿಂಚಿದ ಈಕೆಯ ಕರುಣಾಜನಕ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!

ಅಂದಿನ ಕಾಲಕ್ಕೆ ಕೇವಲ 10 ಲಕ್ಷ ಬಜೆಟ್ ನಲ್ಲಿ ತಯಾರದಂತಹ ಈ ಸಿನಿಮಾ ಒಂದು ಕೋಟಿ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಸಕ್ಸಸ್ ಗಳಿಸಿತು.

Nagamandala Kannada Cinema Collections on that time Goes Viral

Related Stories