Business News

ಸ್ವಂತ ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ 25,000 ಜಮಾ! ಬಂಪರ್ ಯೋಜನೆ

ಕೃಷಿಕರು ತಮ್ಮ ಕೃಷಿ ಚಟುವಟಿಕೆ (Agriculture activities) ಗಳನ್ನು ಸರಿಯಾದ ರೀತಿಯಲ್ಲಿ ಮಾಡಿಕೊಳ್ಳಲು ಸಹಾಯಕವಾಗುವ ಹಣಕಾಸಿನ ನೆರವನ್ನು ಸರ್ಕಾರ ನೀಡುತ್ತಲೇ ಬಂದಿದೆ, ಬೆಳೆ ಸಾಲ ತೆಗೆದುಕೊಂಡರೆ ಅದಕ್ಕೆ ಕಡಿಮೆ ಬಡ್ಡಿದರ (low interest for crop loan) ವಿಧಿಸುವುದಿರಬಹುದು ಅಥವಾ ಸುಲಭ ಸಾಲವನ್ನ ಮಂಜೂರು ಮಾಡಿ ಕೊಡುವುದಿರಬಹುದು. ರೈತರಿಗೆ ಈ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಡಲಾಗಿದೆ.

ಇದೀಗ ಈ ರಾಜ್ಯ ಸರ್ಕಾರದಿಂದ ತನ್ನ ರಾಜ್ಯದ ಪ್ರಜೆಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದ್ದು ವಾರ್ಷಿಕವಾಗಿ 25,000ಗಳನ್ನು ಸರ್ಕಾರದಿಂದ ಜಮಾ ಮಾಡಲಾಗುವುದು, ಅಲ್ಲಿಗೆ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆ (pradhanmantri Kisan Samman Nidhi Yojana) ಯ 6,000 ಸೇರಿ ಪ್ರತಿ ವರ್ಷ 31 ಸಾವಿರ ರೂಪಾಯಿಗಳನ್ನು ಸರ್ಕಾರದ ಕಡೆಯಿಂದ ಪಡೆದುಕೊಳ್ಳಬಹುದು.

PM Kisan Yojana New Update on Deposit of Money to Bank Account

ಯಾವುದೇ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿರೋರಿಗೆ ಗುಡ್ ನ್ಯೂಸ್

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ, ದೇಶದ ಪ್ರತಿಯೊಬ್ಬ ರೈತರಿಗೂ ಕೂಡ ಬಹಳ ಅನುಕೂಲಕರವಾಗಿದೆ. ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ಪ್ರತಿ ಕಂತಿಗೆ 2000 ಗಳಂತೆ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಜಮಾ ಮಾಡಲಾಗುತ್ತಿದೆ.

ಈಗ ಇದರ ಜೊತೆಗೆ, ಸರ್ಕಾರದಿಂದ 25,000ಗಳನ್ನು ನೇರವಾಗಿ ಫಲಾನುಭವಿ ರೈತರ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ. ಆದರೆ ಇದಕ್ಕೆ ಸ್ವಂತ ಜಮೀನು (Own Property) ಹೊಂದಿರುವುದು ಕಡ್ಡಾಯ.

ಕಡಿಮೆ ಬಂಡವಾಳ, ಹೆಚ್ಚು ಆದಾಯ; ಇಂಥ ಬಿಸಿನೆಸ್ ಮಾಡುದ್ರೆ ಲಾಭವೋ ಲಾಭ!

ಸ್ವಂತ ಜಮೀನು ಹೊಂದಿರುವವರ ಖಾತೆಗೆ ಜಮಾ ಆಗಲಿದೆ ಹಣ!

farmerಒಂದರಿಂದ ಐದು ಹೆಕ್ಟರ್ ಜಮೀನು ಹೊಂದಿರುವವರಿಗೆ 5000 ಗಳಿಂದ 25,000 ರೂಪಾಯಿಗಳನ್ನು ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಂದರೆ ಒಂದು ಹೆಕ್ಟರ್ ಜಮೀನು ಹೊಂದಿರುವವರಿಗೆ 5000, ಎರಡು ಹೆಕ್ಟರ್ ಜಮೀನು ಹೊಂದಿರುವವರಿಗೆ 10 ಸಾವಿರ ರೂಪಾಯಿ, ಮೂರು ಹೆಕ್ಟರ್ ಜಮೀನು ಹೊಂದಿರುವವರಿಗೆ 15000, 4 ಹೆಕ್ಟರ್ ಜಮೀನು ಹೊಂದಿರುವವರಿಗೆ 15 ರಿಂದ 20 ಸಾವಿರ ರೂಪಾಯಿ, ಹಾಗೂ ಐದು ಹೆಕ್ಟರ್ ಜಮೀನು ಹೊಂದಿರುವವರಿಗೆ 25,000ಗಳನ್ನು ಜಮಾ ಮಾಡಲಾಗುವುದು.

ಬರೋಬ್ಬರಿ 17 ಲಕ್ಷ ಸಿಗುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಇದು! ಬಂಪರ್ ಕೊಡುಗೆ

ಸದ್ಯ ಈ ಯೋಜನೆಯನ್ನು ಜಾರ್ಖಂಡ್ ರಾಜ್ಯ ಸರ್ಕಾರ (Jharkhand government) ತನ್ನ ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ಜಾರಿಗೆ ತಂದಿದೆ, ಅತಿ ಉತ್ತಮ ಯೋಜನೆಯಾಗಿದ್ದು, ಇದಕ್ಕೆ ಕಿಸಾನ್ ಆಶೀರ್ವಾದ ಯೋಜನೆ ಎಂದು ಹೆಸರಿಡಲಾಗಿದೆ.

ಸದ್ಯ ಜಾರ್ಖಂಡ್ ರಾಜ್ಯದಲ್ಲಿ ಮಾತ್ರ ಲಭ್ಯ ಇರುವ ಕಿಸಾನ್ ಆಶೀರ್ವಾದ ಯೋಜನೆ ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೂ ವಿಸ್ತರಿಸಲಿದೆ ಎನ್ನುವುದನ್ನು ಕಾದು ನೋಡಬೇಕು.

ಈ ತಿಂಗಳ ಎಲ್ಲಾ ಪಿಂಚಣಿ ಹಣ ಜಮಾ! ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ

25,000 deposited into the account of farmers who have their own agricultural land

Our Whatsapp Channel is Live Now 👇

Whatsapp Channel

Related Stories